ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ ಹಾಗೂ ಮಾಹಿತಿ ಮತ್ತು ಪ್ರಸಾರ ಸಚಿವರಾದ ಡಾ.ಎಲ್.ಮುರುಗನ್ ರೊಂದಿಗೆ ಕುಳಾಯಿ ಹಾಗೂ ಬೈಕಂಪಾಡಿ ಮೀನುಗಾರಿಕೆ ಕೋಲ್ಡ್ ಸ್ಟೋರೇಜ್ ಘಟಕಕ್ಕೆ ಭೇಟಿ.
@Murugan_MoS @dof_kar
ಕೆ.ಆರ್. ಸಾಗರ ಮತ್ತು ಆಲಮಟ್ಟಿ ಜಲಾಶಯಗಳಲ್ಲಿ ಪಂಜರ ಮೀನುಕೃಷಿ ಕೈಗೊಳ್ಳಲು ಆಸಕ್ತಿ ವ್ಯಕ್ತ ಪಡಿಸುವಿಕೆಗೆ ಆಹ್ವಾನ
EoI for Developement of Cage Aquaculture in KRS and Almatti Reservoirs
https://t.co/e8hHYP8AiY
ಕೆ.ಆರ್. ಸಾಗರ ಮತ್ತು ಆಲಮಟ್ಟಿ ಜಲಾಶಯಗಳಲ್ಲಿ ಪಂಜರ ಮೀನುಕೃಷಿ ಕೈಗೊಳ್ಳಲು ಆಸಕ್ತಿ ವ್ಯಕ್ತ ಪಡಿಸುವಿಕೆಗೆ ಆಹ್ವಾನ
EoI for Developement of Cage Aquaculture in KRS and Almatti Reservoirs
https://t.co/e8hHYP8AiY
ಕೇ��ದ್ರ ಪುರಸ್ಕೃತ ಪ್ರ.ಮ.ಮ.ಸಂ ಯೋಜನೆಯಡಿಯಲ್ಲಿ ನಿರ್ಮಿಸುತ್ತಿರುವ ಮೀನು ಕೃಷಿ ಕೊಳದ ಪ್ರಗತಿ ಅಂತಿಮ ಹಂತದಲ್ಲಿದೆ .
ಸ್ಥಳ- ಗೊಲ್ಲರಹೊಸಳ್ಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ.
2021-22 ನೇ ಸಾಲಿನ ಆತ್ಮ (ATMA) ಯೋಜನೆಯಡಿಯಲ್ಲಿ ದಿನಾಂಕ: 07/08/2021 ರಂದು ಮೀನು ಕೃಷಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ಉಚಿತ ಮೀನು ಮರಿಗಳ ವಿತರಣೆಯ ಕಾರ್ಯಕ್ರಮವನ್ನು ಕೃಷಿ ಇಲಾಖ���ಯ ಸಹಯೋಗದೊಂದಿಗೆ ನಡೆಸಲಾಯಿತು.
ಸ್ಥಳ-ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ.
ಕೇಂದ್ರ ಪುರಸ್ಕೃತ ಪ್ರ.ಮ.ಮ.ಸಂ ಯೋಜನೆಯಡಿಯಲ್ಲಿ ನಿರ್ಮಿಸುತ್ತಿರುವ ಮೀನು ಕೃಷಿ ಕೊಳದ ಪ್ರಗತಿ ಅಂತಿಮ ಹಂತದಲ್ಲಿದೆ .
ಸ್ಥಳ- ಗೊಲ್ಲರಹೊಸಳ್ಳಿ, ಚನ್ನರಾಯಪಟ್ಟಣ ತಾಲ್ಲೂಕು, ಹಾಸನ ಜಿಲ್ಲೆ.