ದಿನಾಂಕ: 04.10.2024ರಂದು ಶುಕ್ರವಾರ(6th Batch) ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರಿಗೆ REFRESHER TRAINING-2 ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು @prabhakar_hl@krishnabgowda
27-9-2024ರಂದು“ವರ್ಷದ ಅತ್ತ್ಯುತ್ತಮ ಕಂದಾಯ ಅಧಿಕಾರಿ-2024”ಪ್ರಶಸ್ತಿಯನ್ನು ಶ್ರೀ.ಪ್ರಭಾಕರ ಹೆಚ್.ಎಲ್. ಸಹಾಯಕ ನೋಂದಣಿ ಮಹಾಪರಿವೀಕ್ಷಕರು (ಗಣಕೀಕರಣ)ಮತ್ತು ಶ್ರೀ.ಚನ್ನಿಗರಾಜು ಬಿ.ಹೆಚ್. ಉಪನೋಂದಣಾಧಿಕಾರಿ ಹಾಗೂ ಯೋಜನಾ ವ್ಯವಸ್ಥಾಪಕರು ರವರಿಗೆ ಮಾನ್ಯ ಶ್ರೀ ಕೃಷ್ಣಭೈರೇಗೌಡ, ಕಂದಾಯ ಸಚಿವರು ಕರ್ನಾಟಕ ಸರ್ಕಾರ ರವರು ಪ್ರಧಾನ ಮಾಡಿದರು.
ತೆಲಂಗಾಣ ರಾಜ್ಯ ಸರ್ಕಾರವು ನೋಂದಣಿ ಪ್ರಕ್ರಿಯೆಗಳ ಅಳವಡಿಸಿಕೊಂಡಿರುವ ಆಧುನೀಕರಣ ಕುರಿತು ಅಧ್ಯಯ ಕೈಗೊಳ್ಳಲು,ರಾಜ್ಯ ನೋಂದಣಿ & ಮುದ್ರಾಂಕ ಇಲಾಖೆಯ ಶ್ರೀ ಜೆ.ವಿ.ಯಶೋಧರ,ಶ್ರೀ ಮಲ್ಲಿಕಾರ್ಜುನ ಹೆಚ್, ಶ್ರೀ ವೈ. ಹೆಚ್ ವೆಂಕಟೇಶ್ & ಶ್ರೀ ಕೆ.ಸಿ.ಗಿರೀಶ್ ಅವರನ್ನುಒಳಗೊಂಡ ತಂಡ ತೆಲಂಗಾಣ ರಾಜ್ಯ ನೋಂದಣಿ & ಮುದ್ರಾಂಕ ಇಲಾಖೆಗೆ ಭೇಟಿ ನೀಡಿತು