ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಹಾರ್ದಿಕ ಶುಭಾಶಯಗಳು.
ಆಷಾಡ ಮಾಸ, ಕೃಷ್ಣಪಕ್ಷ, ರೇವತಿ ನಕ್ಷತ್ರದ ಈ ಸಪ್ತಮಿಯ ದಿನ ಎಲ್ಲರಿಗೂ ಶುಭ ದಿನವಾಗಲಿ.
ಜೈ ಚಾಮುಂಡೇಶ್ವರಿ!
During the inspection of the vaccination center for the Free Booster Dose Abhiyan & interaction with health workers at Lady Hardinge Hospital in New Delhi. https://t.co/4mpa2TfkD8
Our National President Shri @JPNadda visits vaccination centre under ''Free Booster Dose Campaign'' at Lady Hardinge Hospital in New Delhi.
https://t.co/PvNNmiDYTY
"ನಾಡ ದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಗೆ ಹಾರ್ದಿಕ ಶುಭಾಶಯಗಳು.
ತಾಯಿ ಶ್ರೀ ಚಾಮುಂಡೇಶ್ವರಿಯ ಕೃಪೆ ಹಾಗೂ ಆಶೀರ್ವಾದ ಸದಾ ತಮ್ಮೆಲ್ಲರ ಮೇಲೆ ಇರಲಿ ಹಾಗೂ ನಾಡಿಗೆ ಸುಖ ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ" : ಮುಖ್ಯಮಂತ್ರಿ @BSBommai
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ಜನಪ್ರಿಯ ಶಾಸಕರು, ಮಾಜಿ ಸಚಿವರಾದ ಶ್ರೀ @CTRavi_BJP ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ನಿಮಗೆ ದೇಶಸೇವೆ ಮಾಡಲು ಹೆಚ್ಚಿನ ಶಕ್ತಿ, ಸ್ಫೂರ್ತಿ ಕರುಣಿಸಲೆಂದು ಪ್ರಾರ್ಥಿಸುತ್ತೇನೆ.
ಪಠ್ಯ ಪುಸ್ತಕ ಓದದೇ ನಾಲಾಯಕ್ ಹೋರಾಟಗಾರರು ಚಕ್ರವರ್ತಿ ಸೂಲಿಬೆಲೆ ಅವರ ಪಾಠ ಇರುವ ಒಂದೇ ಕಾರಣಕ್ಕೆ ಪುಸ್ತಕ ಬಹಿಷ್ಕಾರ ಮಾಡುವ ಗುಲಾಮರು ಒಮ್ಮೆ ಪುಸ್ತಕ ನೋಡಬೇಕು.ಇಷ್ಟಕ್ಕೂ ಚಕ್ರವರ್ತಿ ಸೂಲಿಬೆಲೆ ಅವರ ಪಾಠದಲ್ಲಿ ಇರುವುದಾದರೂ ಏನು...? @siddaramaiah@kpccnarasimha@DKShivakumar
ಪಠ್ಯ ಪುಸ್ತಕ ಓದದೇ ನಾಲಾಯಕ್ ಹೋರಾಟಗಾರರು ಚಕ್ರವರ್ತಿ ಸೂಲಿಬೆಲೆ ಅವರ ಪಾಠ ಇರುವ ಒಂದೇ ಕಾರಣಕ್ಕೆ ಪುಸ್ತಕ ಬಹಿಷ್ಕಾರ ಮಾಡುವ ಗುಲಾಮರು ಒಮ್ಮೆ ಪುಸ್ತಕ ನೋಡಬೇಕು.ಇಷ್ಟಕ್ಕೂ ಚಕ್ರವರ್ತಿ ಸೂಲಿಬೆಲೆ ಅವರ ಪಾಠದಲ್ಲಿ ಇರುವುದಾದರೂ ಏನು...?
ಮಾನ್ಯ @siddaramaiah ಅವರೇ ನಿಮ್ಮ 6ನೇ ಪ್ರಶ್ನೆಗೆ ಉತ್ತರ...
ಹಿಂದೂ ಆಗಲು ಇಷ್ಟು ಅರ್ಹತೆ ಸಾಕು.ಆದರೆ ಹಸಿದ ಹೊಟ್ಟೆಗೆ ಅನ್ನ ನೀಡುವಾಗ ಜಾತಿ,ಮತ,ಪಂಥ,ಪಕ್ಷ ನೋಡಬಾರದು. ಕಲ್ಲಡ್ಕದ ಶಾಲೆಯ ಹಸಿದ ಮಕ್ಕಳ ಬಾಯಿಗೆ ಮಣ್ಣಾಕುವುದು ಹಿಂದೂವಿನ ಲಕ್ಷಣವಲ್ಲ. ಜಾತೀತಾರತಮ್ಯ ಸರಿಪಡಿಸಬೇಕು.
@pisumatu ಮಾನ್ಯ ರಾಹುಲ್ ಗಾಂಧಿಯವರ ಮಾರ್ಗದರ್ಶನದಲ್ಲಿ ಜಮೀನಿನಲ್ಲಿ ಆಲೂಗೆಡ್ಡೆ ಇಂದ ಚಿನ್ನವನ್ನು ಬೆಳೆದು 120ಕೋಟಿ ಗಳಿಸಿದ ಅದ್ಯಕ್ಷ���ು @DKShivakumar ಏನು ಹೇಳಿಕೊಟ್ಟರು ಆದ್ಯಕ್ಷರೆ