I checked with BDA sources, and some have already approached the court seeking compensation for the delay in providing facilities. It is pending in the court and Commissioner has clarified that BDA is now providing all the required facilities, and if anyone seeks compensation, the matter has to be decided by the court only, strictly as per the sale deed between BDA and the public.
When the matter is already before the court, how can an officer be held personally accountable for something that is ultimately subject to judicial interpretation??
Mission Majnu!
Loved the performance of Sidharth Malhotra as a RAW agent. A gripping spy thriller with patriotism. I genuinely teared up when Tariq (Amandeep Singh) sacrificed his life for the nation & Nasreen’s situation in the end was heartbreaking.🇮🇳
1/2
“ಓರ್ವ ಸಾಮಾನ್ಯ ಕಾರ್ಯಕರ್ತ”ನಾಗಿ ಕೆಲಸವನ್ನು ಪ್ರಾರಂಭಿಸಿದ್ದ ನನಗೆ, ಇಂದು ಕರ್ನಾಟಕ ಕಾಂಗ್ರೆಸ್ ಸರ್ಕಾರವು “ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧ್ಯಕ್ಷ” ಸ್ಥಾನದಂತಹ ಮಹೋನ್ನತ ಸ್ಥಾನವನ್ನು ನೀಡಿರುವುದು ನನ್ನ ಜವಾಬ್ದಾರಿಯನ್ನು ಮತ್ತು ಪಕ್ಷದ ಋಣವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಮಹತ್ತರವಾದ ಹೊಣೆಗಾರಿಕೆಯನ್ನು ನನಗೆ ವಹಿಸಿದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ರವರಿಗೆ, ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ರವರಿಗೆ, ಗೃಹಸಚಿವ ಶ್ರೀ ಜಿ. ಪರಮೇಶ್ವರ್ ರವರಿಗೆ ಮತ್ತು ಸಾರಿಗೆ ಸಚಿವ ಶ್ರೀ ರಾಮಲಿಂಗ ರೆಡ್ಡಿ ರವರಿಗೆ ನಾನು ಸದಾ ಅಭಾರಿ.
---
👉 ಜನಸೇವೆಯೇ ಧ್ಯೇಯವಾಗಿಸಿಕೊಂಡು, ಸಾರ್ವಜನಿಕರ ವಿಶ್ವಾಸಕ್ಕೆ ತಕ್ಕಂತೆ ಬಿಎಂಟಿಸಿಯನ್ನು ಮತ್ತಷ್ಟು ಜನಪರ ಮತ್ತು ಪರಿಣಾಮಕಾರಿಯಾಗಿಸಲು ನಾನು ಶ್ರಮಿಸುತ್ತೇನೆ ಎಂದು ಈ ಮೂಲಕ ನಾನು ಪ್ರಮಾಣಿಕರಿಸುತ್ತೇನೆ!
---
🌹 ಸಹಕರಿಸಿದ ಸರ್ವರಿಗೂ ಕೃತಜ್ಞತೆಗಳು. 🌹
---
ಕಾಂತಾರ ಚಾಪ್ಟರ್- 1 ಜೊತೆ ಕೈಜೋಡಿಸಿದ ಮೈಸೂರು ಸ್ಯಾಂಡಲ್ ಸೋಪ್
ಸ್ಯಾಂಡಲ್ ವುಡ್ ಸಿನೆಮಾ ಮತ್ತು ನಮ್ಮ ಹೆಮ್ಮೆಯ ಸ್ಯಾಂಡಲ್ ವುಡ್ ಸೋಪ್ ಅದ್ಭುತ ಸಂಗಮ!
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಕಾಂತಾರ ಅಧ್ಯಾಯ-1 - ಶ್ರೀ ರಿಷಭ್ ಶೆಟ್ಟಿ ಅಭಿನಯ ಚಿತ್ರಕ್ಕೆ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ - #KSDL ಸುಗಂಧ ಭಾಗಿದಾರ ಮತ್ತು ಸಹ-ಪ್ರಾಯೋಜಕತ್ವ ನೀಡಲಿದೆ.
7 ಭಾಷೆಗಳಲ್ಲಿ, ಭಾರತದ 7,000+ ತೆರೆಗಳ ಮೇಲೆ ಹಾಗೂ 30 ದೇಶಗಳ 6,500 ತೆರೆಗಳಲ್ಲೂ ಪ್ರದರ್ಶನವಾಗುತ್ತಿರುವ ಈ ಸಹಯೋಗವು ಕರ್ನಾಟಕದ ಪರಂಪರೆಯನ್ನು ವಿಶ್ವ ಮಟ್ಟದಲ್ಲಿ ಮತ್ತಷ್ಟು ಬೆಳಗಲಿದೆ.
ಶತಮಾನಕ್ಕೂ ಮೀರಿದ ಇತಿಹಾಸವುಳ್ಳ KSDL ಶುದ್ಧತೆ ಮತ್ತು ಗುಣಮಟ್ಟದ ಪ್ರತೀಕವಾಗಿ ನಿಂತಿದೆ. ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ಮತ್ತಷ್ಟು ಹಸನುಗೊಳಿಸಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ರಫ್ತು ವೇಗಗೊಳಿಸಿದ್ದೇವೆ.
ಈಗ ಸಿನಿಮಾ ಮೂಲಕ ಹೊಸ ಪ್ರೇಕ್ಷಕರನ್ನು ತಲುಪಿ, ಇನ್ನಷ್ಟು ಬಲಿಷ್ಠವಾಗುವ ಪ್ರಯತ್ನ ಮಾಡುತ್ತಿದ್ದೇವೆ.
KSDL ನ ಉತ್ಪನ್ನಗಳನ್ನು ಖರೀದಿ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಕೈ ಜೋಡಿಸಿ.
@siddaramaiah@MysoreSandalIn@CSNadagoudaINC #MysoreSandal
@hombalefilms #KantaraChapter1 @shetty_rishab
ಬಿಟ್ಟಿ ಭಾಗ್ಯ ತಗೊಂಡ್ ಏನ್ ಮಾಡೋಣ ? ನೀವೇ ಬರ್ರಿ ನಾನೆ ನಾಲ್ಕು ಸಾವಿರ ಕೊಡ್ತೀನಿ.
ಸಿದ್ದರಾಮಯ್ಯರೆ, ಏನು ಬೇಕಾದರೂ ಬದಲಾಯಿಸುವ ಶಕ್ತಿ ಇರುವ ಈ ದೇಶದ ಯುವಪಡೆಗೆ ಕಾಂಗ್ರೆಸ್ ಪಕ್ಷವನ್ನು ವಿರೋಧ ಪಕ್ಷದಲ್ಲಿ ಕೂರಿಸುವ ಶಕ್ತಿ ಇಲ್ಲ ಎಂದು ಭಾವಿಸಿದ್ದೀರಾ.?
🚨 HARIS RAUF - BANNED FOR 3 MATCHES 🚨
- ICC is going to impose a 3 match ban on Haris Rauf including 100% match fees from 21st sept match for bringing "War References" to the Cricket Ground & misbehaving with fans 😮
- What's your take #INDvsPAK
ಇಂದು ಅಂಜನಾದ್ರಿ ಬೆಟ್ಟದ ಪಾರ್ಕಿಂಗ್ ಸ್ಥಳದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕೊಪ್ಪಳ, ವತಿಯಿಂದ "ವಿಶ್ವ ಪ್ರವಾಸೋದ್ಯಮ ದಿನಾಚರಣೆ-2025" ಕಾರ್ಯಕ್ರಮದಲ್ಲಿ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣರವರೊಂದಿಗೆ ಪಾಲ್ಗೊಂಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ತುಳಸಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ, ಮಾತನಾಡಿದೆನು.
ಪ್ರವಾಸೋದ್ಯಮ ಮತ್ತು ಸುಸ್ಥಿರ ಪರಿವರ್ತನೆ ಸಂದೇಶದೊಂದಿಗೆ ಪಂಪಾ ಸರೋವರದಲ್ಲಿ ನನ್ನ ಧರ್ಮಪತ್ನಿ ಲಕ್ಷ್ಮಿ ಅರುಣ ರವರೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನೆರವೇರಿಸಿ, ಆನೆಗೊಂದಿ ಗ್ರಾಮದ ಗಗನ್ ಮಹಲ್ ನಿಂದ ಪಂಪಾ ಸರೋವರದ ಮಾರ್ಗವಾಗಿ ಅಂಜನಾದ್ರಿ ಬೆಟ್ಟದವರೆಗೆ "ಪ್ಲಾಗ್ ರನ್" ಮೂಲಕ ಪ್ಲಾಸ್ಟಿಕ್ ಬಳಕೆ ಮತ್ತು ���ಾಗೃತಿ ಜಾಥಾ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಿದ್ದರಾಮೇಶ್ವರ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಡಿ.ನಾಗರಾಜ್, ತಹಶೀಲ್ದಾರರಾದ ಯು.ನಾಗರಾಜ್, ರಾಜವಂಶಸ್ಥರಾದ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಹುಲಿಗೆಮ್ಮ ಹೊನ್ನಪ್ಪ ನಾಯಕ್, ಮುಖಂಡರಾದ ಯಮನೂರು ಚೌಡ್ಕಿ, ಮಲ್ಲಿಕಾರ್ಜುನ್ ಹಿರೇಮಠ್, ಮಂಜುನಾಥ್ ಕಲಾಲ್, ವ���ರೇಶ್, ಹುಸೇನ್ ಬಾಷಾ, ವಕೀಲರಾದ ಸಾಯಿ ಕುಮಾರ್, ರಾಂಪುರ ಕಾಶಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
#WorldTourismDay