ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿ ಒಂದು ಸುದ್ದಿಗೋಷ್ಠಿಯನ್ನು ನಡೆಸಿದ ನಮ್ಮ ದೇಶದ ಏಕೈಕ ಪ್ರಧ���ನ ಮಂತ್ರಿಗಳಿಗೆ ಮತ್ತೊಮ್ಮೆ ಹುಟ್ಟು ಹಬ್ಬದ ಶುಭಾಶಯಗಳು
ಹೇಯ್ ಡೋರ್ ಕ್ಲೋಸ್ ಮಾಡಿ !
ಹೇಯ್ ಡೋರ್ ಕ್ಲೋಸ್ ಮಾಡಿ !
ಅಂತ ಶುರುವಾಗುವ ಸಂಭಾಷಣೆಯಲ್ಲಿ ಯೂಟ್ಯೂಬರ್ಗಳಿಗೆ ಎಷ್ಟು ಲಕ್ಷ ದುಡ್ಡು ಕೊಟ್ಟಿದ್ದಾರೆ; ಮೀಡಿಯಾದವರಿಗೆ ಎಷ್ಟು ಕೊಡಬೇಕು, ಪ್ರಮೋಷನ್ ಹೇಗೆ ಮಾಡ್ತಿದ್ದೀವಿ ಅಂತ ಸಾಗುತ್ತೆ!
ತನ್ನ ಇಮೇಜ್ ಬೆಳೆಸಿಕೊಳ್ಳಲು @BYVijayendra ನಡೆಸಿದ ಪೇಯ್ಡ್ ಪ್ರಮೋಶನ್ ಯಾತ್ರೆ ಅಂತ ಬಿಜೆಪಿಯ ಒಳಗಿನವರೇ ಈ ವಿಡಿಯೋ ಹರಿಯಬಿಟ್ಟಿದ್ದಾರೆ ನೋಡಿ!
#paidyatre #exposed
The 2024 election was manipulated to keep BJP in power.
From controlling the Election Commission,
to voter roll surges in Maharashtra,
to silent deletions in Bihar
- the pattern of manipulation is clear.
Today, Shri @RahulGandhi revealed the scale - over 1 lakh fake votes in Mahadevapura alone, flipping Bangalore Central.
And similar tactics may have been used in several narrow BJP wins across the country.
That’s why the Congress party - along with the people - will take to the streets tomorrow.
📍August 8 | Freedom Park | Bengaluru
This isn’t just a protest. It’s a fight to protect your vote. Be there in large numbers.
#VoteChori @INCIndia@INCKarnataka
ದೇಶಾದ್ಯಂತ ಟಿವಿ ಚಾನೆಲ್ ಗಳು ದಿನಬೆಳಗಾದೆರೆ ಮೋದಿ ಜಪ ಬಿಟ್ಟು ಬೇರೇನೂ ಮಾಡಿಲ್ಲ,ಕರ್ನಾಟಕದ ಸರ್ಕಾರ ಪ್ರತಿ ದಿನ ಒಂದಿಲ್ಲೊಂದು ಜನಪರ ನೂತನ ಕಾರ್ಯಕ್ರಮ ಕೊಡುತ್ತಿದೆ.ಅದರ ಪ್ರಚಾರ ಇಲ್ಲವ��� ಇಲ್ಲ,ಆದರೆ ಸಣ್ಣ ಪುಟ್ಟ ಹೇಳಿಕೆ ಮಾಧ್ಯಮಗಳಲ್ಲಿ ವಿಜೃಂಭಣೆ ಮಾಡುತ್ತಿದೆ. ಮೋದಿ ಕೊಡುಗೆ ಕರ್ನಾಟಕಕ್ಕೆ ನಗಣ್ಯ,ತೆರಿಗೆಯಲ್ಲಿ ಮೋಸ,
ಇಂದು ದೆಹಲಿಯಲ್ಲಿ ನಡೆಯಲಿರುವ ಸಂಸತ್ ಘೆರಾವ್ ನಲ್ಲಿ ಪಾಲ್ಗೊಳ್ಳಲು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ Mohammed @nalapad ರವರ ನೇತೃತ್ವದಲ್ಲಿ ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳು ದೆಹಲಿಗೆ ತಲುಪಿದರು