Grateful for the opportunity to connect with 34 Panchayaths over 5 days. Thank you to everyone who made it possible! Special thanks to those who appreciated our organization and our effort. Your support means everything!
ಧನ್ಯವಾದಗಳು!
#CommunityEngagement#RallyDays#gubbimedia
ಪಟಾಕಿ ಸಿಡಿಸುವ ಸಂಭ್ರಮದಲ್ಲಿ ಸುರಕ್ಷತೆ ಮರೆಯದಿರಿ!
ಮಕ್ಕಳು, ಪ್ರಾಣಿ, ಪಕ್ಷಿಗಳ ಬಾಳಿಗೂ ಈ ದೀಪಾವಳಿ ಬೆಳಕಾಗುವಂತೆ ಎಚ್ಚರದಿಂದ ಆಚರಿಸಿ.
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು!
ದೀಪಗಳ ಬೆಳಕು ನಿಮ್ಮ ಬದುಕಿಗೆ ಹೊಸ ಪ್ರೇರಣೆ, ಶಕ್ತಿ ಮತ್ತು ಸಂತೋಷವನ್ನು ನೀಡಲಿ.
#Deepavali2025#Deepavali#DeepavaliSpecials#HappyDeepavali
ಒಕ್ಕಲಿಗರ ಅಭಿವೃದ್ಧಿ ನಿಗಮದ ಸ್ವಾವಲಂಬಿ ಸಾರಥಿ ಯೋಜನೆಯಡಿಯ ಫಲಾನುಭವಿ ಶ್ರೀ ಮೋಹನ ಕೆ ಆರ್ ಪೇಟೆ, ಕುಂದೂರು ರವರಿಗೆ ಇಂದು ಶಾಸಕರ ಕಚೇರಿ ಬಳಿ ವಾಹನದ ಕೀ ಹಸ್ತಾಂತರಿಸಿ, ಶುಭ ಕೋರಿ ಚಾಲನೆ ನೀಡಲಾಯಿತು.
Press Conference by the Election Commission of India today
🗓️ Date & Time: Sunday, August 17, 2025 | 3:00 PM
📍 Venue: National Media Centre, New Delhi
▶️ Watch live at : https://t.co/tmFx5kRMTg
Goa Chapter was truly inspiring, filled with knowledge from diverse industry leaders. Privileged to witness the presence of Hon. Subhash Phal Desai, Minister of Social Welfare, Pradeep K. Chandel, AHPWI and Smt. Jennifer, MLA.
Returned with fresh perspectives.
#Goachapter
ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ - 2025
ಗೌರವಾನ್ವಿತ ಜಸ್ಟೀಸ್ ಹೆಚ್ ಎನ್ ನಾಗಮೋಹನ್ ದಾಸ್ ಅವರ ಶಿಫಾರಸ್ಸಿನ ವರದಿಯನ್ವಯ ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ನಡೆಯುತ್ತಿದೆ. ಎಲ್ಲರೂ ತಮ್ಮ ಜಾತಿ ಹಾಗೂ ಇನ್ನಿತರ ವಿಚಾರಗಳ ಕುರಿತ ಸರಿಯಾದ ಹಾಗೂ ನಿಖರ ಮಾಹಿತಿಯನ್ನು ದಯಮಾಡಿ ಸಮೀಕ್ಷಾದಾರರೊಂದಿಗೆ ಹಂಚಿಕೊಳ್ಳಿ.
ಸಮೀಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳಿದ್ದಲ್ಲಿ ಈ ಸಹಾಯವಾಣಿಗೆ: 9481359000 ಸಂಪರ್ಕಿಸಿ.
@CMofKarnataka@DKShivakumar@CMahadevappa@Captain_Mani72@SWDCommissioner@KSIS_GoK@KarnatakaVarthe
#SocialWelfare_Karnataka
#InternalReservation
A day filled with pride and purpose! Celebrated Ambedkar Jayanti with Social Welfare team and felt grateful to be part of this meaningful event.
Cultivation of mind should be the ultimate aim of human existence.
- Dr. BR Ambedkar
#AmbedkarJayanthi