ನಿಮಗಿದು ಗೊತ್ತೇ?
ಉಕ್ರೇನಿನಲ್ಲಿ 1991ರ ಸುಮಾರಿಗೆ 5500ರಷ್ಟು ಲೆನಿನ್ ಪ್ರತಿಮೆಗಳಿದ್ದವು; ಇಂದು ಅಲ್ಲಿ ಉಳಿದುಕೊಂಡಿರುವುದು ಕೆಲವು ನೂರು ಮಾತ್ರ! ಲೆನಿನ್ ಮೂರ್ತಿಗಳ ಭಂಜನವು ಸುಮಾರು ಮೂರು ದಶಕಗಳಿಂದ ಉಕ್ರೇನಿನಾದ್ಯಂತ ನಡೆಯುತ್ತಿದೆ; ಅದರ ನೇತೃತ್ವವನ್ನು ಸ್ವತಃ ಅಲ್ಲಿಯ ಸರಕಾರವೇ ವಹಿಸಿದೆ!
#ಲೋಕಲೇಖ
https://t.co/AcQH8fIu4E
#GouSwarga :
Heaven is descending on Earth to do away with the life of death and difficulties to cows!
Blessing beyond boundaries to #BhankuliMatha !
#CowParadise
Today is the great day of our YogaPattabhisheka; the historic day when Guru made us sit on traditional Peetha, handed over akshamala, blessed us with a direction to take forward unbroken lineage of AdiShankara..
Guru's grace protects.. in the past.. present.. future .. forever!
In the unique concept of #GouSwarga of SriMatha those who donate in excess of ₹ 10 lakhs are recognised as 'Nanda'; it warmed our heart when Bhaskar Hegde Kodagibail, one of our lieutenants from Bilagi Seeme, offered his hard and legitimately earned ₹10 lakhs to #GouSwarga !
@SriSamsthana@ShankaraPeetha@hareraama To those who have strayed from right path to the left, welcome to path of God!
It is fine if you disagree; we are content with our happiness ;you can continue with your confusions!
Society will be grateful 2 you for favor of non-intrusion!
#LokaLekha
https://t.co/R8iM3La33r
ಕೆಲ ಶಿಷ್ಯರೆಂದರು: "ಸನ್ಯಾಸಕ್ಕೆ 25 ತುಂಬುವಾಗ ನಿಮಗೆ ನಾವು ನೀಡುವ ಕಾಣಿಕೆ #ಗೋಸ್ವರ್ಗ !"
ನಾವೆಂದೆವು: "ಸಂನ್ಯಾಸಕ್ಕೆ ಅರ್ಧಮಂಡಲ ತುಂಬುವಾಗ ನಾವು ಜಗತ್ತಿಗೆ ನೀಡಬಯಸುವ ಕಾಣಿಕೆಯೆಂದರೆ ಅದು #ಗೋಸ್ವರ್ಗ !"
ಯಾವುದಾದರೂ ಸರಿ, #ಗೋಸ್ವರ್ಗ ವು ಸನ್ಯಾಸದ ಪಂಚವಿಂಶತಿಯ ಸ್ಮರಣಿಕೆಯೆಂಬುದರಲ್ಲಿ ಸಂದೇಹವೇ ಇಲ್ಲ! https://t.co/6ut8l26z7W
This is the day our life was given in charity to society; this day the holy lineage of Acharya Shankara blessed us with the life of an ascetic! it is celebrated by doing #JivanDaan to a needy family!
Family of Dharmasthala GopalakrishnaBhat were worthy beneficiaries this year..
ನಮ್ಮ ಜೀವನವು ಸಮಾಜಕ್ಕೆ ದಾನವಾಗಿ ಸಂದ ದಿನವಿದು; ಆದಿಶಂಕರರ ಘನ ಗುರುಪರಂಪರೆಯು ಸನ್ಯಾಸ~ಜೀವನವನ್ನು ನಮಗೆ ದಾನವಾಗಿ ಕರುಣಿಸಿದ ದಿನವಿದು; ನೊಂದ ಕುಟುಂಬವೊಂದಕ್ಕೆ #ಜೀವನದಾನ ಗೈದು ಈ ದಿನದ ಆಚರಣೆ!
ಧರ್ಮಸ್ಥಳದ ಗೋಪಾಲಕೃಷ್ಣ ಭಟ್ಟರ ಕುಟುಂಬ ಈ ಬಾರಿಯ #ಜೀವನದಾನ ಕ್ಕೆ ಅರ್ಹವಾಗಿ ಪಾತ್ರವಾಯಿತು..
ಆವರೆಗಿನ ಸಂಬಂಧ~ಸಂಪತ್ತುಗಳೆಲ್ಲವನ್ನೂ ತೊರೆದು, ಸನ್ಯಾಸವನ್ನೇ ನಮ್ಮ ಸೊತ್ತಾಗಿಸಿಕೊಂಡ-'ಸ್ವತ್ವ'ವಾಗಿಸಿಕೊಂಡ ಸುದಿನವಿಂದು; ಅಂದಿನ ಆ ನಿರ್ಧಾರದ ಕುರಿತು ಇಂದು ನಮಗೆ ಹೇಳತೀರದಷ್ಟು ಹೆಮ್ಮೆಯಿದೆ!
#ದೀಕ್ಷಾ_ದಿನ#ಜೀವನದಾನ
Proud!
While many GouBhakts including us wrote #Abhayakshara letters with own blood, Phalguna went a step ahead and made pictorial representation of #Abhayakshara with his own blood!
#ProtectWithPen https://t.co/979RWqAfQn
ಭೂಮಂಡಲದ ಏಕೈಕ #ಗೋಸ್ವರ್ಗ ದ ಮೊತ್ತಮೊದಲ ಸದಸ್ಯರಾಗುವ ಯೋಗ ಬೆಂಗಳೂರು-ನಿವಾಸಿ ಗುಡಬಳ್ಳಿ ಶ್ರೀಧರ ಭಟ್ಟರಿಗೆ; ₹50,000ವನ್ನು ಗೋಚರಣಕ್ಕೆ ಕಾಣಿಕೆಯಾಗಿ ಸಮರ್ಪಿಸಿ, ಒಂದು ಸಾವಿರ ಜನರಿಗೆ ಸೀಮಿತವಾದ ಸದಸ್ಯತ್ವದ ಮೊದಲನೆಯ ಅವಕಾಶವನ್ನೇ ಬಳಸಿಕೊಂಡ ಧನ್ಯತೆ ಅವರದು..
ಹೆಮ್ಮೆ!
ನಮ್ಮನ್ನೂ ಒಳಗೊಂಡು ಅನೇಕ ಗೋಭಕ್ತರು ಸ್ವರಕ್ತದಿಂದಲೇ #ಅಭಯಾಕ್ಷರ ದ ಪತ್ರ ಬರೆದರೆ ಕಲಾವಿದ ಫಲ್ಗುಣ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಸ್ವರಕ್ತದಿಂದ #ಅಭಯಾಕ್ಷರ ವನ್ನು ಪ್ರತಿನಿಧಿಸುವ ಚಿತ್ರವನ್ನೇ ಬರೆದಿದ್ದಾನೆ! https://t.co/3LE8OLmlP6
Farewell to VedaPathaShala;
Sell beef in the same premises!
This is how Kerala Devaswom is straying to the left!
What else can we expect when red rules roost where custom and culture should command!? https://t.co/0XA5Ce8Qtb