👆*ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್ ಮೆಂಡನ್ ಅವರು ಸಾಂತೂರು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮುಂಬೈ ಬೋರಿವಲಿ ಮಾನ್ಯ ಸಂಸದರಾದ ಗೋಪಾಲ ಶೆಟ್ಟಿ ಅವರ ಜೊತೆ ಪ್ರಾರ್ಥನೆ ಸಲ್ಲಿಸಿದರು.*
👆 ಬದ್ರಿಯಾ ಜುಮ್ಮಾ ಮಸೀದಿ ಮಲ್ಲಾರ್ ಮಜೂರ್ ಗೆ ಲಾಲಾಜಿ ಆರ್ ಮೆಂಡನ್ ,ಎಲ್ಲೂರ್ ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಸುವರ್ಣ,ಬಿಜೆಪಿ ಮುಖಂಡ ಗಂಗಾಧರ ಸುವರ್ಣ,ಕಾಪು ಎಸ್ಸಿ ಮೋರ್ಚಾದ ಅಧ್ಯಕ್ಷರಾದ ಚಂದ್ರ ಹಾಗೂ ಇನ್ನಿತರ ಭಾಜಪ ಮುಖಂಡರು ಹಾಗೂ ಕಾರ್ಯಕರ್ತರು ಭೇಟಿ ನೀಡಿದರು.ಈ ಸಂಧರ್ಭದಲ್ಲಿ ಮಸೀದಿಯ ಧರ್ಮ ಗುರುಗಳ ಜೊತೆ ಮಾತುಕತೆ ನಡೆಸಿದರು.
ಆತ್ಮಿಯರೇ ಗಮನಕ್ಕೆ*
1. ದಿನದ ಎರಡು ಘಂಟೆಯನ್ನು ಪ್ರಚಾರಕ್ಕಾಗಿ ಮಿಸಲಾಗಿಡಿ
2. ಮನೆ ಮನೆ ತೆರಳಿ ಪ್ರಚಾರ ಮಾಡಿ
3. ಎರಡು ಕೈ ಜೋಡಿಸಿ ನಮೃತೆಯಿಂದ ಮತಯಾಚನೆ ಮಾಡಿ
4. ಮನೆಯ ಹತ್ತಿರ ಇರುವವರನ್ನು ಸಹ ಪ್ರಚಾರಕ್ಕಾಗಿ ಪ್ರೇರೇಪಿಸಿ
5. ನಿಮ್ಮ ಬಡಾವಣೆಯಲ್ಲಿ ನೀವು ಮೊದಲು ಪ್ರಚಲಿತರಾಗಿ
6. ನಮ್ಮ ಬೂತ್ ನಮ್ಮ ಹೆಮ್ಮೆಯ ವಿಷಯವಾಗಲಿ
👆*ಕುರ್ಕಾಲು ಗ್ರಾಮ ಪರಿಸರದಲ್ಲಿ ಲಾಲಾಜಿ ಆರ್ ಮೆಂಡನ್ ಅವರಿಂದ ಮತಯಾಚನೆ*
ಮಹಿಳಾಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ವೀಣಾ ಶೆಟ್ಟಿ ,ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ ,ಮಹಿಳಾಮೋರ್ಚಾ ಪ್ರಧಾನಕಾರ್ಯದರ್ಶಿ ಸುಮಾ. ವಿ ಶೆಟ್ಟಿ ಕುರ್ಕಾಲು ಗ್ರಾಮ ಸಮಿತಿಯ ವಿಶ್ವನಾಥ್ ,ಬಿಜೆಪಿ ಮುಖಂಡ ಸುದರ್ಶನ್ ಭಟ ಜೊತೆಗಿದ್ದರು.