6 ತಿಂಗಳ ಹಿಂದೆ ಬಾಸ್ ವಿರುದ್ದ ಮಾತನಾಡಿಡದವರ ಮುಖ ಎಲ್ಲರಿಗೂ ಗೊತ್ತಿದೆ ಅಂದುಕೊಂಡಿದ್ದೀವಿ, ಅಂತವ್ರು ಈಗ ಬಾಸ್ ಪರ ಕ್ಯಾಮರ ಮುಂದೆ ಮಾತನಾಡಿದರೆ ಅದನ್ನ ಮೆಚ್ಚಿ ಸಭಾಷ್ ಅನ್ನಬೇಡಿ, ವಿಡಿಯೋ ಹಾಕೊಂಡು ಅವರಿಗೆ ಪಬ್ಲಿಸಿಟಿ ಕೊಡಬೇಡಿ, 7 ತಿಂಗಳು ನಾವು ಹಾಗೂ ನಮ್ಮ ದೇವರು ನಮ್ಮ ತೂಗುದೀಪ ಫ್ಯಾಮಿಲಿ ಪಟ್ಟ ಕಷ್ಟ ನೋವು ದುಃಖ ಸ್ವಲ್ಪ ನೆನಪಿರಲಿ
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
ಮಹಾಶಿವನ ಕೃಪಾಶೀರ್ವಾದ ಸದಾ ಈ ನಾಡಿನ ಜನತೆಯ ಮೇಲಿದ್ದು, ನಾಡಿನಲ್ಲಿ ಸದಾ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ. #Mahashivratri2023...
ಇತಿಹಾಸದಲ್ಲಿ ಮೊಟ್ಟ ಮೊದಲಬಾರಿಗೆ ತನ್ನ ಅಭಿಮಾನಿಗಳ ಮೇಲೆ ಇರುವ ಪ್ರೀತಿಯಿಂದ ತಮ್ಮ ಎದೆಯ ಮೇಲೆ ನನ್ನ ❤️ಸೆಲೆಬ್ರಿಟಿ ಟ್ಯಾಟೂ ಹಾಕಿಸಿಕೊಂಡಿರುವ ಏಕೈಕನಟ ನಮ್ಮೆಲ್ಲರ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್.ಅಭಿಮಾನಿಗಳ ಮೇಲೆ ನೀವು ಇಟ್ಟಿರುವ ಪ್ರೀತಿಗೆ ನಿಮ್ಮ ಸಮಸ್ತ ಅಭಿಮಾನಿಗಳು ಸದಾಚಿರಋಣಿ ಬಾಸ್ 🙏🙏
Darshan Thoogudeepa Srinivas
ಚಂದ್ರನ ಬೆಳದಿಂಗಳಲಿ ಕೊಹಿನೂರ್ ವಜ್ರದ ಹಾಗೆ ಹೊಳೆಯುವ ನಿಮ್ಮ ಪರಿಶುದ್ಧ ಮನಸಿಗೆ ಆ ಭಗವಂತನೇ ಧರೆಗಿಳಿದು ನಿಮ್ಮನ್ನು ಶುಭಾಹಾರೈಸಿ.ನಿಮ್ಮಗೇ ಸುಖ ಶಾಂತಿ ಅರೋಗ್ಯ ಸಂಪತ್ತು ಕಾರ್ಣಿಸಲೆಂದು ಪ್ರಾಥಿಸುತ್ತೇನೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು 💐🎂🎉🍫💐
ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.ಈ ಸಂಕ್ರಾಂತಿ ಹಬ್ಬವು ತಮ್ಮೆಲ್ಲರಿಗೂ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ ಮತ್ತು ಆರೋಗ್ಯ ಕೊಟ್ಟು ಸದಾ ಕಾಲ ಖುಷಿಯಿಂದ ಎಲ್ಲರ ಜೀವನವನ್ನು ಬೆಳಗಲಿ ಎಂದು ಹಾರೈಸುತ್ತೇನೆ.
#makarasankranti2023