ಮದ್ಯ ರಾತ್ರಿ ರೈಲು ಇಳಿದು ರೈಲು ಹಳಿಗಳ ಮೇಲೆ ನಡೆದು ksrtc ಬಸ್ ನಿಲ್ದಾಣಕ್ಕೆ ಬರುವವರನ್ನು ಕಳ್ಳರು ಹಣ ಸುಲಿಗೆ ಮಾಡುವ ಪ್ರಸಂಗ ನಡೆಯಿತು.
ರಾತ್ರಿ ರೈಲು ಹಳಿಗಳ ಮೇಲೆ ಪೊಲೀಸ್ ಗಸ್ತು ಇರುವುದಿಲ್ಲ ಮತ್ತು ರೈಲು ಹಳಿಗಳ ಮೇಲೆ ನಡೆಯುವುದು ಕಾನೂನೂ ಪ್ರಕಾರ ಅಪರಾಧ ವಾಗಿದೆ .
ದಯಮಾಡಿ ಮುಖ್ಯ ರಸ್ತೆಯಲ್ಲಿ ಸಂಚರಿಸಲು ಕೋರಿದೆ 🙏
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ
ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC)
"2023-24 ನೇ ಸಾಲಿನ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ"
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ದ ಮೂಲಕ ಅರ್ಜಿ ಮತ್ತು ಕೌನ್ಸಲಿಂಗ್
@siddaramaiah@CMofKarnataka
Dear Public and Mediapersons !
Our office aims to function as a bridge between citizens and government. We appreciate being informed of serious, non-anonymous and genuine public complaints/grievances. Personal grievances are generally discouraged. 1/2
ದಿ:12-7-23ರಂದು ಮಹಿಳೆಯೊಬ್ಬರು ಡಿ.ಸಿ ಕಚೇರಿ ಹತ್ತಿರ ರಕ್ತವಾಂತಿ ಮಾಡಿಕೊಂಡು ಪ್ರಜ್ಞೆತಪ್ಪಿ ಬಿದ್ದಿದ್ದು ತಿರುಮಲೇಶ್ PSI ಕೋಟೆಠಾಣೆ &ರಾಮಕೃಷ್ಣ ಪಿಸಿ ಜಯನಗರ ಠಾಣೆರವರು ಕೂಡಲೇ ಮಹಿಳೆಯನ್ನು ಇಲಾಖಾವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡುಹೋಗಿ ಚಿಕಿತ್ಸೆಗೆ ದಾಖಲಿಸಿದ್ದು,ಈ ಮಾನವೀಯತೆ ಕಾರ್ಯವು ಶ್ಲಾಘಿನೀಯವಾಗಿರುತ್ತದೆ @DgpKarnataka
ಪಿ.ಜಿ.ಹಳ್ಳಿ ಸೆಕ್ಟರ್ ಕರ್ತವ್ಯದಲ್ಲಿದ್ದ ಠಾಣೆಯ ಶ್ರೀ.ಪುಷ್ಪಕರಣ್, ಎ.ಎಸ್.ಐ ರವರು ಪಿ.ಜಿ.ಹಳ್ಳಿ ಬಸ್ ಸ್ಟಾಪ್ ಬಳಿ ಸಿಕ್ಕಿದ್ದ ಸುಮಾರು 70,000/- ಬೆಲೆ ಬಾಳುವ ಮೊಬೈಲ್ ನ್ನು ವಾರಸುದಾರರಿಗೆ ಹಿಂತಿರುಗಿಸಿರುತ್ತಾರೆ.