A truly remarkable day in the history of Indian education system!
Under the visionary leadership of PM @narendramodi ji, Union Cabinet today approved 'New Education Policy 2020' for the 21st century. This brings in much needed historic reforms in both School & Higher Education.
Hubli Dharwad bypass road still work going on in @narendramodi goverment under @nitin_gadkari as road transport minister Big project's completed why this road is not completed local MP is minister @JoshiPralhad pls consider it and complete
ಅಲ್ಪಸಂಖ್ಯಾತ ಜೈನ ಸಮಾಜದ ಬಹುದಿನ ಬೇಡಿಕೆಯಾದ ಜೈನ ಅಭಿವೃದ್ಧಿ ನಿಗಮ ಘೋಷಣೆ ಈ ಮಾಡದೆ ಸರಕಾರ ಸಮಾಜಕ್ಕೆ ಅನ್ಯಾಯ ಮಾಡಿದೆ. ಪೂರಕ ಬಜೆಟ್ ನಲ್ಲಿ ಘೋಷಣೆ ಮಾಡಲು ಈ ಮೂಲಕ ಒತ್ತಾಯ ಮಾಡುತ್ತೇವೆ.
Siddaramaiah
Vijayendra Yediyurappa
Shashikala Jolle
Laxman Savadi
Nikhil Umesh Katti
Abhay Patil
ಸಮರ್ಥ ಸಂಘಟಕರು, ಕಠಿಣ ಪರಿಶ್ರಮಿ, ದೇಶ ಕಂಡ ಅತ್ಯಂತ ಯಶಸ್ವಿ ಗೃಹ ಮಂತ್ರಿಗಳಾದ ಶ್ರೀಯುತ @AmitShah ಅವರಿಗೆ ಜನ್ಮ ದಿನದ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ, ಸಂತೋಷ, ಶಾಂತಿ ಮತ್ತು ಧೀರ್ಘಾಯುಷ್ಯವನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.
ಕಾಯಕಯೋಗಿ, ಭಾರತಾಂಬೆಯ ಸುಪುತ್ರ, ಯುಗದ ಇತಿಹಾಸದ ಸಾಧಕ ತಪಸ್ವಿ, ಹೆಮ್ಮೆಯ ಪ್ರಧಾನಿ ಅವರಿಗೆ ಜನ್ಮದಿನದ ಶುಭಾಶಯಗಳು.💐
ತಮ್ಮ ಕ್ರಿಯಾಶೀಲ ಸೇವೆ ಹೀಗೆಯೇ ಮುಂದುವರಿಯಲಿ. ಮುಕ್ಕೋಟಿ ದೇವರುಗಳ ಆಶೀರ್ವಾದ ಸದಾ ತಮ್ಮ ಮೇಲಿರಲೆಂದು ಪ್ರಾರ್ಥಿಸುತ್ತೇವೆ.
Heartiest birthday greetings to Hon'ble PM Sri @narendramodi