ಮಾವು ಮತ್ತು ತರಕಾರಿ ಪ್ಯಾಕ್ ಮಾಡಲು ಅತ್ಯಾಧುನಿಕ ವ್ಯವಸ್ಥೆ ಯ ಪ್ಯಾಕ್ ಹೌಸ್ ಗೆ ಶಿಲನ್ಯಾಸ
International Co operation % Convention centre ರುದ್ರಾಕ್ಷ ರಾಷ್ಟ್ರ ಕ್ಕೆ ಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ
ಪ್ರಧಾನಿಯವರು ಇಂದು ವಾರಣಾಸಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ
ಬನಾರಸ್ ಹಿಂದೂ ಯೂನಿವರ್ಸಿಟಿ ಯ 100 ಬೆಡ್ ಸಾಮರ್ಥ್ಯದ ಆಸ್ಪತ್ರೆ ಗೆ ಚಾಲನೆ
ಗೊದಾವ್ಲಿಯಾದಲ್ಲಿ ನಿರ್ಮಿಸಲಾಗಿರುವ ಮಲ್ಟಿ ಮೊಡೆಲ್ ಪಾರ್ಕಿ೦ಗ್ ಟರ್ಮಿನಲ್ ಲೋಕಾರ್ಪಣೆ
ಗಂಗಾ ನದಿಯ ಮೂಲಕ ಚಲಿಸಲಿರುವ ರೋ ರೋ ಫೆರಿ ಸರ್ವೀಸ್ ಗೆ ಚಾಲನೆ
ಒಟ್ಟು ಯೋಜನಾ ವೆಚ್ಚ - 744 ಕೋಟಿ
839 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲನ್ಯಾಸ
CIPET ಯೂನಿವರ್ಸಿಟಿ ಯ Skill & technical support ಸೆಂಟರ್ ಗೆ ಶಿಲನ್ಯಾಸ
ಜಲ ಜೀವನ್ ಮಿಷನ್ ಅಡಿ 143 ವಿವಿಧ ಗ್ರಾಮೀಣ ಯೋಜನೆಗಳಿಗೆ ಚಾಲನೆ
ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಒಡಿಶಾ, ಮಹಾರಾಷ್ಟ್ರ, ಕೇರಳ ಮುಖ್ಯ ಮಂತ್ರಿಗಳೊಂದಿಗೆ ಜುಲೈ 16 ರಂದು ಕೋವಿಡ್-19 ಪರಿಸ್ಥಿತಿ ಬಗ್ಗೆ ಪ್ರಧಾನಿಯವರು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ
#NarendraModi#Modi