ಕನ್ನಡಿಗರೇ, ಹೋರಾಟ ಮಾಡಲು ನಮಗೆ ನಮ್ಮದೇ ಆದ ವಿಷಯಗಳಿವೆ 👇🏻
ಕಸ್ತೂರಿ ರಂಗನ್ ವರದಿ
ಹಾಲಿನ ದರ ಹೆಚ್ಚಳ
ಹೆಚ್ಚಿನ ರಸ್ತೆ ಗುಂಡಿಗಳು
KPSC ಹಗರಣ
ಬಿಡದಿ township ಪ್ರಾಜೆಕ್ಟ್
ಇವರಿವರ ಬೇಳೆ ಬೇಯಿಸಿಕೊಳ್ಳಲು ನೀವು ಬೆಂಕಿಯಾಗಬೇಡಿ 🙏🏻 ಬೇಕಿದ್ರೆ ಟಿವಿ ಗಳಲ್ಲಿ ಇವರ ಡ್ರಾಮಾ ನೋಡಿ ಮಜಾ ತಗೊಳ್ಳಿ 😊
ಒಂದು ಕಾಲದಲ್ಲಿ ಸರ್ಕಾರದ ವಿಮಾನದಲ್ಲಿ ಹುಟ್ಟುಹಬ್ಬ ಆಚರಣೆ ಮಾಡ್ತಾ ಇದ್ರು
ಒಂದು ಕಾಲದಲ್ಲಿ INS Virat ಅಲ್ಲಿ ರಜೆ ಯಲ್ಲಿ ಮಜಾ ಮಾಡೋಕೆ ಹೋಗ್ತಾ ಇದ್ರು
ಇವತ್ತು ತಲೆಕೆಟ್ಟು ಇಡೀ ಕುಟುಂಬ ಬೀದಿಗೆ ಬಂದಿದ್ದಾರೆ 😊
This is one of the achievements of Narendra Modi in the last 25 years 😊
ತನ್ನ ಸೋದರ ಡಿಕೆ ಸುರೇಶ್ ಅಧ್ಯಕ್ಷನಾಗಿರುವ ಕೆಎಂಎಫ್ ಲೀಟರ್ ಹಾಲಿಗೆ 8 ರೂ. ಏರಿಕೆ ಮಾಡುವ ನಿರ್ಧಾರಕ್ಕೆ ಶ್ರೀಯುತ ಡಿಕೆ ಶಿವಕುಮಾರ್ ಅವರು ತನ್ನ ಮುಖ್ಯಮಂತ್ರಿ ಹುದ್ದೆಯಿಂದ ಅನುಮತಿ ನೀಡಿದ್ದಾರೆ. ಜಾರಿಗೆ ಬರಲು ಕೆಲವು ದಿನಗಳು ಬೇಕಾಗಬಹುದು.
ಚಿಲ್ಲರೆ ಮಾರಾಟ ದರದಲ್ಲಿ 8 ರೂ. ಏರಿಕೆ ಮಾಡಿ, ರೈತರಿಗೆ 6 ರೂ. ಕೊಟ್ಟು, 2 ರೂ. ಕೆಎಂಎಫ್ ಇಟ್ಟುಕೊಳ್ಳುವ ನಿರ್ಧಾರವನ್ನು ಸಂಪುಟದಲ್ಲಿ ಮಾಡಲಾಗಿದೆ. ಮೇಲ್ನೋಟಕ್ಕೆ ಇದು ಚೆನ್ನಾಗಿಯೇ ಕೇಳಿಸುತ್ತದೆ. ಆರು ರೂ. ರೈತರಿಗೆ ಕೊಡುತ್ತಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ ಎಂದು ಅನಿಸುವುದೇನೋ ಸರಿ.
ಆದರೆ, ಈ 2 ರೂ. ಹೆಚ್ಚಳದಿಂದ ಕೆಎಂಎಫ್ಗೆ ಸಿಗುವ ಮೊತ್ತ ಸುಮಾರು 430 ಕೋಟಿ ರೂ.! ಕೆಎಂಎಫ್ ಅಡಿಯಲ್ಲಿರುವ 16 ಹಾಲು ಒಕ್ಕೂಟಗಳ ಪೈಕಿ 11 ಒಕ್ಕೂಟಗಳು ಈಗಾಗಲೇ ಲಾಭದಲ್ಲಿವೆ. ಅಷ್ಟೇ ಅಲ್ಲ, ಈ 5 ಒಕ್ಕೂಟಗಳ ನಷ್ಟ ವಾರ್ಷಿಕ ಸುಮಾರು 180 ಕೋಟಿ ರೂ. ಎಂದು ವರದಿಯಾಗಿದೆ. 180 ಕೋಟಿ ರೂ. ನಷ್ಟವನ್ನು ಸರಿದೂಗಿಸಿಕೊಳ್ಳಲು 430 ಕೋಟಿ ರೂ. ಗಳಿಸುವ ಪ್ಲ್ಯಾನ್ ಹಾಕಿದ್ದು ಯಾಕೆ?
ಪ್ರತಿ ದಿನ ಕೆಎಂಎಫ್ ಸುಮಾರು 90 ಲಕ್ಷ ಲೀಟರ್ ಹಾಲು ಖರೀದಿ ಮಾಡುತ್ತದೆ. ಈ ಪೈಕಿ ಸುಮಾರು 60 ಲಕ್ಷ ಲೀಟರ್ ಹಾಲು ಹಾಲಿನ ರೂಪದಲ್ಲೇ ಮಾರಾಟವಾಗುತ್ತದೆ. ಮಾರಾಟವಾಗುವ 60 ಲಕ್ಷ ಲೀಟರ್ ಹಾಲಿನಿಂದ ತಲಾ 2 ರೂ. ಸಿಗುತ್ತದೆ ಎಂದಾದರೆ, ಸುಮಾರು 430 ಕೋಟಿ ರೂ. ವರ್ಷಕ್ಕೆ ಕೆಎಂಎಫ್ಗೆ ಸಿಗುತ್ತದೆ. ಈಗಾಗಲೇ ಆಗುತ್ತಿರುವ ನಷ್ಟ ಹಾಲು ಬಳಕೆಯಾಗದೇ ಇರುವುದರಿಂದ ಎಂದು ಒಕ್ಕೂಟಗಳು ವರದಿ ಮಾಡಿವೆ.
ಈಗ ಸಿಗುವ 430 ಕೋಟಿ ರೂ. ಇಂದ ಕೆಎಂಎಫ್ ಹಾಗೂ ಅದರ ಅಡಿಯಲ್ಲಿರುವ ಹಾಲು ಒಕ್ಕೂಟಗಳು ಯಾವುದಕ್ಕೆ ಖರ್ಚು ಮಾಡುತ್ತವೆ?
ಬಳಕೆಯಾಗದೇ ಇರುವ ಹಾಲಿನ ಪ್ರೋಸೆಸಿಂಗ್ಗೆ ಈ ಹಣ ಬಳಕೆಯಾಗುತ್ತದೆಯೇ? ಅಥವಾ ಇಲ್ಲಿರುವ ಭ್ರಷ್ಟರು ನುಂಗುವುದಕ್ಕೆ ಸರಿಯಾಗುತ್ತದೆಯೇ? ಈ ವಿಷಯದಲ್ಲಿ ಹಾಲು ಖರೀದಿ ಮಾಡುವವರು ಮತ್ತು ಹಾಲು ಮಾರಾಟ ಮಾಡುವವರಿಗೆ ಒಂದು ಪಾರದರ್ಶಕ ಮಾಹಿತಿಯನ್ನು ಕೆಎಂಎಫ್ ಕೊಡಬೇಕಲ್ಲ!
ಅಷ್ಟೇ ಅಲ್ಲ, ಕೆಎಂಎಫ್ ಪ್ರತಿ ಲೀಟರಿಗೆ ಪ್ರೋಸೆಸಿಂಗ್ಗೆ, ಪ್ಯಾಕೇಜಿಂಗ್ಗೆ, ಸಾರಿಗೆಗೆ ಎಷ್ಟು ಖರ್ಚು ಮಾಡುತ್ತದೆ. ಅದರ ಕಾರ್ಯಾಚರಣೆ ವೆಚ್ಚ ಎಷ್ಟು ಎಂಬ ಯಾವ ಮಾಹಿತಿಯೂ ಪಾರದರ್ಶಕವಾಗಿಲ್ಲ. ಅಮೂಲ್ ಸೇರಿದಂತೆ ಎಲ್ಲ ಹಾಲು ಒಕ್ಕೂಟಗಳೂ ತಮ್ಮ ಹಾಲಿನ ಪ್ರೋಸೆಸಿಂಗ್ ಖರ್ಚು ಪ್ರತಿ ಲೀಟರಿಗೆ ಇಷ್ಟಾಗುತ್ತದೆ ಎಂದು ಆಡಿಟ್ ಮಾಡಿ ಘೋಷಿಸುತ್ತವೆ. ಪ್ರತಿ ವರ್ಷದಿಂದ ವರ್ಷಕ್ಕೆ ಈ ಪ್ರೋಸೆಸಿಂಗ್ ಖರ್ಚನ್ನು ಕಡಿಮೆ ಮಾಡುವ ಗುರಿಯನ್ನೂ ಅವು ಹಾಕಿಕೊಳ್ಳುತ್ತವೆ.
ಪ್ರೋಸೆಸಿಂಗ್ ಖರ್ಚಿನ ವಿಷಯದಲ್ಲಿ ಬೇರೆ ಡೈರಿಗಳಿಗೂ ಕೆಎಂಎಫ್ಗೂ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ, ಹಾಲನ್ನು ಪ್ರೋಸೆಸ್ ಮಾಡುವ ಪ್ರಮಾಣವನ್ನು ಆಧರಿಸಿ ಅದರ ಖರ್ಚು ಏರಿಳಿತವಾಗುತ್ತಿರುತ್ತದೆ. ಪ್ರತಿ ವರ್ಷ ಎಷ್ಟು ಖರ್ಚಾಗುತ್ತದೆ ಎಂಬ ಮಾಹಿತಿಯನ್ನಾದರೂ ಒಕ್ಕೂಟಗಳು ಪಾರದರ್ಶಕವಾಗಿ ತಿಳಿಸಬೇಕಲ್ಲ!
ಜೊತೆಗೆ, ಈಗ ಲೀಟರಿಗೆ 5 ರೂ. ಸಬ್ಸಿಡಿಯನ್ನು ಸರ್ಕಾರ ಕೊಡುತ್ತಿದೆ. ಇದನ್ನು 7 ರೂ.ಗೆ ಏರಿಸುತ್ತೇವೆ ಎಂದು ಚುನಾವಣೆಗೂ ಮುನ್ನ ತಮ್ಮ ಪಕ್ಷದ ಚಿರಯುವನಾಯಕ ರಾಹುಲ್ ಗಾಂಧಿಯ ಬಳಿ ಹೇಳಿಸಿದ್ದೇನೋ ಸರಿ! ಆದರೆ, ಅದು ಆಮೇಲೆ ಮರೆತೇ ಹೋದ ಹಾಗಿದೆ. ಈಗ ಬೆಲೆ ಏರಿಕೆ ಸಮಯದಲ್ಲಿ ಈ ಸಬ್ಸಿಡಿ ವಿಷಯದ ಪ್ರಸ್ತಾಪವೇ ಆಗಿಲ್ಲ! 5 ರೂ. ಸಬ್ಸಿಡಿ ಬದಲಿಗೆ 6 ರೂ. ಏರಿಕೆ ಮಾಡಿದ್ದು ಎಂದೇ ಸುದ್ದಿ ಹಬ್ಬಿದೆ. ಸಬ್ಸಿಡಿ ನಿಲ್ಲಿಸಿ, ಜನರಿಂದಲೇ ಹಣ ಕೊಡುವ ವ್ಯವಸ್ಥೆ ಪಾರದರ್ಶಕ ವ್ಯವಸ್ಥೆಯೇ ಆದರೂ, ಇದನ್ನು ಮುಚ್ಚಿಡುತ್ತಿರುವುದು ಯಾಕೆ? ಸಬ್ಸಿಡಿ ಮುಂದುವರಿಯುತ್ತದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ಸರ್ಕಾರ ಪ್ರಕಟಿಸಬಹುದಲ್ಲ.
ಖರೀದಿ ಮಾಡಿದ ಅಷ್ಟೂ ಹಾಲು ಮಾರಾಟ ಆಗುವುದಿಲ್ಲ. ಸುಮಾರು 40-50 ಲಕ್ಷ ಲೀಟರ್ ಹಾಲು ಪ್ರತಿ ದಿನ ಇತರ ಉತ್ಪನ್ನಗಳಿಗೆ ಹೋಗುತ್ತದೆ. ಹಾಲನ್ನು ಹೊರತುಪಡಿಸಿ, ಇತರ ಉತ್ಪನ್ನಗಳಿಂದ ಕೆಎಂಎಫ್ಗೆ ಭಾರಿ ಲಾಭ ಇದೆ. ಐಸ್ಕ್ರೀಮ್, ಸ್ವಾಧಭರಿತ ಹಾಲು, ತುಪ್ಪ ಹಾಗೂ ಇತರ value added ಸಾಮಗ್ರಿಗಳು ಭಾರಿ ಲಾಭ ತಂದುಕೊಡುತ್ತವೆ. ಆದರೆ, ಅದರಲ್ಲಿ ಎಷ್ಟು ಲಾಭ ಬರುತ್ತದೆ. ಹೀಗೆ value added ಉತ್ಪನ್ನಗಳಲ್ಲಿ ಕೆಎಂಫ್ಗೆ ಪ್ರತಿ ಲೀಟರಿನ ಮೇಲೆ ಎಷ್ಟು ಲಾಭ ಸಿಗುತ್ತದೆ. ಈ ಎಲ್ಲ ಮಾಹಿತಿ ಪಾರದರ್ಶಕವಾಗಿಲ್ಲ. ಇದು ಜನರಿಗಾಗಲೀ, ಹಾಲು ಒಕ್ಕೂಟದ ಸದಸ್ಯರಿಗಾಗಲೀ ತಿಳಿಸದೇ ಮುಚ್ಚಿಡುವುದು ಯಾಕೆ?
ವಾಸ್ತವದಲ್ಲಿ, 8 ರೂಪಾಯಿಯಲ್ಲಿ 8 ರೂಪಾಯಿಯನ್ನೂ ಕೆಎಂಎಫ್ ರೈತರಿಗೇ ಕೊಡಬೇಕು ಎಂದೇ ರೈತರು ಕೇಳಬೇಕು. ಕೆಎಂಎಫ್ ಪ್ರತಿ ವರ್ಷದಿಂದ ವರ್ಷಕ್ಕೆ ಹಾಲು ಖರೀದಿಯನ್ನು ಹೆಚ್ಚಿಸಿಕೊಳ್ಳುತ್ತಾ. ತನ್ನ ಕಾರ್ಯಾಚರಣೆ ವೆಚ್ಚವನ್ನು ಕಡಿಮೆ ಮಾಡಿಕೊಳ್ಳುತ್ತಾ, ಹಾಲಿನ ಗುಣಮಟ್ಟದಲ್ಲಿ ಹೆಚ್ಚಳ ಮಾಡುವುದಕ್ಕೆ ರೈತರಿಗೆ ಸರಿಯಾಗಿ ತರಬೇತಿ ಕೊಡುತ್ತಾ ಮುನ್ನಡೆಯಬೇಕು. ಆದರೆ, ಕೆಎಂಎಫ್ ಹಾದಿ ತಪ್ಪಿ, ಅದು ಭ್ರಷ್ಟಾಚಾರದ ಕೂಪವಾಗಿ, ಅಲ್ಲಿ ವಹಿವಾಟು ಆಗುವ ಹಣದ ಕಾರಣಕ್ಕೆ ರಾಜಕಾರಣಿಗಳ ಪ್ರತಿಷ್ಠೆಯ ಕಣವಾಗಿರುವುದು ಎಲ್ಲರಿಗೂ ಗೊತ್ತಿದೆ.
ನಾವು ಈಗ ಮಾಡಬಹುದಾದ್ದು ಇಷ್ಟೇ...
ಕೆಎಂಎಫ್ ಅನ್ನು ಪಾರದರ್ಶಕವಾಗಿಸಿ. ಅದರ ಎಲ್ಲ ಕಾರ್ಯಗಳನ್ನೂ ವಹಿವಾಟುಗಳನ್ನೂ ಬಹಿರಂಗಗೊಳಿಸಿ ಅಂತ ಕೇಳೋದು...
ಆಮೇಲೆ 2 ರೂ. ಬೇಕಾದರೂ ತಗೊಳ್ಳಿ, 20 ರೂ. ಬೇಕಾದರೂ ಇಟ್ಟುಕೊಳ್ಳಿ. ಸರಿಯಾದ ಲೆಕ್ಕ ಇಲ್ಲದೇ, ಕೆಎಂಎಫ್ ಆ ಕಡೆ ರೈತರ ಜೊತೆಗೂ, ಈ ಕಡೆ ಗ್ರಾಹಕರ ಜೊತೆಗೂ ಕಣ್ಣಾಮುಚ್ಚಾಲೆ ಆಡುವುದು ಬೇಡ.
ಬರಹ :ಕೃಷ್ಣ ಭಟ್
ಅಲ್ಲಾಹ್ ಒಬ್ಬನೇ ದೇವರು ಎಂದು ಸ್ಪೀಕರ್ಗಳಲ್ಲಿ ಹೇಳುವಾಗ ಅದು ಅವರ ನಂಬಿಕೆ ಎಂದು ಬಾಯಿಗೆ ಬೀಗ ಹಾಕಿಕೊಂಡಿರುತ್ತಾರೆ ಅದೇ ಒಬ್ಬ ಹಿಂದೂ
170 ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿಕೊಳ್ಳುವಾಗ ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ ಎಂದಿದೆ ತಡ ಈ ಸೆಕ್ಯುಲರ್‘ಗಳು ಹಾಗೂ ಖಾನ್’ಗ್ರೇಸ್ ನವರಿಗೆ ಎಲ್ಲೆಲ್ಲೋ ಬೆಂಕಿ ಬಿದ್ದಂಗೆ ಆಡುತ್ತಿದ್ದಾರೆ!
ಕರ್ನಾಟಕದ ರೈತ ಬಾಂಧವರ ಹಿತ ಕಾಯಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಂದು ಪ್ರಮುಖ ಹಾಗೂ ರೈತಪರ ನಿರ್ಧಾರವನ್ನು ಕೈಗೊಂಡಿದೆ.
2026-27ರ ಮುಂಗಾರು (ಖರೀಫ್) ಋತುವಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ (PSS) ರಾಜ್ಯದ ಪ್ರಮುಖ ಬೆಳೆಗಳನ್ನು ಖರೀದಿಸಲು ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ನನ್ನ ಮನವಿ ಹಾಗೂ ರಾಜ್ಯ ಸರ್ಕಾರದ ಮನವಿಗೆ ಸ್ಪಂದಿಸಿ ಖರೀದಿಗೆ ಅನುಮೋದನೆ ನೀಡಿದ್ದಾರೆ.
ಈ ಯೋಜನೆಯಡಿ ಕರ್ನಾಟಕದಿಂದ ಒಟ್ಟು 13,413 ಮೆಟ್ರಿಕ್ ಟನ್ ಸೂರ್ಯಕಾಂತಿ, 38,250 ಮೆಟ್ರಿಕ್ ಟನ್ ಹೆಸರುಕಾಳು (ಮೂಂಗ್) ಹಾಗೂ 1,15,500 ಮೆಟ್ರಿಕ್ ಟನ್ ಸೋಯಾಬೀನ್ ಅನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ (MSP) ರೈತರಿಂದ ಖರೀದಿಸಲಾಗುವುದು.
ರೈತರ ಶ್ರಮಕ್ಕೆ ತಕ್ಕ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ದೊರಕಿಸಿಕೊಡುವ ನಿಟ್ಟಿನಲ್ಲಿ, ಕರ್ನಾಟಕದ ಕೃಷಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಮುಖ ಪ್ರಸ್ತಾವನೆಗೆ ತಕ್ಷಣವೇ ಸ್ಪಂದಿಸಿ ಅನುಮೋದನೆ ನೀಡಿದ ಪ್ರಧಾನಮಂತ್ರಿ ಶ್ರೀ @narendramodi ಅವರಿಗೆ ಹಾಗೂ ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ @ChouhanShivraj ಅವರಿಗೆ ರಾಜ್ಯದ ಸಮಸ್ತ ರೈತರ ಪರವಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.
#FarmersFirst
ಪ್ರತಾಪ್ ಸಿಂಹ 2 ಬಾರಿ MP ಯಾಗಿ ಮೈಸೂರಿಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ
ತೇಜಸ್ವಿ ಸೂರ್ಯ 2 ಬಾರಿ MP ಯಾಗಿ ಒಂದು ಬಾರಿ ರಾಷ್ಟ್ರೀಯ ಯುವಮೋರ್ಚ ಅಧ್ಯಕ್ಷರಾಗಿದ್ದಾರೆ ಸಾಕಸ್ಟು ಕೆಲಸಗಳನ್ನ ಮಾಡಿದ್ದಾರೆ ನಿನ್ನ ಸಾಧನೆ ಏನು ಅವರ ಬಗ್ಗೆ ಮಾತಡೊ ಯೋಗ್ಯತೆ ನಿನಗಿಲ್ಲ
ನೀನು ಕಾಂಗ್ರೆಸ್ ನಿಂದ ಟಿಕೇಟ್ ತಗೊ ಸಾಕು ನೋಡಣ ಪ್ರಪಂಚಕ್ಕೆ ಗೊತ್ತಿದೆ ಯಾವ ಸಮುದಾಯದವರು ಬೆಂಕಿಹಚ್ಚೊದು ಬಾಂಬ್ ಇಡೊದು ಕುತ್ತಿಗೆ ಸೀಳೊದು ಚಡ್ಡಿ ಬಿಚ್ಚಿ ಧರ್ಮ ಕೇಳಿ ಕೊಲ್ಲೊದು ಅಂತ ನಿನ್ನ ಬಾಂದವರಿಗೆ ಹೇಳು ನೀತಿ ಪಾಠ ಹಿಂದೂಗಳಿಗೆ ಅವಶ್ಯಕತೆ ಇಲ್ಲ.ಒಂದು ಕಡೆ SIR ಮೇಲೆ ಆರೋಪ ಮಾಡತಿಯ .SIR BJP ಗೆಲ್ಲೊದಿಕ್ಕೆ ಮಾಡಕಂಡಿರದಲ್ಲ ಮತ್ತೆ ಕಾಂಗ್ರೆಸ್ ಹೇಗೆ ಗೆಲ್ಲುತ್ತೆ @najmanazeerINC@mepratap@Tejasvi_Surya@BJP4Karnataka@INCKarnataka
ಶಾಸಕರಾದ ಮಾನ್ಯ ಶ್ರೀ ಬಿ.ಪಿ ಹರೀಶ್ ರವರನ್ನು ಹಾಗೂ ಮಾಜಿ ಸಂಸದರಾದ ಶ್ರೀ ಪ್ರತಾಪ್ ಸಿಂಹ ರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ಕಾಂಗ್ರೇಸ್ಸಿಗರನ್ನು ತರಾಟೆಗೆ ತೆಗೆದುಕೊಂಡ ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ ಬಿ.ವೈ ವಿಜಯೇಂದ್ರರವರು.
ರಾಜ್ಯಾಧ್ಯಕ್ಷರಾದ ಮಾನ್ಯ ಶ್ರೀ ಬಿ.ವೈ ವಿಜಯೇಂದ್ರ @BYVijayendra ರವರಿಗೆ ಧನ್ಯವಾದಗಳು.
ಪ್ರತಾಪ್ ಸಿಂಹನಿಗೆ ಬರಿ ಕೇಸರಿ ಶಾಲುಗಳ ಬೆಂಬಲ ಮಾತ್ರ ಇಲ್ಲ ಹಸಿರು ಶಾಲಿನ ಬೆಂಬಲವು ಇದೆ
ಅಂಬೇಡ್ಕರ್ ಬಗ್ಗೆ ಓದಿ ತಿಳಿದುಕೊಂಡವರು ಸಪೋರ್ಟ್ ಮಾಡ್ತಾರೆ
ಅಂಬೇಡ್ಕರ್ ಹೆಸರು ಹೇಳ್ಕೊಂಡು ತಮ್ಮ ತಿಟೆ ತಿರಿಸಿಕೊಳ್ಳುವವರು ವಿರೋಧ ಮಾಡ್ತಾರೆ
ನಾಡಹಬ್ಬ ಮೈಸೂರು ದಸರಾ 2026ರ ಉದ್ಘಾಟನೆಯನ್ನು ಜ್ಞಾನ ಮತ್ತು ದಾಸೋಹದ ಕಾಯಕಯೋಗಿ, ಕೊಪ್ಪಳದ ಗವಿಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ನೆರವೇರಿಸಲಿರುವುದು ನಾಡಿನ ಜನತೆಗೆ ಹೆಮ್ಮೆಯ ಹಾಗೂ ಸಂತಸದ ಕ್ಷಣ.
*"ಲಂಚವನ್ನು ಗೌರವಯುತ"ವಾಗಿ ಕೊಡಬೇಕು ಎಂದು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಲಿಖಿತ ನಿಯಮ ಜಾರಿಗೊಳಿಸಿದೆ.! ಹಾಗೇ ಸರ್ಕಾರ ನೂರು ದಿನ ಪೂರೈಸಿದ ಸಂದರ್ಭ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿ, ಲಂಚಾವತಾರಕ್ಕೆ ಪ್ರೋತ್ಸಾಹ ನೀಡಬಹುದು!*
#CongressFailsKarnataka
👉🏻 ಯಾದಗಿರಿಯಲ್ಲಿ ಕುರುಬರಿಂದ ದಲಿತರ ಮೇಲೆ ದೌರ್ಜನ್ಯ ಆದಾಗ ಬರಲಿಲ್ಲ..
👉🏻 ಚಾಮರಾಜನಗರದಲ್ಲಿ ಲಿಂಗಾಯತರಿಂದ ದಲಿತ ಮಕ್ಕಳ ಮೇಲೆ ದೌರ್ಜನ್ಯ ಆದಾಗ ಬರಲಿಲ್ಲ..
👉🏻 ಗುರುಸಾಣಾಗಿಯಲ್ಲಿ ಲಿಂಗಾಯತರಿಂದ ದಲಿತರ ಮೇಲೆ ದೌರ್ಜನ್ಯ ಆದಾಗ ಬರಲಿಲ್ಲ..
👉🏻 ಮಧಿಗಿರಿಯಲ್ಲಿ ದಲಿತ ಯುವಕನನ್ನು ಕೊಲೆ ಮಾಡಿದ್ದಾಗ ಬರಲಿಲ್ಲ.
ಈ ದಲಿತ ಸಂಘಟನೆಗಳು ಬಂದಿದ್ದು ತಮ್ಮ ಬಂಡವಾಳ ಬಯಲು ಮಾಡಿದ್ದ ಪ್ರತಾಪ ಸಿಂಹ ವಿರುದ್ಧ.. ಒಂದು ವಾರದಿಂದ ಪ್ರತಿಭಟನೆ ಮಾಡೋಕೆ ಸಮಯ ಇದೆ. ಆದರೆ ದಲಿತರ ಮೇಲೆ ದೌರ್ಜನ್ಯ ಮಾಡಿದವರ ವಿರುದ್ಧ ಪ್ರತಿಭಟನೆ ದೂರದ ಮಾತು, ಕನಿಷ್ಟ ಸೌಜನ್ಯಕ್ಕಾದರೂ ದೌರ್ಜನ್ಯ ಮಾಡಿದ್ದವರ ಹೆಸರು, ಸಮುದಾಯದ ಹೆಸರು ಹೇಳಲು ಧೈರ್ಯವಿಲ್ಲಾ.
ಪ್ರತಿ ಬಾರಿಯೂ ದಲಿತರ ಮೇಲೆ ದೌರ್ಜನ್ಯ ಆದಾಗ ಇವರಿಗೆ ನೆನಪಾಗುವುದು RSS, ಬಿಜೆಪಿ, ಹಿಂದೂ ನಾಯಕರು, ಹಿಂದೂ ಸಂಘಟನೆಗಳು, ಪ್ರತಾಪ್ ಸಿಂಹ.. ಇದೆ ಮುಖವಾಡವನ್ನು ಪ್ರತಾಪ ಸಿಂಹ ಕಳಿಚಿದ್ದಾರೆ.. ಅದೇ ಕಾರಣಕ್ಕೆ ಇವರು ಒಂದು ವಾರದಿಂದ ಅಂಬೇಡ್ಕರ್ ಹೆಸರಲ್ಲಿ ಶೋಭಾ ಯಾತ್ರೆ, ಪ್ರತಿಭಟನೆ ನಾಟಕ ಮಾಡುತ್ತಿದ್ದಾರೆ.