@CCPatilBJP Hello sir many many congratulations to you for getting cabinet minister in Govt of Karnataka
We hope you'll be a role model for all Public works department employees and aspirants who are waiting for #KPWDEXAMRESULTS.
ನೀರಾವರಿ ಯೋಜನೆಯ 20,000 ಸಾವಿರ ಕೋಟಿ ಯ ಟೆಂಡರ್ ನಲ್ಲಿ 10% ಕಮಿಶನ್ ನ
ಕಧೆ ಏನು ಅನ್ನೊದು ರಾಜ್ಯದ ಜನರ ಮುಂದೆ ಹೇಳುವಿರಾ ಮಾನ್ಯ @BSYBJP ರೇ...??
ನಾವಲ್ಲ , ನಿಮ್ಮದೇ @BJP4Karnataka ಪಕ್ಷದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್ ಮಾಡಿರುವ ಆರೋಪ.
@BYVijayendra ಇನ್ನಾದರೂ ಒಳ್ಳೆ ಮನಸ್ಸಿನಿಂದ ನಮಗೆ ನಮ್ಮ ಪಲಿತಂಶ ಕೊಡಿ. ನಾವು ಸಿಎಂ ಮಕಳ್ಳು ಅಲ್ಲಾ ನಿಮ್ಮತರ. ವರ್ಷಾನು ಗಟ್ಟಲೆ ಓದಿ ಪರೀಕ್ಷೆ ಬರೆದಿದ್ದೇವೆ.ನಮ್ಮ ಬಾಳಿಗೆ ಬೆಳಕಾಗಿ 🙏 kelsa ಇಲ್ಲದೆ ನಮ್ಮ ಪಾಡು ಹೇಳತೀರದು. ಅಧಿಕಾರ ಶಾಶ್ವತವಲ್ಲ.
Result Kodi ನಿಮ್ಮ ಹೆಸರು ಹೇಳಿಕೊಂಡು ಜೀವನ ನಡೆಸಲು ಅವಕಾಶ ನೀಡಿ.
#pwd AE JE aspirants
@BYVijayendra ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ? ನಾವೇನು ಮಾಡಿದೀವಿ ಸ್ವಾಮಿ? ಪರೀಕ್ಷೆ ಬರೆದಿದ್ದೆ ತಪ್ಪಾ? ಯಾಕ್ ಇಷ್ಟು ದೋರಣೆ? ಹಿಂದಿನ ಸರ್ಕಾರ ಮಾಡಿದ ನೇಮಕಾತಿ ಯನ್ನು ಯಾಕೆ ಮುಂದುವರಿಸಲಿಲ್ಲ? ನಿಮ್ಮ ರಾಜಕೀಯ ಪಕ್ಷಗಳು ಪ್ರತಿಷ್ಠೆ ಗೆ ನಮ್ಮನ್ನು ಯಾಕೆ ಬಲಿ ಕೊಟ್ಟಿರಿ? #Pwd AE JE aspirants
@BYVijayendra ಯಾವ ಮಾನವೀಯತೆ ಸರ್.. 1000 ಅಭ್ಯರ್ಥಿಗಳು .PWD AE JE.. ಪರೀಕ್ಷೆ ಬರೆದು.. ಅವರ ಆಸೆ ಗಳಿಗೆ. ತಣ್ಣೀರ ಎರಚಿ..1000 KPTCL.JOB CANCELL ಮಾಡಿ..ಇವಾಗ ಉಪದೇಶ ಕೊಡಲು ಬರುತಿದ್ದೀರ. 362ಅಭ್ಯರ್ಥಿ ಗಳ ರೀತಿಯಲ್ಲಿ .PWD ವಿದ್ಯಾರ್ಥಿ.. ಸಾಯಲು ಆಗದೆ ಬದುಕಲು ಆಗದೆ.. ವಿದ್ದಾಡುತ್ತಿದ್ದರೆ... ಅಲ್ಲದೆ ನೀವೇ ಯಾವುದಾದರೂ ಸಾವನ್ನು ಬಯಸುವಿರ
@BYVijayendra ಇದರಿಂದ ಸರಕಾರವೇ ಬ್ರಷ್ಟಾಚಾರ ಮಾಡಲು ಅನುಮತಿ ನೀಡಿದಂತಾಗಲ್ಲವೇ?
ಅಭ್ಯರ್ಥಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಮತ್ತು ಸರಕಾರಗಳ ಮೇಲೆ ನಂಬಿಕೆ ಬರುವುದಾದರೂ ಹೇಗೆ?
ಕರ್ನಾಟಕ ಲೋಪಸೇವಾ ಆಯೋಗವನ್ನು ಶಾಶ್ವತವಾಗಿ ಮುಚ್ಚುವುದೇ ಲೇಸು
ಅದೊಂದು ಬ್ರಷ್ಟರ ಕೂಪವಾಗಿದೆ ಸಾಮಾನ್ಯ ಪ್ರಾಮಾಣಿಕ ಅಭ್ಯರ್ಥಿಗೆ ಉದ್ಯೋಗ ಸಿಗುತ್ತದೆ ಅನ್ನೋ ನಂಬಿಕೆಯೇ ಇಲ್ಲ.
@BYVijayendra@BYVijayendra
ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಂಗಳಲ್ಲಿ
ದಿನಾಂಕ: 21.11.2020 ರಂದು AE/JE ನೇಮಕಾತಿ ಅಧಿಸೂಚನೆ ಸಂಖ್ಯೆ: ಕವಿಪ್ರನಿನಿ/ಬಿ16/86393/2018-19 ಅನ್ನು ರದ್ದುಪಡಿಸಿ ಆದೇಶ ಹೊರಡಿಸಿಸಲಾಗಿರುತ್ತದೆ.
ದಯವಿಟ್ಟು ನೀವು ಇದರ ಬಗ್ಗೆ ಸಿಎಂ ಯಡಿಯೂರಪ್ಪ ನವರ ಬಳಿ ಚರ್ಚಿಸಿ,
ಯುವಜನತೆಗೆ ನಿಮ್ಮ ಬೆಂಬಲ ತೋರಿಸಿ.
@BYVijayendra 2019 ಜೂನ್ ನಲ್ಲಿ KEA ಇಂದ #KPWD ಯ AE&JE ಗೇ ಆದ ಪರೀಕ್ಷೆಯನ್ನು ರದ್ದುಮಾಡಿ 2 ವರ್ಷದಿಂದ ವಿದ್ಯಾರ್ಥಿಗಳ ಜೀವನದ ಜೊತೆ ಏಕೆ ಆಟ ಆಡುತ್ತಿದ್ದಿರ? ಯಾವ ತಪ್ಪು ಮಾಡದೆ ನ್ಯಾಯಯುತವಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತಿಲ್ಲವೇ? ದಯವಿಟ್ಟು ವಿಳಂಬ ಮಾಡದೆ ಪರೀಕ್ಷೆಯ ಫಲಿತಾಂಶ ಪ್ರಕಟಿಸಿ. ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಿ.
@bluesforevee_fc@BYVijayendra ನೀವು ಹೇಳುವುದೇ ನಿಜವಾದರೆ ಪಿಡಬ್ಲ್ಯೂಡಿ AE JE ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಏಕೆ ಅನ್ಯಾಯ ಮಾಡಿದಿರಿ? ಹಿಂದಿನ ಸರ್ಕಾರ ಮಾಡಿದ್ದ ನೇಮಕಾತಿಯನ್ನು ನೀವೇಕೆ ನಿಷ್ಕ್ರಿಯಗೊಳಿಸಿದ್ದು.? ಇದರಲ್ಲಿ ನಿಷ್ಠಾವಂತ ಅಭ್ಯರ್ಥಿಗಳಿಗೆ ಮೋಸವಾಗಿಲ್ಲವೇ? ಎಲ್ಲವೂ ನಿಮ್ಮ ಸ್ವಾರ್ಥಕ್ಕೆ ಅಷ್ಟೇ ಹೆಸರಿಗೆ ಮಾತ್ರ ನಾವು.
@BYVijayendra ನೀವು ಹೇಳುವುದೇ ನಿಜವಾದರೆ ಪಿಡಬ್ಲ್ಯೂಡಿ AE JE ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಏಕೆ ಅನ್ಯಾಯ ಮಾಡಿದಿರಿ? ಹಿಂದಿನ ಸರ್ಕಾರ ಮಾಡಿದ್ದ ನೇಮಕಾತಿಯನ್ನು ನೀವೇಕೆ ನಿಷ್ಕ್ರಿಯಗೊಳಿಸಿದ್ದು.? ಇದರಲ್ಲಿ ನಿಷ್ಠಾವಂತ ಅಭ್ಯರ್ಥಿಗಳಿಗೆ ಮೋಸವಾಗಿಲ್ಲವೇ? ಎಲ್ಲವೂ ನಿಮ್ಮ ಸ್ವಾರ್ಥಕ್ಕೆ ಅಷ್ಟೇ ಹೆಸರಿಗೆ ಮಾತ್ರ ನಾವು.
ಕರೋನಾಗೆ ಲಸಿಕೆ ಕಂಡು ಹಿಡಿದ ಮೇಲೆಯೂ ಸಹ @BJP4Karnataka ಸರ್ಕಾರವು ಮತ್ತೆ ಲಾಕ್ ಡೌನ್ ಎಂದು ಬಡಬಡಿಸುತ್ತಿದ್ದಾರೆ.
ಇವರು ಮತ್ತೆ ಮತ್ತೆ ಲಾಕ್ ಡೌನ್ ಎನ್ನುವಾಗ ಇವರು ಲಸಿಕೆ ನೀಡುತ್ತಿರುವುದು ಕರೋನಾ ಸಮಸ್ಯೆಗೋ ಅಥವಾ ಇನ್ಯಾವ ಸಮಸ್ಯೆಗೆ ಎಂದು ನನ್ನಲ್ಲಿ ತೀವ್ರ ಗೊಂದಲ ಮೂಡಿದೆ.
ಬಿಜೆಪಿ + RSS + EC + ಸಿಬಿಐ+ IT + ED + JUDICIARY + ಮಾಧ್ಯಮ+ JIO + ಫೇಸ್ಬುಕ್ + ಟ್ವಿಟರ್ + ಮಾರಾಟವಾದ ಭಾರತದ ನಟರು, ಕ್ರಿಕೆಟ್ ಆಟಗಾರರು.
Vs
ರೈತರು,ಕಾರ್ಮಿಕರು,ಶ್ರಮಿಕರು,ಬಡವರು,
ಹಾಗೂ ಜನಸಾಮಾನ್ಯರು. 💪
#Election2021
KPTCL, BMRCL ,PWD , ETC NOTIFICATION GOT cancelled
FOR KPCL EXAM ASPIRANTS WAITING FROM LAST 3 YEARS
FDA PAPER GOT LEAKED
Still there is lot to say...about Karnataka recruitment
Is this your Dreams Digital India...
#modi_rojgar_do@narendramodi@CMofKarnataka@siddaramaiah
Baby Punganuru cow at home. Punganuru cows are an endangered species. Very pretty to look at. They grow to a height of 3-4 ft & weigh 150-200 kgs. They give 4-5 Lts of high fat milk per day. @ParveenKaswan@IfsJagan@SudhaRamenIFS@Dept_of_AHD#SundayVideo