#ವಿಜಯದಶಮಿ
ತಾಯಿ #ಚಾಮುಂಡಿ ಮಹಿಷಾಸುರ ಎಂಬ ರಕ್ಕಸನ ಕೊಂದ ದಿನ
#ಶ್ರೀರಾಮ ರಾವಣನ ಮೇಲೆ ಗೆದ್ದ ದಿನ
ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ ದಿನ
ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ
#ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು
ಚಿತ್ರನಟ ಅಜಯ್ ದೇವಗನ್ ಅವರ ಹಿಂದಿ ರಾಷ್ಟ್ರ ಭಾಷೆ ಎನ್ನುವ ಹೇಳಿಕೆಗೆ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷರಾದ ಭೀಮಾಶಂಕರ ಪಾಟೀಲ ಅವರು ಪವರ್ ಟಿವಿಗೆ ನೀಡಿದ ಪ್ರತಿಕ್ರಿಯೆ.
@bhimashankarptl@powertvnews
ನಿಪ್ಪಾಣಿ ಘಟಕದ ಬಸ್ಸಿನ ಮೇಲೆ ದೇಶಪ್ರೇಮಿಗಳು #ಚೆನ್ನಮ್ಮ_ಎಕ್ಸಪ್ರೆಸ್ ಎಂದು ಬರೆಸಿದ್ದಾರೆ.ಆದರೆ ನಿಪ್ಪಾಣಿಯ ಡಿಪೊ ಮ್ಯಾನೇಜರ್ ಇದನ್ನಾ ತಗಿಬೇಕು ಅಂತಿದ್ದಾರೆ.��ವರಿಗೆ ನಾವು ಕರೆ ಮಾಡಿ ಮಾತನಾಡಿಸಿದರೇ,ಅವರಿಗೆ ಮೇಲಾಧಿಕಾರಗಳ ಆದೇಶ ಇದೆ ಎಂದು ಉತ್ತರ ಕೊಟ್ಟಿದ್ದಾರೆ.ಸಾರಿಗೆ ಸಚಿವರೇ ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?@sriramulubjp
ಬ್ರಿಟಿಷರ "ದತ್ತು ಮಕ್ಕಳಿಗೆ ಹಕ್ಕಿಲ್ಲಾ" ಖಾಯ್ದೆಯ ವಿರುದ್ಧ ತೊಡೆ ತಟ್ಟಿ ನಿಂತದ್ದು ನಮ್ಮ ಹೆಮ್ಮೆಯ ಕಿತ್ತೂರು ಸಂಸ್ಥಾನ. ಕಿತ್ತೂರು ನಾಡಿಗಾಗಿ ವೀರ ಮಗನನ್ನು ದತ್ತು ನೀಡಿದ್ದು ಮಾಸ್ತಮರ್ಡಿ ಗ್ರಾಮದ ಬಾಳಪ್ಪಗೌಡರು.
#belagavika
You’ve been an inspiration and a leader par excellence. Thank you for taking Indian cricket forward like only you could have.
Thank you for the memories, King! You’ll always be our Captain Kohli. 🤩
#viratkholi#TeamIndia
ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿ ಇಡೀ ಜಗತ್ತೇ ಕರ್ನಾಟಕದತ್ತ ತಿರುಗಿ ನೋಡುವ ಹಾಗ��� ಮಾಡಿ ಕರ್ನಾಟಕದ ಕೀರ್ತಿ ಪತಾಕೆಯನ್ನ ಹಾರಿಸಿದ @TheNameIsYash ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
#YashBOSS @RadhikaPandit7
ಕನ್ನಡ ಚಿತ್ರರಂಗದ ಜನಪ್ರಿಯ ನಟ, ರಾಕಿಂಗ್ ಸ್��ಾರ್ ಯಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
ಭಗವಂತ ತಮಗೆ ಉತ್ತಮ ಆಯುರಾರೋಗ್ಯ ನೀಡಿ ಆಶೀರ್ವದಿಸಲಿ, ಕಲಾಸೇವೆಯಲ್ಲಿ ಇನ್ನಷ್ಟು ಯಶಸ್ಸು ತಮ್ಮದಾಗಲಿ ಎಂದು ಹಾರೈಸುತ್ತೇನೆ.
@TheNameIsYash #YashBOSS @RadhikaPandit7