@siddaramaiah ಮೊದಲು ಕೆ ಎಸ್ ಆರ್ ಟಿ ಸಿ ಯಲ್ಲಿ ಖಾಲಿ ಇರುವ ನಾಲ್ಕು ನಿಗಮ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಕೆ ಎಸ್ ಆರ್ ಟಿ ಸಿ ಕೆಕೆಆರ್ಟಿಸಿ ಏನ್ ಡಬ್ಲ್ಯೂ ಕೆ ಎಸ್ ಆರ್ ಟಿ ಸಿ ಬಸ್ಗಳಿಗೆ ಡ್ರೈವರ್ ಮತ್ತು ನಿರ್ವಾಹಕರು ಇಲ್ಲದಿರುವ ಬಸ್ಗಳನ್ನು ತಂದು ಏನು ಪ್ರಯೋಜನ
@nalinkateel ಸರ್ ದಯಮಾಡಿ ನೀವು ರಾಜೀನಾಮೆ ಕೊಡಿ. ಬಿ ವೈ ವಿಜೇಂದ್ರ ಅವರಿಗೆ ರಾಜ್ಯಾಧ್ಯಕ್ಷರನ್ನಾಗಿ ಮಾಡಿ
ಬಸನಗೌಡ ಯತ್ನಾಳ್ ಪಾಟೀಲ್ ಅವರಿಗೆ ವಿಪಕ್ಷ ನಾಯಕರನ್ನಾಗಿ ಮಾಡಿ ಈ ಕೆಲಸ ಮಾಡಿದರೆ ಮುಂಬರುವ ಚುನಾವಣೆಗಳಲ್ಲಿ ಅದ್ಭುತ ಪೂರ್ವ ಗೆಲುವು ಭಾರತೀಯ ಜನತಾ ಪಾರ್ಟಿ ಪಾಲಾಗುತ್ತೆ 🙏🙏🙏
ನಿಕಟಪೂರ್ವ ಮುಖ್ಯಮಂತ್ರಿಗಳು, ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರು, ಜನ ನಾಯಕ ಶ್ರೀ @BSYBJP ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು @Yediyurappa@BJP4Karnataka
🎂🎂🎂💐💐
A massive gathering at a village near Belagavi, just to give a befitting reply to the statement made by a congress MLA about Hindutva!
Don’t ever think u can speak against our Dharma and get away with it!
#ನಾನು_ಹಿಂದೂ#ಯಮಕನಮರಡಿ