Dr. K G Mudalagiriyappa @DrKGMofficial
ನಮ್ಮ ಗುರುತು ಎನ್ನುವುದು ನಮ್ಮ ಜಾತಿ, ಧರ್ಮವಲ್ಲ, ನಾವು ಭಾರತೀಯರು ಎನ್ನುವುದೇ ನಮ್ಮ ಗುರುತು, ನಾವು ಭಾರತೀಯರು ಎಂದು ಹೆಮ್ಮೆ ಪಡೋಣ ಗಣರಾಜ್ಯೋತ್ಸವದ ಶುಭಾಶಯಗಳು
- ಡಾ॥ ಕೆ.ಜಿ. ಮೂಡಲಗಿರಿಯಪ್ಪ ಕುಂದಲಗುರ
ಹಿರಿಯೂರು ವಿಧಾನಸಭಾ ಕ್ಷೇತ್ರ
#mudalagiriyappa#drkgmudalagiriyappa#DrKGM
Dr. K G Mudalagiriyappa @DrKGMofficial
ಶ್ರೀ ಡಾ॥ ಕೆಜಿ ಮೂಡಲಗಿರಿಯಪ್ಪರವರ ಧರ್ಮಪತ್ನಿಯಾದ ಶ್ರೀ ಸಂಧ್ಯಾಮೂಡಲಗಿರಿಯಪ್ಪರವರು ಇಂದು ಜೋಗೇನಹಳ್ಳಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು, ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿಕೊಂಡು ಬಂದಾಗ, ಭೇಟಿಯಾದ ಸಂದರ್ಭ 💐🙏
- ಡಾ॥ ಕೆ.ಜಿ. ಮೂಡಲಗಿರಿಯಪ್ಪ ಕುಂದಲಗುರ
ಹಿರಿಯೂರು ವಿಧಾನಸಭಾ ಕ್ಷೇತ್ರ
Dr. K G Mudalagiriyappa @DrKGMofficial
ಶ್ರೀ ಡಾ|| ಕೆಜಿ ಮೂಡಲಗಿರಿಯಪ್ಪರವರ ಧರ್ಮಪತ್ನಿಯಾದ ಶ್ರೀ ಸಂಧ್ಯಾಮೂಡಲಗಿರಿಯಪ್ಪರವರು ಇಂದು ದಿ।। ಡಿ. ಮಂಜುನಾಥ್, ಮಾಜಿ ಸಚಿವರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಸ್ಮರಿಸಲಾಯಿತು 💐🙏
- ಡಾ॥ ಕ���.ಜಿ. ಮೂಡಲಗಿರಿಯಪ್ಪ ಕುಂದಲಗುರ
ಹಿರಿಯೂರು ವಿಧಾನಸಭಾ ಕ್ಷೇತ್ರ
#mudalagiriyappa
Dr. K G Mudalagiriyappa @DrKGMofficial
ಶ್ರೀ ಡಾ|| ಕೆಜಿ ಮೂಡಲಗಿರಿಯಪ್ಪರವರ ಧರ್ಮಪತ್ನಿಯಾದ ಶ್ರೀ ಸಂಧ್ಯಾಮೂಡಲಗಿರಿಯಪ್ಪರವರು ಇಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆಯ ಆಹ್ವಾನ ಪತ್ರಗಳನ್ನ ಹಂಚುವ ಕಾರ್ಯದ ಜೊತೆ, ಜೋಗೇನಹಳ್ಳಿ ಹೋಬಳಿಯ, ಶ್ರೀ ಶಕ್ತಿ ಸಂಘದ ಮಹಿಳೆಯರ ಜೊತೆ ಸಮಾಲೋಚನೆ ನಡೆಸಿದರು.
Dr. K G Mudalagiriyappa @DrKGMofficial
ಶ್ರೀ ಡಾ|| ಕೆಜಿ ಮೂಡಲಗಿರಿಯಪ್ಪರವರ ಧರ್ಮಪತ್ನಿಯಾದ ಶ್ರೀ ಸಂಧ್ಯಾಮೂಡಲಗಿರಿಯಪ್ಪರವರು ಇಂದು ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆಯ ಆಹ್ವಾನ ಪತ್ರಗಳನ್ನ ಜೋಗೇನಹಳ್ಳಿ ಹೋಬಳಿ ಗಾಯಿತ್ರಿಪುರದ ಗ್ರಾಮದಲ್ಲಿ ಹಂಚುವ ಕಾರ್ಯ ದ ಜೊತೆ ನೆರವೇರಿಸಿದರು.💐🙏
Dr. K G Mudalagiriyappa @DrKGMofficial
"It is the duty of every single human being that we help any animal that we see in pain and not just turn our backs on them."
International Animal Rights Day
- ಡಾ॥ ಕೆ.ಜಿ. ಮೂಡಲಗಿರಿಯಪ್ಪ ಕುಂದಲಗುರ
ಹಿರಿಯೂರು ವಿಧಾನಸಭಾ ಕ್ಷೇತ್ರ
#AdsbyShakti#hiriyu
@DrKGMofficial
ಭಾಷೆಗಳ ಆಧಾರದ ಮೇಲೆ ರಾಜ್ಯಗಳ ವಿಂಗಡಣೆ ಪ್ರತಿಪಾದಿಸಿದವರು, ಕನ್ನಡ ನಾಡು-ನುಡಿ ಹಾಗೂ ರಾಜ್ಯದ ಸವಾರ್ಂಗೀಣ ಅಭಿವೃದ್ಧಿಗಾಗಿ ದುಡಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕರ್ನಾಟಕ ರತ್ನ ಎಸ್ ನಿಜಲಿಂಗಪ್ಪ ಅವರನ್ನು ಜನ್ಮದಿನದ ಸಂದರ್ಭದಲ್ಲಿ ಸ್ಮರಿಸಿಕೊಳ್ಳೋಣ.
- ಡಾ॥ ಕೆ.ಜಿ. ಮೂಡಲಗಿರಿಯಪ್ಪ ಕುಂದಲಗುರ
Dr. K G Mudalagiriyappa @DrKGMofficial
Armed Forces Flag Day
December 7 is marked as the Armed Forces Flag Day or the Flag Day in India every year. The day is commemorated in order to honour the soldiers serving in India’s armed forces as well as the veterans
Dr. K G Mudalagiriyappa @DrKGMofficial
ಅಸ್ಪೃಶ್ಯತೆ ನಿವಾರಿಸಿ ಸಮ ಸಮಾಜ ನಿರ್ಮಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟವರು, ಜಗತ್ತಿನ ಆತಿದೊಡ್ಡ ಪ್ರಜಾಪ್ರಭುತ್ವವುಳ್ಳ ಭಾರತದ ಸಂವಿಧಾನವನ್ನು ರಚಿಸಿದವರು, ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರ 'ಮಹಾ ಪರಿನಿರ್ವಾಣ ದಿನ'ದಂದು ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ
ಮಧುಗಿರಿಯಲ್ಲಿ ನಡೆದ ಪಂಚರತ್ನ ರಥಯಾತ್ರೆ ಸಂದರ್ಭದಲ್ಲಿ ಜನತೆ ತೋರಿದ ವಿಶ್ವಾಸಕ್ಕೆ ನಾನು ಆಭಾರಿ. ನನ್ನ ಪ್ರೀತಿಯ ಕಾರ್ಯಕರ್ತ ಬಂಧುಗಳು ಹಾಕಿದ ಕಡಲೆಕಾಯಿ ಹಾರ ನನಗೆ ಬಹಳ ಇಷ್ಟವಾಯಿತು.
ಕ್ಷೇತ್ರದ ಶಾಸಕ ಶ್ರೀ ವೀರಭದ್ರಯ್ಯ ಅವರು ಹಾಗೂ ಇತರೆ ಮುಖಂಡರು ನನ್ನ ಜತೆಯಲ್ಲಿ ಇದ್ದರು.
#ಪಂಚರತ್ನ_ರಥಯಾತ್ರೆ#ಮಧುಗಿರಿ
Dr. K G Mudalagiriyappa @DrKGMofficial
ಇಂದು ಪರಿಸರ ಮಾಲಿನ್ಯ ತಡೆಗಟ್ಟಿ ದಿವಸ.
ಪರಿಸರವನ್ನು ನೀವು ಉಳಿಸಿದರೆ, ನಿಮ್ಮನ್ನು ಪರಿಸರ ಉಳಿಸುತ್ತದೆ.
ಪ್ಲಾಸ್ಟಿಕ್ ಮುಕ್ತ ದೇಶ ನಮ್ಮದಾಗಲಿ.
#NationalPollutionControlDay#Dec2
- ಡಾ॥ ಕೆ.ಜಿ. ಮೂಡಲಗಿರಿಯಪ್ಪ ಕುಂದಲಗುರ
ಹಿರಿಯೂರು ವಿಧಾನಸಭಾ ಕ್ಷೇತ್ರ
#mudalagiriyappa
Dr. K G Mudalagiriyappa @DrKGMofficial
ಮಾನವ ಜನಾಂಗ���ನ್ನು ಕಾಡುತ್ತಿರುವ ಎಚ್ಐವಿ/ಏಡ್ಸ್ ಬಗ್ಗೆ ಸಮಾಜದಲ್ಲಿ ಹೆಚ್ಚು ಜಾಗೃತಿ ಅಗತ್ಯ. ಈ #WorldAIDSDay ಸಂದರ್ಭದಲ್ಲಿ ಹೊಸ ಪ್ರಕರಣಗಳನ್ನು ಕಡಿಮೆ ಮಾಡಲು ಅರಿವು ಮೂಡಿಸುವ ಪಣ ತೊಡೋಣ.
- ಡಾ॥ ಕೆ.ಜಿ. ಮೂಡಲಗಿರಿಯಪ್ಪ ಕುಂದಲಗುರ
ಹಿರಿಯೂರು ವಿಧಾನಸಭಾ ಕ್ಷೇತ್ರ
#mudalagiriyappa
"ನಮಗೆ ದುಡ್ಡು ಬೇಡ, ನೀವೇ ಮುಖ್ಯಮಂತ್ರಿ ಆಗಬೇಕು ಅಂಕಲ್, ನಮಗೆ ಒಳ್ಳೆಯ ಶಿಕ್ಷಣ ಕೊಡಿಸಿ" ಇದು ಕೋಲಾರದಲ್ಲಿ ನಡೆದ #ಪಂಚರತ್ನ_ರಥಯಾತ್ರೆ ಯಲ್ಲಿ ಮಕ್ಕಳು ಮಾಜಿ ಮುಖ್ಯಮಂತ್ರಿ ಶ್ರೀ @hd_kumaraswamy ಅವರಲ್ಲಿ ಮಾಡಿಕೊಂಡ ಮುಗ್ದ ಮನವಿ.