ದೀಪಾವಳಿಯ ಹಿಂದಿನ ಕಥೆಗಳು , ಆ ಆಚರಣೆಗಳ ವಿಧಾನ ,ಎಲ್ಲದರ ಹಿಂದಿನ ತಾತ್ಪರ್ಯ ಏನು?
ಅಂಧಕಾರದಿಂದ ಬೆಳಕಿನ ಕಡೆ,
ಅಜ್ಞಾನದಿಂದ ಜ್ಞಾನದ ಕಡೆ ಸಾಗಬೇಕು ಎಂಬ ತತ್ವ.
ಬೆಳಕು!
ಯಾವ ಬೆಳಕು ಬೇಕು? ಓದಿ.. ನೀವು ಬಯಸುವ ಬೆಳಕಿನ ಬಗ್ಗೆ ನನಗೆ ತಿಳಿಸಿ.
#happydeepavali#light#hellorameshspeaking
ನಮ್ಮ ನಾಡಿನ ಪ್ರಕೃತಿ ಸಂಪತ್ತು, ವನ್ಯಜೀವಿ ವೈವಿಧ್ಯತೆ ಮತ್ತು ಕನ್ನಡದ ಸೊಗಸು ಸದಾ ಉಳಿದು ಮುಂದಿನ ಪೀಳಿಗೆಗಳಿಗೂ ಹೆಮ್ಮೆಯಾಗಿ ಸಾಗಲಿ.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!
ಮೈಸೂರು ಮೃಗಾಲಯ
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 💛❤️
ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ, ಕನ್ನಡವೇ ನಿತ್ಯ!
Share your all-time favourite Kannada songs by quoting or replying to this post
180. #PremadaOorali
Would've been a decent watch if it had been released 20-25 years ago. A mediocre film with extremely uninteresting narration and a predictable AF plot. Decent performances are the only saving grace.
Also I heard that after Dr. Rajkumar’s film Jeevana Chaitra released, carrying the message “drinking spoils life,” the villagers near Belagavi got so motivated that they shut down all their liquor shops.
ಅಣ್ಣಾವ್ರು ❤️
Congratulations to Kannada writer Banu Mushtaq on winning the International Booker Prize for her short story collection ‘Heart Lamp’ - https://t.co/9IfaGqqSYx Another triumph for Indian writing, a celebration of diversity & of the writer’s belief that “no story is ever too small”