🚨 WEEK 4 | HIJACKERS TASK UPDATE 🔥 #bbk13
Prashant ಅವರ ಆಯ್ಕೆಯ ಪ್ರಕಾರ, ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದ ಇಬ್ಬರು ಸದಸ್ಯರು: 👀
1️⃣ Manja
2️⃣ Likith
❌ ಈ ಇಬ್ಬರೂ ಮನೆಯಲ್ಲಿನ ಸ್ಥಾನ ಕಳೆದುಕೊಂಡು Flightಗೆ ತೆರಳಿದ್ದಾರೆ! ✈️
🚫 ಈ ವಾರದ Captaincy Taskನಿಂದಲೂ Out
#BBK13#BiggBossKannada13
🚨 WEEK 3 | DAY 18 | MID-WEEK ELIMINATION UPDATE 🔥 #bbk13
Mid Week Elimination Advantage ಪಡೆದ 4 Final Contestantsಗೆ Bigg Boss ಒಬ್ಬರನ್ನು ಮನೆಗೆ ಕಳುಹಿಸುವ ಅವಕಾಶ ನೀಡಿದ್ದಾರೆ. 👀
Kavya → Jagadish
Asiya → Likith
Kiran → Soundarya
Dhanush → Thandav
ಈ 4 Final Contestants ಅವರ ಆಯ್ಕೆಯ 50% Vote ಕಸಿದುಕೊಂಡಿದ್ದು, Weekend Eliminationನಲ್ಲೂ Save ಆಗುವ ಹೆಚ್ಚಿನ ಅವಕಾಶ ಪಡೆದುಕೊಂಡಿದ್ದಾರೆ. 👀🔥
#BBK13 #BiggBossKannada13