@mangalurucorp@DCDKOfficial
Severe height difference between the two concrete lanes on Kankanady old pumpwell Road, This unlevelled edge is causing two-wheeler riders to lose balance and skid.Urgent intervention needed before a fatal crash occurs!
@dcptrafficmgc@acptrafficmgc
गुजरात की सत्ता से टकराकर AAP खड़ा करना हर किसी के बस का नहीं। हमारी निडर वॉलिंटियर ANKITA GOR जी को सलाम, जो बदलाव का नया इतिहास लिख रही हैं।
Building AAP against Gujarat's system is tough. Salute to our fearless volunteer ANKITA GOR for leading this change!
@mangalurucorp@DCDKOfficial
ವಾರ್ಡ್ 33, ಕದ್ರಿ ದಕ್ಷಿಣ - GSB ಕಾಲನಿ ಸುಧೀಂದ್ರ ಅಪಾರ್ಟ್ಮೆಂಟ್ ಮುಂಭಾಗದಲ್ಲಿ ಒಳಚರಂಡಿ ಮ್ಯಾನ್ ಹೋಲ್ ನಿಂದ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು. ನಡೆದು ಹೋಗುವ ನಾಗರಿಕರಿಗೆ ತೊಂದರೆ ಆಗುತ್ತಿದೆ. ಅದಷ್ಟು ಬೇಗನೆ ಇದನ್ನು ಸರಿಪಡಿಸಿ.
@vedavyasbjp@IvanDsouzaINC@Manju_Bhandary
@mangalurucorp@DCDKofficial
Ward 33, ಕದ್ರಿ ದಕ್ಷಿಣ ವಾರ್ಡ್,GSB ಕಾಲನಿ ರಸ್ತೆಯಲ್ಲಿ ಹಳೆ ಒಳಚರಂಡಿ - ಹೊಸ ಒಳಚರಂಡಿ ಮ್ಯಾನ್ ಹೋಲ್ ಗೆ ಸಂಪರ್ಕ ಕೊಟ್ಟ ಕೊಳವೆ ಗುಂಡಿಯು ಕುಸಿದು ಹೋಗಿದ್ದು. ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ.
@vedavyasbjp@DKShivakumar
@mangalurucorp ವಾರ್ಡ್ 29, ಕೆ. ಆರ್. ರಾವ್ ರಸ್ತೆ ಸಂತ ಅಲೋಶಿಯಸ್ ಹಿರಿಯ ಪ್ರಾಥಮಿಕ ಶಾಲೆಯ ವಿರುದ್ಧ ದಿಕ್ಕಿನ ಒಳ ರಸ್ತೆ(ಸಿ.ಜಿ.ಕಾಮತ್ ರಸ್ತೆಯ ಸಂಪರ್ಕ)ಯಲ್ಲಿ ಒಂದು ಒಳಚರಂಡಿ ಮ್ಯಾನ್ ಹೋಲ್ ಮುಚ್ಚಳ ಒಳಗೆ ಹೋಗಿದ್ದು. ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುತ್ತಿದೆ@DCDKOfficial@vedavyasbjp@IvanDsouzaINC@Manju_Bhandary
@mangalurucorp@DCDKOfficial
ನಗರದ ವಾರ್ಡ್40, ಕದ್ರಿ ಬಂಟ್ಸ್ ಹಾಸ್ಟೆಲ್ ರಸ್ತೆಯ ಭಾರತ್ ಬೀಡಿ ಕಟ್ಟಡ ಬಳಿ ಹಲವಾರು ದಿನಗಳಿಂದ ಕುಡಿಯುವ ನೀರಿನ ಕೊಳವೆ ಒಡೆದು ರಸ್ತೆಯಲ್ಲಿ ನೀರು ಹರಿದು ಹೋಗುತ್ತಿದೆ. ಪಾಲಿಕೆಯ ಸಿಬ್ಬಂದಿ/ಅಧಿಕಾರಿಗಳು ಈ ದಾರಿಯಲ್ಲಿ ಹೋಗುವಾಗ ಇದನ್ನು ಗಮನಿಸುವುದಿಲ್ಲವೇ?
@DKShivakumar@CMofKarnataka
ನೀರಿನ ರೇಷನಿಂಗ್ ಮಾಡುವ ನಗರ ಆಡಳಿತದ ಗಮನಕ್ಕೆ @mangalurucorp@DCDKOfficial
ವಾರ್ಡ್ 51 ಅಳಪೆ ಉತ್ತರ ಕುಲಶೇಖರ ಶಿವಪದವು ಎಂಬಲ್ಲಿ ನೀರಿನ ಪೈಪ್ ಒಡೆದು ಹೋಗಿ ಹಲವು ದಿನಗಳಾಗಿ ದೂರು ನೀಡಿದಾಗ ನೋಡಿಹೋದ ಅಧಿಕಾರಿ ಸಿಬ್ಬಂದಿಗಳು ಈ ವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.