ಅಂತವರಿಗು ಜ್ಞಾನ ಬೆಳವಣಿಗೆ ಆಗಿ ಸಮಾಜಮುಖಿ ಚಿಂತಕರಾಗಿ
ಪರಿವರ್ತನೆ ಆಗಲಿ!
ಕೆಲವರು ಅವರು ಬೆಳದ ಪರಿಸರ
ಸ್ನೇಹದಿಂದ ಆಗುಣ ಸ್ವಭಾವ ಬಂದಿರುತ್ತದೆ!ಕ್ರಮೇಣ ಸಮಾಜ ಸಮಯ ಕಷ್ಟಸುಖ ಸನ್ನಿವೇಶ ಅಂತವರಿಗೆ ಉತ್ತಮ ಉಪಾಧ್ಯಾಯನಾಗಿ ಪಾಠ ಕಲಿಸಿ ಪರಿವರ್ತಿಸುತ್ತದೆ!ನಾನು ಯವ್ವನದ ಮಧದಲ್ಲಿ ಇದ್ದಂತೆ ಈಗಿಲ್ಲ!ಹಾಗೆ ಎಲ್ಲರು ಬದಲಾಗಬೇಕು!Time is god🥰
ಇಂದಿನ ಕಾಲಘಟ್ಟದ ಸಮುಧಾಯಕ್ಕೆ ಆಧ್ಯಾತ್ಮ ಅರ್ಥವಾಗದ ಇಷ್ಟವಾಗದ ವಿಷಯ!
ನನ್ನ ಹಳ್ಳಿಯಲ್ಲಿನ ಭೈರವನಿಗೆ ಪ್ರತಿವಾರ ವಿಶೇಷಪೂಜೆ ಮಾಡಲು ಮೈಸೂರಿಂದ ಋತ್ವಿಕರು ಬೆಂಗಳ���ರಿಂದ ನಾನು ತಮ್ಮ ತಪ್ಪದೆ ಹೋಗುತ್ತೇವೆ! ಆದರೆ ಗ್ರಾಮದ ಮನೆಯಿಂದ ಒಬ್ಬರು ಬರುವುದಿಲ್ಲಾ!ಬಾಡೂಟ ಎಣ್ಣೆಪಾರ್ಟಿಗೆ ಮಾಡಿದರೆ ಜನಸ್ತೋಮ!ಆಧ್ಯಾತ್ಮ ದೇವರು? ಕಲಿಯುಗ!ಬೇಟಿಯಾಗುವbro
ಪರೋಪಕಾರಾರ್ಥಂ ಇದಂ ಪುಣ್ಯಂ
ಅಂದೇ ಅಲ್ಲ ಇಂದು ಜಾಲತಾಣದಲ್ಲಿ ಕಣ್ಣಿಗೆ ಬಿದ್ದ ಅನೇಕ ಯುವಕರನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.
ಅದರಲ್ಲಿ ಸುಧೀಂದ್ರ,ಅರವಿಂದ,ಯೋಗಿ ಗೌಡರಿಗೆ ಹಾಗೂ ಇನ್ನೂ ಅನೇಕ ತಂತ್ರಜ್ಞರಿಗೆ ಅವಕಾಶ ಕೊಡಿಸಿದ್ದಾರೆ.
ತಾನೂ ಬೆಳೆದು ಅನ್ಯರನ್ನೂ ಬೆಳೆಸುವ ಗುಣ ಇಡೀ ಚಿತ್ರರಂಗಕ್ಕೆ ಗೊತ್ತಿದೆ.
@Jaggesh2@fans_jaggesh
ಕನ್ನಡ ನುಡಿ ಡಮರುಗದಂತೆ!
ಕಲಿತದ್ದು ಕನ್ನಡ ಮಾತ್ರ!
ಕೃಷಿ ಮಾಡಿದ್ದು ಕನ್ನಡ ಮಾತ್ರ!
ಅನ್ಯರಾಜ್ಯ ಹಾಗು ಅಂತರರಾಷ್ಟ್ರ
ಹೆಣ್ಣುಕುಲವ ನನ್ನಮನೆಯ ಸದಸ್ಯರಾಗಿಸಿ ಕನ್ನಡತಿಯರ ಮಾಡಿ ಕನ್ನಡದಸಂಖ್ಯೆ 2ಹೆಚ್ಚಿಸಿದ ಹೆಮ್ಮೆಯಿದೆ!ಒಂಟಿದ್ವನಿ ಒಂಟಿಸಲಗ ಸ್ವಾಭಿಮ���ನಿ ಕನ್ನಡಿಗ🤘
ರಾಜಣ್ಣನ ಕಾಡುಗಳ್��� ವೀರಪ್ಪ ಅಪಹರಣ ಮಾಡಿದಾಗ ರಾಜಣ್ಣನ ಬಿಡುಗಡೆಗೆ ಒತ್ತಾಯಿಸಲು ಅಂದಿನ ಚನೈ ಮು.ಮಂತ್ರಿಗಳು ಪೂಜ್ಯ ಕರುಣಾನಿಧಿ ಸಾಹೇಬರ ಬೇಟಿಮಾಡಿದ ಮೊದಲಿಗ ಈ ಕಾಮಿಡಿ ಪೀಸು💪ಎಂದು ಭಾವಿಸುವ ಸಣ್ಣಮಕ್ಕಳಿಗೆ ಮಾಹಿತಿ!
ಇದು ನನ್ ಅಂದಿನ ಮೀಟರ್🤗
ಒಂದುಕಾಲದಲ್ಲಿ ನನ್ನ ಬದುಕಿಗೆ ಯಾರು ಸಹಾಯ ಮಾಡಲಿಲ್ಲಾ!ಆಗ ನಾನು ಬೃಂದಾವನದ ಮುಂದೆ ಅಳುತ್ತಿದ್ದೆ,ರಾಯರು ಕರುಣಿಸಿ ನನ್ನಹರಸಿ ಬೆಳಸಿ ನೊಂದವರ ಕಷ್ಟಕ್ಕೆ ನಿಲ್ಲುವಂತೆ ಆಜ್ನೆಮಾಡಿದ್ದಾರೆ!
ಆ ಕೀರ್ತಿ ಮಂತ್ರಾಲಯ ಪ್ರಭುಗಳಿಗೆ ಸಲ್ಲಬೇಕು!ನಾನು ನೆಪಮಾತ್ರ!ಧನ್ಯವಾದ
ನವರಸ ನಾಯಕನಿಗೆ ನವರಸ ನಾಯಕನೇ ಸಾಟಿ... 😍🙏
ನಿಮ್ಮ ಕಣ್ಣಂಚಿನಲ್ಲಿ ಮೂಡಿದ ಆ ಖಡಕ್ ನೋಟ ಮತ್ತು ನಿಮ್ಮ ಖಡಕ್ ಡೈಲಾಗ್ ಡೆಲಿವರಿ... 🙏⚡🔥
ಅಬ್ಬಬ್ಬಬ್ಬಬ್ಬಾ.. 🙏
@Jaggesh2
Love you Boss 😍
ಕೋಟ್ಯಾ��ತರ ಆತ್ಮಗಳಿಗೆ ಜಗ್ಗಣ್ಣ ಪ್ರೇರಣೆ!
ನಿಮ್ಮ ಹೃದಯ ವಿಶಾಲ ಹೇಳುತ್ತಿದ್ದೀರಿ 🙏
ಕೆಲವರು ಅವರಿಂದಲೆ ಬೆಳೆದವರು ತುಟಿಬಿಚ್ಚದೆ ಮೌನ ಮುನಿಯಂತೆ ಇರುವವರ ಬಗ್ಗೆ ಜಗ್ಗಣ್ಣನ ಬಾಯಲ್ಲೆ ಕೇಳಿ ಆಶ್ಚರ್ಯಪಟ್ಟಿದ್ದೇವೆ!
ಧನ್ಯವಾದ @shetty_rishab Sir 🙏
@Jaggesh2 🙏🔥
ಕೋಟ್ಯಾಂತರ ಆತ್ಮಗಳಿಗೆ ಜಗ್ಗಣ್ಣ ಪ್ರೇರಣೆ!
ನಿಮ್ಮ ಹೃದಯ ವಿಶಾಲ ಹೇಳುತ್ತಿದ್ದೀರಿ 🙏
ಕೆಲವರು ಅವರಿಂದಲೆ ಬೆಳೆದವರು ತುಟಿಬಿಚ್ಚದೆ ಮೌನ ಮುನಿಯಂತೆ ಇರುವವರ ಬಗ್ಗೆ ಜಗ್ಗಣ್ಣನ ಬಾಯಲ್ಲೆ ಕೇಳಿ ಆಶ್ಚರ್ಯಪಟ್ಟಿದ್ದೇವೆ!
ಧನ್ಯವಾದ @shetty_rishab Sir 🙏
@Jaggesh2 🙏🔥
ಯಾವುದೆ ವಿಷಯವಾಗಲಿ ಕನ್ನಡ ನಾಡಲ್ಲಿ ಮ���ದಲ ಧ್ವನಿ ಜಗ್ಗಣ್ಣನದೆ!
ಅವರ ಮಾತು ಅರ್ಥವಾದರೆ ಅನುಭವದ ಧಾರೆ!ಅರ್ಥವಾಗದಿದ್ದರೆ ಅನರ್ಥ ಚರ್ಚೆಯ ಧಾರೆ!
ಅರ್ಥ ಅನರ್ಥ ಏನೆ ಆದರು ಜಗ್ಗಣ್ಣ ನಗುತ್ತ ಸಾಗುವ ಕರ್ಮಯೋಗಿ! For full vidio click below link https://t.co/pguUQfNuZD
@fans_jaggesh @fans_jaggesh @9lICRBaQYaSL3QA
ಮತ್ತೊಮ್ಮೆ ಈ ಭುವಿಗೆ ಇಂಥ ಜ್ನಾನಿ ಬರಲಾರ!
ನನ್ನ ಆಧ್ಯಾತ್ಮಿಕ ತಿಳುವಳಿಕೆಗೆ ಜಾಲತಾಣದಿಂದಲೆ ನನ್ನ ಬಯಕೆಗೆ ಮಾರ್ಗತೋರಿದ ಮಹನೀಯ!ಹಿಂದುಗ್ರಂಥ ಭಗವದ್ಗೀತ ಉಪನಿಷತ್ ಭಾಗವತ ರಾಯರಮಹಿಮೆ ಅಲ್ಪ ತಿಳಿಯಲು ಇವರೆ ನನ್ನಮಾನಸಿಕ
ಗುರುಗಳು!ನನ್ನ ತಂದೆಯ ಸಾವಿನಷ್ಟೆ ದುಃಖವಾಯಿತು!
ಮತ್ತೆ ಜನ್ಮತಾಳಿ ಬನ್ನಿ ಅಜ್ನಾನ ದೂರಮಾಡಲು ಗುರುವರ್ಯ!
ಓಂಶಾಂತಿ😭