नंद के आनंद भयो, जय कन्हैया लाल की! 🙏
मुरली मनोहर, यशोदा नंदन भगवान श्रीकृष्ण के जन्मोत्सव श्रीकृष्ण जन्माष्टमी की समस्त देशवासियों को हार्दिक शुभकामनाएं।
जय श्रीकृष्ण! 🦚🙏
ರೈತರಿಗೆ 5ಲಕ್ಷದ ವರೆಗೆ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ಬೆಳೆಗಳ ಬೆಂಬಲ ಬೆಲೆ ಖರೀದಿಗೆ 3500 ಕೋಟಿ ರೂಪಾಯಿ ಆವರ್ತ ನಿಧಿ ಘೋಷಣೆ ದಾಖಲೆಯಾಗಲಿದೆ
#BharavaseyaBudget2023#ಭರವಸೆಯಬಜೆಟ್2023
ಮುಸ್ಲಿಂರ ಅಭಿವೃದ್ಧಿಗಾಗಿ ವಿದೇಶ ವ್ಯಾಸಂಗಕ್ಕೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 20ಲಕ್ಷ ರೂ ಬಡ್ಡಿ ರಹಿತ ಸಾಲ, ಉದ್ಯಮಶಿಲತೆಗಾಗಿ 3ಕೋಟಿ, ವಕ್ತ್ ಅಸ್ತಿ ಸಂರಕ್ಷಣೆಗೆ 10 ಕೋಟಿ, ಅಭಿವೃದ್ಧಿ ನಿಗಮಕ್ಕೆ 110 ಕೋಟಿ "ಸರ್ವರಿಗೂ ಸಮಪಾಲು ಸಮಬಾಳು" ಎನ್ನುವ ಈ ಬಜೆಟ್ ಸ್ವಾಗತಾರ್ಹವಾಗಿದೆ.
#BharavaseyaBudget2023#ಭರವಸೆಯಬಜೆಟ್2023
#Agnipath#Agniveer
ಸಶಸ್ತ್ರ ಪಡೆಗಳ ಯುವ ಪ್ರೊಫೈಲ್ ಅನ್ನು ಸಕ್ರಿಯಗ��ಳಿಸಲು ಅಗ್ನಿಪಥ್ ಯೋಜನೆಯನ್ನು ವಿನ್ಯಾಸಗೊಳಿಸಿ ಯುವಕರು ಸೈನ್ಯದ ಸಮವಸ್ತ್ರ ಧರಿಸಿ ಶಿಸ್ತು ಬದ್ಧ ಜೀವನ ಸಾಗಿಸಲು ಅವಕಾಶ ಕಲ್ಪಿಸಿದರೆ ಅದರ ಪೂರ್ವಾಪರ ಜ್ಞಾನವನ್ನು
ತಿಳಿಯಲಾರದೆ ಕಾಂಗ್ರೆಸ್ ನಾಯಕ ರಾಹುಲ ಗಾಂಧಿ ಹೇಳಿಕೆ ಖಂಡನೆ
ತ್ರಿವಿಕ್ರಮರಲ್ಲಿ ಒಬ್ಬರಾದ, ಬ್ರಿಟಿಷರ ವಿರುದ್ಧ ಹೋರಾಡಿ ತಾಯಿ ಭಾರತೀಯ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿ, ಇತಿಹಾಸ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಬಟುಕೇಶ್ವರ ದತ್ ಅವರ ಜಯಂತಿಯಂದು ಗೌರವಪೂರ್ಣ ನಮನಗಳು.
#BatukeshwarDat#BJP4India#BJP4Karnataka