@NHAISocialmedia National highway from surathkal to managalore is completely filled with path holes. It's worst quality of work. Raised a complaint with #81055 an #888941 please do the needful. @nitin_gadkari@nalinkateel
ಮಾನ್ಯ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರನ್ನು ಬಹಳ ಸಮಯದ ನಂತರ ಮತದಾರ ಭಾಂದವರು ನೋಡುವಂತಾಗಿದೆ. ಇದೆ ಕೆಲಸ ಮೊದಲೇ ಮಾಡಿಧರೆ ಈಗ Temple run ಮಾಡುವುಧು ತಪ್ಪುತಿತೇನೋ :-)
ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸರಳ ಸಜ್ಜನಿಕ ವ್ಯಕ್ತಿ ಶ್ರೀ ಲಾಲಾಜಿ ಆರ್. ಮೆಂಡನ್ ರವರು ಹಿರಿಯಡಕ ಶ್ರೀ ವೀರಭದ್ರ ಸ್ವಾಮಿ ದೇವಾಸ್ಥಾನಕ್ಕೆ ಆಗಮಿಸಿದ ಸಂದರ್ಭ.
#ದೇಶಕ್ಕೆ_ಮೋದಿ_ಕಾಪುವಿಗೆ_ಲಾಲಾಜಿ
ಶ್ರೀ ವಿಷ್ಣು ಭಜನಾ ಮಂದಿರ ಎರ್ಮಾಳು ಬಡಾ ಇಲ್ಲಿ ಆಗಮಿಸಿದ ಶ್ರೀ ಲಾಲಾಜಿ ಆರ್. ಮೆಂಡನ್ ರವರನ್ನು ಆತ್ಮೀಯವಾಗಿ ಗೌರವಿಸಿ ಗೆಲುವಿಗಾಗಿ ಶುಭ ಹಾರೈಸಲಾಯಿತು.
#ಅಭಿವೃದ್ಧಿಗಾಗಿ_ಬೆಂಬಲಿಸಿ