ಅಂದಾಜು 15000 ಮರಗಳ ನಾಶವಾಗುತ್ತವೆ ಅರೆ ಅಲ್ಲಿ ಮನುಷ್ಯ ಜೀವಿ ಅಷ್ಟೇ ಅಲ್ರೀ ಪ್ರಾಣಿ ಪಕ್ಷಿ ಸಂಕುಲಗಳ ನಾಶವೇ ಆಗುತ್ತೆ, ಅಂದ್ರೆ ಪಶ್ಚಿಮ ಘಟ್ಟದ ಸೌಂದರ್ಯವನ್ನೇ ನುಂಗುವ ಯೋಜನೆ.
ನಾನು ಇದರ ವಿರುದ್ಧ ಅಷ್ಟೇ ರಿ..!
Bye...
#savesharavathi#saveforest#savetrees
ಅರೇ ಏನ್ರಿ ಎಲ್ರೂ ಆರಾಮ....!
ಯಾಕ್ ತಿರುಗ ಬಂದೆ ಅನ್ಕೊಂಡ್ರಾ ಇಂದಿನ ರಾಜಕೀಯ ತಕರಾರುಗಳ ನಡುವೆ ರಾಜ್ಯ ಸರ್ಕಾರ ಅಭಿವೃದ್ಧಿ ಹೆಸರಲ್ಲಿ ಪಶ್ಚಿಮ ಘಟ್ಟಗಳ ಮೇಲೆ ಕಣ್ಣಿಟ್ಟಿದೆ. ನಮಗೆಲ್ಲ ಇದು ಯಾಕೆ ಅಂತೀರಾ ನಿಮ್ ಜನರೇಷನ್ ಗೆ ಇದು ಹಾಗೆ ಅನ್ಸುತ್ತೆ ಬಿಡಿ ಆದ್ರೆ ನಮ್ 90's ಗೆಲ್ಲ ಒಂದು ಎಮೋಷನ್ ಇದು ಶಾಲೆ ಪ್ರವಾಸ ಅಷ್ಟೇ ಆಗಿರಲಿಲ್ಲ (1)
ಪಶ್ಚಿಮ ಘಟ್ಟಗಳ ಕಣಿವೆಯ ಪ್ರಕೃತಿಯ ಜೊತೆ ಸಂಭದ ಬೆಳೆಸಿ ಕೊಂಡಿದ್ವಿ, ಈಗ ಕಣಿವೆ ಮೇಲೆ ರಾಜ್ಯ ಸರ್ಕಾರದ ಹಣದ ದಾಹದ ಛೇ sorry ಅಭಿವೃದ್ಧಿ ಕಣ್ಣು ಬಿದ್ದಿದೆ ಅಂದ್ರೆ ಶರಾವತಿ ಪಂಪಡ್ ಸ್ಟೋರೇಜ್ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಗೆ ಒಪ್ಪಿಗೆ ನೀಡಿದೆ, ಕೊಟ್ರೆ ಏನಾಯ್ತು ಅಂತೀರಾ, ಕೇಳ್ತೀರಾ ಬಿಡಿ ಆದ್ರೆ 120 ಹೆಕ್ಟೇರ್ನಷ್ಟು ಕಾಡು (2)
ನಿಮಗೆ ನಾವು ದಾವಣಗೆರೆಗೆ ಆಹ್ವಾನಿಸುತ್ತಿದೆವೇ ಒಮ್ಮೆ ಭೇಟಿ ಕೊಟ್ಟು ನಮ್ಮ ಆಥಿತ್ಯ ಸ್ವೀಕರಿಸಿ ಅಪ್ಪಾಜಿ ಅವರ ಅಭಿವೃದ್ಧಿ ಮತ್ತು ಸಹಬಾಳ್ವೆಯ ಜನತೆಯನ್ನು ನೋಡಿಕೊಂಡು ಹೋಗಬೇಕಾಗಿ ಕೆಲಿಕೊಳ್ಳುತ್ತಿದ್ದೇನೆ.
Respected @NSaina madam ನಿಮ್ಮ ಸಾಧನೆ ಎಲ್ಲರಿಗೂ ಮಾದರಿ.
ನಿಮ್ಮ ಅಸಮಾಧಾನಕ್ಕೆ ನಾನು ವಿವರಣೆ ಮತ್ತು ಸ್ಪಷ್ಟತೆ ಕೊಡುತ್ತೇನೆ ಸಾವಿರಾರು ಮಹಿಳೆಯರಿಗೆ ಕೆಲಸ, ಸ್ವಾವಲಂಬಿ ಜೀವನ ರೂಪಿಸುವಲ್ಲಿ ಅವರು ಇನ್ನೂ ತಮ್ಮನೂ ತೊಡಗಿಸಿಕೊಂಡಿದ್ದಾರೆ ಉಚಿತ ಚಿಕಿತ್ಸೆ ಪಡೆದುಕೊಂಡ ಮಹಿಳೆಯರು ಇಂದಿಗೂ ನೆನೆಯುತ್ತಾರೆ (1)
“Woman should be restricted to the kitchen"- This is what a top Karnataka leader Shamanur Shivashankarappa ji has said . This sexist jibe at @bjp4india candidate from Davanagere Gayathri Siddeshwara ji is least expected from a party that says Ladki Hoon Lad Sakti Hoon
When I won medals for Bharat on the play field what would congress party have preferred I should have done? Why say like that when all the girls and women dream of achieving big in any field they like ….On one hand we are doing Nari Shakti ko Vandan. The Women’s Reservation Bill has been passed under leadership of our PM Modi sir and on the other hand
Nari Shakti ka apman & misogynistic people.. Really upsetting
ಅತಿಯಾದ ನಗರೀಕರಣ, ಕೈಗಾರಿಕೀಕರಣದ ಪರಿಣಾಮ ಅನ್ನದಾತರ ಹೊಲಗಳನ್ನು ಬಲವಂತದಿಂದ ಕಸಿದುಕೊಂಡು ಅಭಿವೃದ್ಧಿಯ ನೆಪದಲ್ಲಿ ರೈತರ ಮೇಲೆ ದೌರ್ಜನ್ಯ ನಡೆಸಿ ಅವರ ಪ್ರತಿಭಟನೆಯ ಹಕ್ಕನ್ನು ದರ್ಪದಿಂದ ನಿಲ್ಲುಸುತ್ತಿದ್ದೀರಿ.
ಅನ್ನದಾತರ ಈ ಕೂಗು ಕೇಳಿಸುತ್ತಿಲ್ಲವೇ ಅಥವ ಬಡಪಾಯಿ ರೈತ ಏನು ಮಾಡಿಯಾನು ಎಂಬ ಧೋರಣೆಯೇ ?