ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜಾಲತಾಣದ ಬಗ್ಗೆ ನಿಮಗೆಷ್ಟು ಗೊತ್ತು..?
✓https://t.co/NTxwRLdoXU ಮೂಲಕ ಇಲಾಖೆಯ ಜಾಲತಾಣಕ್ಕೆ ಪ್ರವೇಶಿಸಿ.
✓ನೋಂದಣಿ ಹಾಗೂ ಮುದ್ರಾಂಕ ಸಂಬಂಧಿತ ಎಲ್ಲಾ ಸೇವೆಗಳನ್ನು ಹಾಗೂ ಹೆಚ್ಚಿನ ಮಾಹಿತಿಯನ್ನು ಈ ಜಾಲತಾಣದ ಮೂಲಕ ಪಡೆಯಬಹುದು.
ಮುದ್ರಾಂಕ ಮತ್ತು ನೋಂದಣಿ ಶುಲ್ಕ ಭರಿಸಲು ಚಲನ್ ತಯಾರಿಸುವುದು ಹೇಗೆ ಗೊತ್ತೇ?
✓ https://t.co/PPb1MhZImT ಗೆ ಭೇಟಿ ನೀಡಿ.
✓ಚಲನ್ ಸೃಜನೆ ಟ್ಯಾಬ್ ಕ್ಲಿಕ್ ಮಾಡಿ
✓ಸ್ವವಿವರ ನಮೂದಿಸಿ
✓ಯಾವ ವಿಧದಲ್ಲಿ ಹಣ ಪಾವತಿಸುತ್ತಿರೋ ಎಂಬುದನ್ನು ಖಚಿತಪಡಿಸಿ.
Here is how to prepare a challan for payment of stamp and registration fee
✓ Visit https://t.co/PPb1MhZImT
✓Click on Challan Creation tab
✓Enter details
✓ Confirm the mode of payment
.K2 ಚಲನ್ ಗೆ ನೆಟ್ ಬ್ಯಾಂಕಿಂಗ್ ಮೂಲಕ ಹಣ ಪಾವತಿ ಮಾಡುವುದು ಹೇಗೆ ಗೊತ್ತೇ?
K2 ಚಲನ್ ಗೆ ನೆಟ್ ಬ್ಯಾಂಕಿಂಗ್ ಮೂಲಕ ಸಹ ಹಣ ಪಾವತಿ ಮಾಡಬಹುದು.
✓https://t.co/PPb1MhZImT ಗೆ ಪ್ರವೇಶಿಸಿ.
✓ಚಲನ್ ಸೃಜನೆ ಟ್ಯಾಬ್ ಕ್ಲಿಕ್ ಮಾಡಿ.
✓ಸ್ವವಿವರ,ಸಂದಾಯ ವಿವರ ನಮೂದಿಸಿ.
✓ಹಣ ಪಾವತಿ ವಿಧವನ್ನು ನೆಟ್ ಬ್ಯಾಂಕಿಂಗ್ ಎಂದು ಆಯ್ಕೆ ಮಾಡಿಕೊಳ್ಳಿ.
Here is how to pay K2 challan through net banking
Follow these simple steps and pay your K2 challan now.
✓ Log on to https://t.co/PPb1MhZImT
✓ Click on Challan Creation tab
✓ Enter details, payment details
✓ Select payment mode as Net Banking
✓ Click the submit button.
Heard about the Department of Stamps and Registrations?
Here is what you can gather from their website!
https://t.co/NTxwRLdoXU
✓All Information on related to registration and stamp services
✓Completely in Kannada and English language for better understanding
27-9-2024ರಂದು“ವರ್ಷದ ಅತ್ತ್ಯುತ್ತಮ ಕಂದಾಯ ಅಧಿಕಾರಿ-2024”ಪ್ರಶಸ್ತಿಯನ್ನು ಶ್ರೀ.ಪ್ರಭಾಕರ ಹೆಚ್.ಎಲ್. ಸಹಾಯಕ ನೋಂದಣಿ ಮಹಾಪರಿವೀಕ್ಷಕರು (ಗಣಕೀಕರಣ)ಮತ್ತು ಶ್ರೀ.ಚನ್ನಿಗರಾಜು ಬಿ.ಹೆಚ್. ಉಪನೋಂದಣಾಧಿಕಾರಿ ಹಾಗೂ ಯೋಜನಾ ವ್ಯವಸ್ಥಾಪಕರು ರವರಿಗೆ ಮಾನ್ಯ ಶ್ರೀ ಕೃಷ್ಣಭೈರೇಗೌಡ, ಕಂದಾಯ ಸಚಿವರು ಕರ್ನಾಟಕ ಸರ್ಕಾರ ರವರು ಪ್ರಧಾನ ಮಾಡಿದರು.