Respected CM, DyCM & Education Minister,
We request your urgent intervention in the GPSTR 2022 case pending in Supreme Court. Hundreds of qualified teachers are waiting for justice and job security. Please protect our future 🙏
#GPSTR2022#JusticeForTeachers
@ShalaShikshana ಮಾನ್ಯ ಮುಖ್ಯಮಂತ್ರಿಗಳಾದ @siddaramaiahರವರೇ, ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ ಈ 13,000+ ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ವನ್ನೂ ನೀಡಿಲು ಮನವಿ
@DKShivakumar ಮಾನ್ಯ ಮುಖ್ಯಮಂತ್ರಿಗಳಾದ @siddaramaiahರವರೇ, ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ ಈ 13,000+ ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ವನ್ನೂ ನೀಡಿಲು ಮನವಿ
@CMofKarnataka@siddaramaiah ಮಾನ್ಯ ಮುಖ್ಯಮಂತ್ರಿಗಳಾದ @siddaramaiahರವರೇ, ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ ಈ 13,000+ ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ವನ್ನೂ ನೀಡಿಲು ಮನವಿ
ಪುಲ್ವಾಮ ದಾಳಿಯ ಸಂದರ್ಭದಲ್ಲಿ ಸೈನಿಕರಿಗೆ ತೆರಳಲು ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಲಿಲ್ಲ!
ಹೆಲಿಕಾಪ್ಟರ್ ವ್ಯವಸ್ಥೆ ಆಗಿದ್ದರೆ 40 ಸೈನಿಕರ ಸಾವು ಕೂಡ ಸಂಭವಿಸುತ್ತಿರಲಿಲ್ಲ ಬಿಡಿ!
ಆದರೆ ಈ ಬಾಬಾಗಳಿಗೆ ವಿಶೇಷ ವಿಮಾನದ ವ್ಯವಸ್ಥೆ ಮಾಡಲಾಗುತ್ತದೆ!
ಅದಕ್ಕೆ ನಾವು ಹೇಳುವುದು ಈ ದೇಶಕ್ಕೆ ಒಬ್ಬ ವಿದ್ಯಾವಂತ ಪ್ರಧಾನಿಯ ಅವಶ್ಯಕತೆ ಇದೆ ಎಂದು!
@Madhu_Bangarapp@Madhu_Bangarapp
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ನೂತನವಾಗಿ ಆಯ್ಕೆಯಾದ ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ರವರಿಗೆ ಹೃದಯಪೂರ್ವಕ ಅಭಿನಂದನೆಗಳು #GPSTR ಪರೀಕ್ಷೆ ಮುಗಿದು ,ಆಯ್ಕೆಯಾಗಿ ನಮ್ಮ ಭವಿಷ್ಯ ಕಟ್ಟಿಕೊಳ್ಳಲು ವರ್ಷದಿಂದ ಕಾಯುತ್ತಿರುವ ಅಭ್ಯರ್ಥಿಗಳಿಗೆ ಜೂನ್ ನಿಂದ ಮಕ್ಕಳಿಗೆ ಬೋಧಿಸಲು ಅವಕಾಶ ಮಾಡಿಕೊಡಬೇಕಾಗಿ ವಿನಂತಿ.
For all types of police verifications.. no need to visit police offices for applying or collecting. Whole process is online … use the following link, apply online, pay the fee online and get the digitally signed certificate online. https://t.co/wdXtx8G5Oc
ಗುಣಮಟ್ಟದ ಶಿಕ್ಷಣದ ಬಗ್ಗೆ ಮಾತನಾಡುವ ಸರ್ಕಾರ ಈಗಾಗಲೆ ಪ್ರಕ್ರಿಯೆಗೆ ಒಳಪಟ್ಟ ೧೩೦೦೦+ ಶಿಕ್ಷಕರನ್ನು ಆದಷ್ಟು ಬೇಗ ಶಾಲೆಗಳಿಗೆ ನೇಮಿಸುವ ಬದ್ಧತೆಯನ್ನು ತೋರಿಸಲಿ..!!!
@BCNagesh_bjp@BSBommai@CMofKarnataka
15,000 ಪ್ರಾಥಮಿಕ ಶಾಲಾ ಶಿಕ್ಷಕರ (6-8) ನೇಮಕ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಲಾಯಿತು.
@BCNagesh_bjp@narendramodi@BCNagesh_bjp@ShalaShikshana@CMofKarnataka ಮಾನ್ಯ ಶಿಕ್ಷಣ ಸಚಿವರಲ್ಲಿ ವಿನಂತಿ. #GPSTR ಗೆ ಸಂಬಂಧಿಸಿದಂತೆ ಹೈಕೋರ್ಟಿನ ತೀರ್ಪು ಪ್ರಕಟವಾಗಿರುವುದರಿಂದ, ಮುಂದಿನ ಪ್ರಕ್ರಿಯೆಗಳನ್ನು ಸಾಧ್ಯವಾದಷ್ಟು ಬೇಗ ಮುಗಿಸಿ ಆದೇಶ ಪ್ರತಿ ನೀಡುವ ಮೂಲಕ, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನೀವು ಕೈಗೊಂಡ ದಿಟ್ಟ ನಿರ್ಧಾರದ ಕನಸನ್ನು ನನಸಾಗಿಸಿ 🙏