ನನ್ನ ಪ್ರಕಾರ ಈ ೭ ಯೋಜನೆಗಳು ಕನ್ನಡಕ್ಕೆ ಬಹಳ ಮುಖ್ಯ
೧ ಕನ್ನಡ AI ಮಿಷನ್: ಕನ್ನಡಕ್ಕೆ ಪ್ರಪಂಚದ ಅತ್ಯುತ್ತಮ AI ಮಾದರಿಗಳನ್ನು ಅಭಿವೃದ್ಧಿಪಡಿಸಬೇಕು.
೨ ಕನ್ನಡ ಜ್ಞಾನಭಂಡಾರ: ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ ಸೇರಿದಂತೆ ಎಲ್ಲ ವಿಷಯಗಳ ಜ್ಞಾನವನ್ನು ಕನ್ನಡದಲ್ಲಿ ಸಂಗ್ರಹಿಸಬೇಕು.
೩ ಕನ್ನಡ ಅನುವಾದ ಕ್ರಾಂತಿ: ಜಗತ್ತಿನ ಜ್ಞಾನವನ್ನು ತಕ್ಷಣ ಕನ್ನಡಕ್ಕೆ ತರುವ ಉಚಿತ ವ್ಯವಸ್ಥೆ ನಿರ್ಮಿಸಬೇಕು.
೪ ಕನ್ನಡ ಡಿಜಿಟಲ್ ಆಡಳಿತ: ಸರ್ಕಾರಿ ಸೇವೆಗಳನ್ನು ಸಂಪೂರ್ಣವಾಗಿ ಕನ್ನಡದಲ್ಲಿ ಬಳಸುವಂತಾಗಬೇಕು.
೫ ಕನ್ನಡ ಶಿಕ್ಷಣ ಕ್ರಾಂತಿ: ಉನ್ನತ ಶಿಕ್ಷಣಕ್ಕೂ ಉತ್ತಮ ಕನ್ನಡ ಮಾಧ್ಯಮದ ಆಯ್ಕೆ ಇರಬೇಕು.
೬ ಕನ್ನಡ ಉದ್ಯೋಗ ವ್ಯವಸ್ಥೆ: ಕನ್ನಡದಲ್ಲೇ ಕೆಲಸ ಮಾಡಲು ಸಾಧ್ಯವಾಗುವ ತಂತ್ರಜ್ಞಾನ ಮತ್ತು ವೃತ್ತಿಪರ ಅವಕಾಶ���ಳನ್ನು ಹೆಚ್ಚಿಸಬೇಕು.
೭ ಜಾಗತಿಕ ಕನ್ನಡ ಸಂಪರ್ಕ: ಜಗತ್ತಿನ ಕನ್ನಡಿಗರು ಸೇರಿ ಕನ್ನಡದ ಡಿಜಿಟಲ್ ಸಂಪನ್ಮೂಲಗಳನ್ನು ಬೆಳೆಸಬೇಕು.
#ಕನ್ನಡನಾಡು #ಕನ್ನಡ
@funyguy0@viprayami1 Yes ಕನ್ನಡಿಗರ unity group ಬೇಕು good ಆದರೆ ಒಂದು ಗ್ರೂಪ್ ನಲ್ಲಿ add ಮಾಡುವ ಮುನ್ನ ಅವನ ಯಾವುದು ಎಂದು strictly verify ಮಾಡಬೇಕು ನಮ್ಮ ಮುಂದಿನ ನಮ್ಮ ಕನ್ನಡದ ಮಕ್ಕಳಿಗೆ ರಕ್ಷಣೆ ಮತ್ತು ನೆಮ್ಮದಿಯ ಜೀ���ನ ನಡೆಸಬೇಕು i am ready ನಂಗೂ ಈ ಆಲೋಚನೆ ಬಂದಿತ್ತು
Stop this ಬಿಹಾರ್ state Pooja here ನಿಮಗೆ ಬೇಕು ಅಂದ್ರೆ ನಿಮ್ಮ state ಹೋಗಿ ಮಾಡಿಕೊಳ್ಳಿ ಆದರೆ ಬೇರೆ ಸ್ಟೇಟ್ಸ್ ಮತ್ತು ಕರ್ನಾಟಕ ದಲ್ಲಿ ಅನುಮತಿ ಕೊಡಬಾರದು strictly prhobited ಇರಲಿ.
Had warned many times... Don't make this chameleon a hero just bcz he spoke broken Kannada...
Now this idiot is spinning diff versions.. He says many are locals & are residing from decades.. Next he'll say ಛತ್ ಪೂಜಾ is a blre festival from centuries & BIMARUs developed Bluru❗
Want more speed, control and power for your F&O Trades? Check out GrowwWant more speed, control and power for your F&O Trades? Check out GrowwWant more speed, control and power for your F&O Trades? Check out Groww.
ನಮ್ಮ ಕನ್ನಡಿಗರು ಎಚ್ಚೆತ್ತುಕೊಳ್ಳಿ ಉತ್ತರ ಭಾರತದವರಿಗೆ ಮತ್ತು ಯಾವುದೇ ಹೊರರಾಜ್ಯಗಳ ಪಕ್ಷಗಳಿಗೆ ವೋಟ್ ಹಾಕಬೇಡಿ ಅದು ನಮಗೆ ಅನ್ಯಾಯ ಮತ್ತು ಎಲ್ಲಾವನ್ನು ಕಳೆದುಕೊಳ್ಳಬೇಕಾಗುತ್ತದೆ, ನಮ್ಮ ಕರ್ನಾಟಕ ರಾಜ್ಯ ಕನ್ನಡ ಭಾಷೆ ಉಳಿಸಿಕೊಳ್ಳೋಣ ಹೊರರಾಜ್ಯಗಳ ಜನರನ್ನು ಓಡಿಸಿ.
A woman Traffic Police officer - Kavita Madam - was on duty, doing her job.
A man shouts, abuses, creates ruckus about women officer & language. @indiranagaraps
Limits
ಭಾಷೆಯನ್ನು ರಕ್ಷಿಸಿ, ಮಹಿಳೆಯರನ್ನು ರಕ್ಷಿಸಿ, ಕಾನೂನಿನ ನಾಡನ್ನು ರಕ್ಷಿಸಿ
ಇಂದಿರಾನಗರ, 100 ಫೀಟ್ ರಸ್ತೆ. ಡ್ರಿಂಕ್ & ಡ್ರೈವ್ ಚೆಕಿಂಗ್.
ಮಹಿಳಾ ಟ್ರಾಫಿಕ್ ಪೊಲೀಸ್ ಅಧಿಕಾರಿ - ಕವಿತಾ ಮೇಡಂ - ಡ್ಯೂಟಿಯಲ್ಲಿದ್ದರು.
ಒಬ್ಬ ವ್ಯಕ್ತಿ ಕೂಗಾಡಿ, ಅವಾಚ್ಯವಾಗಿ ಮಾತನಾಡಿ, ಗಲಾಟೆ ಮಾಡಿದ.
ಅವರನ್ನು ಯಾರು ರಕ್ಷಿಸುತ್ತಾರೆ?
ಇದೇ ಇಂದು ಬೆಂಗಳೂರಿನ ಮಹಿಳಾ ಟ್ರಾಫಿಕ್ ಪೊಲೀಸರ ದೊಡ್ಡ ಸವಾಲು.
ರಾತ್ರಿ, ಮಳೆ, ಟ್ರಾಫಿಕ್ನಲ್ಲಿ ನಿಂತು ನಮ್ಮನ್ನು ರಕ್ಷಿಸುತ್ತಾರೆ. ಆದರೆ ಅವರ ಮೇಲೆ ಯಾರಾದರೂ ಕೂಗಾಡಿದರೆ, ಅವರನ್ನು ಯಾರು ರಕ್ಷಿಸುತ್ತಾರೆ?
ಟ್ರಾಫಿಕ್ ಪೊಲೀಸರು ಒಬ್ಬರೇ ಹೋರಾಡಲು ಸಾಧ್ಯವಿಲ್ಲ. ಕಾನೂನು & ಸುವ್ಯವಸ್ಥೆ ಪೊಲೀಸರು ಅವರ ಜೊತೆ ನಿಲ್ಲಲೇಬೇಕು.
ನನ್ನ 3 ಬೇಡಿಕೆಗಳು:
1. ಭಾಷೆಯನ್ನು ರಕ್ಷಿಸಿ
ಕನ್ನಡ ನಮ್ಮ ಹೆಮ್ಮೆ. ಕರ್ನಾಟಕದಲ್ಲಿ ಕನ್ನಡವೇ ಮೊದಲು.
2. ಮಹಿಳೆಯರನ್ನು ರಕ್ಷಿಸಿ
ಡ್ಯೂಟಿಯಲ್ಲಿರುವ ಮಹಿಳಾ ಅಧಿಕಾರಿ ನಿಮ್ಮ ಗುರಿಯಲ್ಲ. ಅವರು ನಮ್ಮ ರಕ್ಷಕರು. ಅವರ ಮೇಲೆ ಕೂಗಾಡುವುದು ಕನ್ನಡ ಹೆಮ್ಮೆಯಲ್ಲ, ನಾಚಿಕೆಗೇಡು.
3. ಕಾನೂನಿನ ನಾಡನ್ನು ರಕ್ಷಿಸಿ
ಬೆಂಗಳೂರು ಕಾನೂನಿನ ನಾಡು. ಡ್ರಿಂಕ್ & ಡ್ರೈವ್ ಚೆಕಿಂಗ್ ಕಾನೂನು. ಕಾನೂನು ಮುರಿದರೆ FIR ಖಚಿತ.
ಭಾಷೆಯನ್ನು ರಕ್ಷಿಸಿ, ಮಹಿಳೆಯ���ನ್ನು ರಕ್ಷಿಸಿ,
Share ಮಾಡಿ - ಮಹಿಳಾ ಟ್ರಾಫಿಕ್ ಪೊಲೀಸರ ಜೊತೆ ನಿಲ್ಲಿ!
#Kannada #Bengaluru #ProtectWomen
PROTECT LANGUAGE, WOMEN & LAND OF LAW
Indiranagar, 100 Feet Road. Drink & Drive Checking.
A woman Traffic Police officer - PSI Kavita Madam - was on duty alone, doing her job.
A man shouts, abuses, creates ruckus about language.
Who will protect her?
This is the main challenge of Women Traffic Police in Bengaluru today.
They stand on road, in night, in rain, in traffic, to protect US.
But when someone shouts at them, abuses them, threatens them - who protects THEM?
They definitely need Law & Order Police support.
Traffic Police cannot fight alone. Law & Order Police MUST stand with them.
My 3 Demands:
1. PROTECT LANGUAGE
Kannada is our pride. Kannada must be respected in Karnataka. Speak Kannada first, speak Kannada with pride.
2. PROTECT WOMEN
A woman officer on duty is not your target. She is our protector. Shouting at her, abusing her is NOT Kannada pride. It is shame.
3. PROTECT LAND OF LAW
Bengaluru is Land of Law. Drink & Drive checking is Law. If you break law, you will face FIR.
Kannada Pride = Respect Women + Follow Law.
If we cannot protect our own women officers on our own roads, how will we protect our language? How will we protect our land?
Protect Language. Protect Women. Protect Land of Law.
@CPBlr @Jointcptraffic @indiranagaraps
#KavithaMadam
Thanks VC: Sanjevani @sanjevani
A woman Traffic Police officer - Kavita Madam - was on duty, doing her job.
A man shouts, abuses, creates ruckus about women officer & language. @indiranagaraps
Limits
ಭಾಷೆಯನ್ನು ರಕ್ಷಿಸಿ, ಮಹಿಳೆಯರನ್ನು ರಕ್ಷಿಸಿ, ಕಾನೂನಿನ ನಾಡನ್ನು ರಕ್ಷಿಸಿ
ಇಂದಿರಾನಗರ, 100 ಫೀಟ್ ರಸ್ತೆ. ಡ್ರಿಂಕ್ & ಡ್ರೈವ್ ಚೆಕಿಂಗ್.
ಮಹಿಳಾ ಟ್ರಾಫಿಕ್ ಪೊಲೀಸ್ ಅಧಿಕಾರಿ - ಕವಿತಾ ಮೇಡಂ - ಡ್ಯೂಟಿಯಲ್ಲಿದ್ದರು.
ಒಬ್ಬ ವ್ಯಕ್ತಿ ಕೂಗಾಡಿ, ಅವಾಚ್ಯವಾಗಿ ಮಾತನಾಡಿ, ಗಲಾಟೆ ಮಾಡಿದ.
ಅವರನ್ನು ಯಾರು ರಕ್ಷಿಸುತ್ತಾರೆ?
ಇದೇ ಇಂದು ಬೆಂಗಳೂರಿನ ಮಹಿಳಾ ಟ್ರಾಫಿಕ್ ಪೊಲೀಸರ ದೊಡ್ಡ ಸವಾಲು.
ರಾತ್ರಿ, ಮಳೆ, ಟ್ರಾಫಿಕ್ನಲ್ಲಿ ನಿಂತು ನಮ್ಮನ್ನು ರಕ್ಷಿಸುತ್ತಾರೆ. ಆದರೆ ಅವರ ಮೇಲೆ ಯಾರಾದರೂ ಕೂಗಾಡಿದರೆ, ಅವರನ್ನು ಯಾರು ರಕ್ಷಿಸುತ್ತಾರೆ?
ಟ್ರಾಫಿಕ್ ಪೊಲೀಸರು ಒಬ್ಬರೇ ಹೋರಾಡಲು ಸಾಧ್ಯವಿಲ್ಲ. ಕಾನೂನು & ಸುವ್ಯವಸ್ಥೆ ಪೊಲೀಸರು ಅವರ ಜೊತೆ ನಿಲ್ಲಲೇಬೇಕು.
ನನ್ನ 3 ಬೇಡಿಕೆಗಳು:
1. ಭಾಷೆಯನ್���ು ರಕ್ಷಿಸಿ
ಕನ್ನಡ ನಮ್ಮ ಹೆಮ್ಮೆ. ಕರ್ನಾಟಕದಲ್ಲಿ ಕನ್ನಡವೇ ಮೊದಲು.
2. ಮಹಿಳೆಯರನ್ನು ರಕ್ಷಿಸಿ
ಡ್ಯೂಟಿಯಲ್ಲಿರುವ ಮಹಿಳಾ ಅಧಿಕಾರಿ ನಿಮ್ಮ ಗುರಿಯಲ್ಲ. ಅವರು ನಮ್ಮ ರಕ್ಷಕರು. ಅವರ ಮೇಲೆ ಕೂಗಾಡುವುದು ಕನ್ನಡ ಹೆಮ್ಮೆಯಲ್ಲ, ನಾಚಿಕೆಗೇಡು.
3. ಕಾನೂನಿನ ನಾಡನ್ನು ರಕ್ಷಿಸಿ
ಬೆಂಗಳೂರು ಕಾನೂನಿನ ನಾಡು. ಡ್ರಿಂಕ್ & ಡ್ರೈವ್ ಚೆಕಿಂಗ್ ಕಾನೂನು. ಕಾನೂನು ಮುರಿದರೆ FIR ಖಚಿತ.
ಭಾಷೆಯನ್ನು ರಕ್ಷಿಸಿ, ಮಹಿಳೆಯರನ್ನು ರಕ್ಷಿಸಿ,
Share ಮಾಡಿ - ಮಹಿಳಾ ಟ್ರಾಫಿಕ್ ಪೊಲೀಸರ ಜೊತೆ ನಿಲ್��ಿ!
#Kannada #Bengaluru #ProtectWomen
PROTECT LANGUAGE, WOMEN & LAND OF LAW
Indiranagar, 100 Feet Road. Drink & Drive Checking.
A woman Traffic Police officer - PSI Kavita Madam - was on duty alone, doing her job.
A man shouts, abuses, creates ruckus about language.
Who will protect her?
This is the main challenge of Women Traffic Police in Bengaluru today.
They stand on road, in night, in rain, in traffic, to protect US.
But when someone shouts at them, abuses them, threatens them - who protects THEM?
They definitely need Law & Order Police support.
Traffic Police cannot fight alone. Law & Order Police MUST stand with them.
My 3 Demands:
1. PROTECT LANGUAGE
Kannada is our pride. Kannada must be respected in Karnataka. Speak Kannada first, speak Kannada with pride.
2. PROTECT WOMEN
A woman officer on duty is not your target. She is our protector. Shouting at her, abusing her is NOT Kannada pride. It is shame.
3. PROTECT LAND OF LAW
Bengaluru is Land of Law. Drink & Drive checking is Law. If you break law, you will face FIR.
Kannada Pride = Respect Women + Follow Law.
If we cannot protect our own women officers on our own roads, how will we protect our language? How will we protect our land?
Protect Language. Protect Women. Protect Land of Law.
@CPBlr @Jointcptraffic @indiranagaraps
#KavithaMadam
Thanks VC: Sanjevani @sanjevani
@AshwinPoojary9@ajavgal@prajavani Mind ur words ಯಾರು ನಿಮ್ಮ ಮೇಲೆ ಹೇರಿಕೆ ಮಾಡಿಲ್ಲ, ಏಕೀಕರಣ ಆದಾಗ ನಿಮ್ಮ ಹಿರಿಯರು ನಮ್ಮದರಲ್ಲಿ ಸೇರಿದ್ದು. ನಾವೆಲ್ಲಾ ಕರ್ನಾಟಕ ರಾಜ್ಯದ ಮಕ್ಕಳು ಭಾಷೆ ಕನ್ನಡ ಇದೆ. ಇಷ್ಟೂ ವರ್ಷವಾದರೂ ಕೂಡ ತುಳು ಮಾತಾಡಿದ್ರು ಸಹ ನಮ್ಮ ಕನ್ನಡ ಜನ ನಮ್ಮ ಜನ ನಮ್ಮ ಕುಟುಂಬ ಅಂತ ನೋಡಿರುವುದು ಚಿ ಚಿ ನಿಮಗಿಂತ ನಾಯಿಯೇ ಎಷ್ಟೋ ವಾಸಿ.