ಬಿಜೆಪಿಯ ಮುಂದಿನ ಗುರಿ ಸಮಾನ ನಾಗರಿಕ ಸ��ಹಿತೆ, ಸಂಸತ್ ನಲ್ಲಿ ಮಹಿಳಾ ಮೀಸಲು ಮತ್ತು ವಿಧಾನಸಭೆ, ಲೋಕಸಭೆಗೆ ಏಕಕಾಲಕ್ಕೆ ಚುನಾವಣೆ. ವಿಜಯ ��ರ್ನಾಟಕದ ಸಹಾಯಕ ಸಂಪಾದಕ ಚೀ ಜ ರಾಜೀವ ಅವರು ನಡೆಸಿರುವ ವಿಶೇಷ ಸಂದರ್ಶನದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಈ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
@RajeevaVK @rammadhavbjp
Amrutha Mahotsavam function of Badaganadu Sangha at Bengaluru on 13th July 2019 in the Presence of Poojya Srimad Jagadguru Shankaracharya Sri Sri Swayamprakasha Sacchidananda Saraswathee Mahaswamiji and His Highness Maharaja of Mysuru Sri Yaduveera Krishnadatta Chamaraja Wodeyar
*ಅಮರಗಿರಿ ಮಾಲೇಕಲ್ಲು ತಿರುಪತಿ*
ಶ್ರೀನಿವಾಸ ಮತ್ತು ವರದರಾಜ ಸ್ವಾಮಿ ನೆಲೆಸಿಹ ಪವಿತ್ರ ತಾಣ, ಜುಲೈ 13ರಂದು ಬ್ರಹ್ಮ ���ಥೋತ್ಸವ.
ಶಿಲ್ಪ ಕಲೆಗಳ ತವರು ಹಾಸನ ಜಿಲ್ಲೆಯ ತಾಲೂಕು ಕೇಂದ್ರವಾದ ಅರಸೀಕೆರೆಯಿಂದ 3 ಕಿಲೋ ಮೀಟರ್ ದೂರದಲ್ಲಿರುವ ಪುಣ್ಯಕ್ಷೇತ್ರವೇ ಮಾಲೇಕಲ್ಲು ತಿರುಪತಿ. ಇದು ಶ್ರೀನಿವಾಸ ಹಾಗೂ ವರದರಾಜ ಸ್ವಾಮಿಯ ನೆಲೆವೀಡು.
ಕಂಚೀ ವರದರಾಜ-"ಅತ್ತಿ ವರದ"ನ
ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ದರ್ಶನ ಪಡೆದರು.
Sri Vishwavallabha Thirtha Swamiji of Sri Sode Vadiraja Matha took holy Darshan of Diety Athi Varada of Kanchi Varadaraaja.
*_ಕುದುರೆಯ ರೈಲುಗಾಡಿ.._*
90 ವರ್ಷಗಳ ಹಿಂದೆ ಸರ್ ಗಂಗಾ ರಾಮ್ ಕಂಡುಹಿಡಿದ ಕುದುರೆ ಎಳೆಯುವ ರೈಲು ಇಂದಿಗೂ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಓಡುತ್ತಿದೆ.
ಅಕಸ್ಮಾತ್,
ಒಂದೇ ಸಿಂಗಲ್ ಟ್ರ್ಯಾಕ್ನಲ್ಲಿ ಮತ್ತೊಂದು ರೈಲು ವಿರುದ್ಧ ದಿಕ್ಕಿನಿಂದ ಬಂದಾಗ ಪ್ರಯಾಣಿಕರು ಮತ್ತು ಕುದುರೆಗಳು ಹೇಗೆ ಬದಲಾಗುತ್ತವೆ ಎಂಬುದನ್ನು ನೋಡಿ.!
Suggestion to Indian Railways not to provide free water bottles worth more and than 200 ml in trains. it’s a pity to watch people wasting precious drinking https://t.co/G9EooNS7y3 would be better to serve free things only on demands.
@indianrailway__@PiyushGoyal