BREAKING
🌟Punjab govt providing Huge Job Opportunities for Youth!!
Under the leadership of CM @BhagwantMann and @AroraAmanSunam Punjab govt has finalized agreement with 20 industries under 'Punjab Skill Development Mission'
This will generate 50000+ jobs for youth of Punjab🔥
Delhi CM Arvind Kejriwal (@ArvindKejriwal) greets supporters after walking out of Tihar Jail. He was granted bail by the Supreme Court earlier today in the alleged excise policy corruption case.
ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಸ್ವಾವಲಂಬನೆ ಜೀವನ ನಡೆಸಿ ಆರ್ಥಿಕ, ಸಾಮಾಜಿಕವಾಗಿ ಸಬಲರಾಗಬೇಕೆಂಬ ಉದ್ದೇಶದೊಂದಿಗೆ ಆಮ್ ಆದ್ಮಿ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ, ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ರಾಕೇಶ್ ನೇತೃತ್ವದಲ್ಲಿ ಮಂಗಳೂರು ನಗರದಲ್ಲಿ ಉಚಿತ ಮಸಾಲಾ ಪುಡಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡು ಸದುಪಯೋಗ ಪಡಿಸಿಕೊಂಡರು.
Modi made his 93 year old mother stand in bank line for Rs. 4000 during demonetisation
He stopped Railway Concession for Senior Citizens
And now he wants to send his Police to bully the parents of his biggest rival @ArvindKejriwal
No Senior Citizen should vote for Modi 😡😡
#ModiHarassesKejriwalParents
तानाशाही के खिलाफ एकजुट है INDIA 🇮🇳🔥
उत्तर-पूर्वी दिल्ली से INDIA गठबंधन के उम्मीदवार @kanhaiyakumar जी ने आज मुख्यमंत्री अरविंद केजरीवाल जी के निवास पर केजरीवाल जी की धर्मपत्नी @KejriwalSunita जी से मुलाकात की।
लड़ेगा INDIA, जीतेगा INDIA 💯
ಇಂದು ಕರ್ನಾಟಕ ರಾಜ್ಯದ ಮೂಲೆ ಮೂಲೆಯಲ್ಲಿಯೂ ಅರವಿಂದ್ ಕೇಜ್ರೀವಾಲ್ ಅವರಿಗೆ ಬೆಂಬಲ ವ್ಯಕ್ತವಾಗುತ್ತಿದೆ.
ತುಮಕೂರು ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರಾದ ಜಯರಾಮಯ್ಯನವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಆರಂಭವಾಗಿದೆ.
#Upwaas4Kejriwal
ನಮ್ಮ ನಾಯಕರಾದ ಅರವಿಂದ್ ಕೇಜ್ರಿವಾಲ್ ಅಕ್ರಮ ಬಂಧನದ ವಿರುದ್ಧ ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗ ಜಿಲ್ಲಾ ಘಟಕದ ವತಿಯಿಂದ ನಡೆಯುತ್ತಿರುವ ಸತ್ಯಾಗ್ರಹದ ಸ್ಥಳಕ್ಕೆ ಇಂಡಿಯಾ ಮೈತ್ರಿ ಕೂಟದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸುತ್ತಿರುವ ಪದ್ಮರಾಜ್ ಆರ್. ಪೂಜಾರಿಯವರು ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯ ವಕ್ತಾರರಾದ ಎಂ.ಜಿ ಹೆಗ್ಡೆ, ಕಾನೂನು ಘಟಕದ ಉಸ್ತುವಾರಿಗಳಾದ ಮನೋರಾಜ್ ರಾಜೀವ್'ರವರು ಜತೆಗಿದ್ದರು.
#Upwaas4Kejriwal
ದೇಶದಲ್ಲಿ ಐಐಟಿ ಯವರಿಗೆ ಈ ಗತಿ ಆದರೆ, ನಮ್ಮ ನಿಮ್ಮ ಮನೆಯ ಇಂಜಿನಿಯರ್ ಗಳ ಕಥೆ ಏನಾಗಿದೆ ?
ಸ್ವಿಗ್ಗಿ , ಝೋಮ್ಯಾಟೋ, ಅಮೆಜಾನ್, ಬಿಗ್ ಬಾಸ್ಕೆಟ್ಗಳಲ್ಲಿ ಡೆಲಿವರಿ ಮಾಡಲು ಈ ಪರಿ ಓದುವ ಅವಶ್ಯಕತೆ ಏನಾದರೂ ಇದೆಯೇ ?
ಪರಿವರ್ತನೆಯ ಕಾಲ ಬಂದಿದೆ.
ಯೋಚಿಸಿ !!!!! @aapkaprithvi@ANI@ArvindKejriwal
Thousands of people, volunteers and hundreds of social organizations and political parties stand in solidarity with @ArvindKejriwal at a mega protest organised by @AamAadmiParty Karnataka at Freedom Park, Bengaluru
#IndiaWithKejriwal@aapkaprithvi
@ZP_DaksnKannada The Hon'ble District Commissioner Mullai Muhilan MP held a meeting with the representatives of the political parties in the light of the upcoming Lok Sabha elections