Life of “BB Kumara”
Cheated his own father in 2005, then stood infront of her with begging bowl
Cheated on his wife in 2006, then stood infront of her with begging bowl
Scolded Siddaramaiah all life & stood infront of him with begging bowl in 2018
Scolded DKS all his life & stood infront of him with begging bowl in 2019
Scolded Modi & now is standing infront of with begging bowl since 2023
Scolded RSS & now is standing infront of them with begging bowl since 2023
Scolded Yediyurappa & stood infront of him with begging bowl in 2024
Now is scolding Priyank Kharge & in few years will come standing with begging bowl infront of him as well.
ಬೆಗ್ಗಿಂಗ್ ಬೌಲ್ ಕುಮಾರ, ಸ್ವಲ್ಪ ಉದ್ದಾರಾನಾದ್ರೂ ಆಗ್ಲಾ!
ಅಯ್ಯೋ ಸಾರ್ ಈ ರಾಜ್ಯದಲ್ಲಿ ಒಬ್ಬ ನಟ ಮುಖ್ಯಮಂತ್ರಿಗೆ ನಟಿಯರು ಮತ್ತು ಕಿರುತೆರೆ ನಟಿಯರನ್ನು ಸಪ್ಲೈ ಮಾಡ್ತಾನೆ ಅನ್ನೋದು ಹೇಳಲಾಗಿದೆ..
ಒಬ್ಬ ಮುಖ್ಯಮಂತ್ರಿ 60ರ ವಯಸ್ಸಲ್ಲಿ 20ವರ್ಷದ ಹುಡಿಗಿಯನ್ನು ಮದುವೆ ಆಗದೆ 2 ಮಕ್ಳನ್ನು ಕೊಟ್ಟಿದ್ದಾರೆ...
ಇಲ್ಲಿ ಖುದ್ದು @siddaramaiah ಅವರೆ ನ್ಯಾಯ ಪ್ರಕ್ರಿಯೆಗೆ ಅಗ್ರಹಿಸಿದ್ದಾರೆ 2011ರಲ್ಲಿ ಆದ ಕೇಸ್ ಅಂತ ಅವಳು ಹೇಳ್ತಿದ್ರೆ ಮಾಧ್ಯಮದ ಪಿಂಪ್ ನಿನಗೆ ದುಡ್ಡು ಕೊಟ್ರೆ ಈ ಮಾತನ್ನು ಬಹಿರಂಗ ಮಾಡ್ತಿಯ ಅಂತ ಆಮಿಷ ಕೊಡ್ತಿದ್ದಾನೆ 2011 ರ ನಂತರ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು ಹಾಗಾದ್ರೆ ಆಗ ಯಾಕೆ ಆ ಹೆಣ್ಣು ಆಚೆ ಬರಲಿಲ್ಲ ಹೊಗಲಿ ಅಧಿಕಾರದ ಭಯ ಅಂತ ಇಟ್ಕೋಳೋಣ... ಆದ್ರೆ ಇಷ್ಟು ದಿನ ಸುಮ್ಮನಿದ್ದು ಈಗ ಉದ್ಭವ ಆಗುವುದು ಎಷ್ಟು ನ್ಯಾಯ ಸಮ್ಮತ? ಆದ್ರೆ ಅದರಲ್ಲೂ ಅನ್ಯಾಯ ಆಗಿದ್ರೆ ರಾಕೇಶ್ ಶೆಟ್ಟಿಗೆ ಹೇಳೋ ಬದ್ಲು ಯಾವುದಾದರೂ ನ್ಯಾಯಮೂರ್ತಿ ಮುಂದೆ ಹೇಳಬಹುದಲ್ವಾ? ಒಬ್ಬ ಹೆಣ್ಣಿಗೆ ಒಬ್ಬ ಜಡ್ಜ್ ಅದರಲ್ಲೂ ಮಹಿಳಾ ಜಡ್ಜ್ ಕೊಡದ ಧೈರ್ಯ @powertvnews ರಾಕೇಶ್ ಶೆಟ್ಟಿ ಕೊಡ್ತಾನ?
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಹರಿದಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಡಿಯೋಗೆ ನನ್ನ ಹೆಸರನ್ನು ಜೋಡಿಸಿ ಅಪಪ್ರಚಾರ ನಡೆಯುತ್ತಿರುವುದನ್ನು ಗಮನಿಸಿದ್ದೇನೆ. ಇದು ಸ್ಪಷ್ಟವಾಗಿ ರಾಜಕೀಯ ದುರುದ್ದೇಶದಿಂದ ನನ್ನ ಚಾರಿತ್ರ್ಯಹನನ ಮಾಡುವ ಪ್ರಯತ್ನದಂತೆ ಕಾಣುತ್ತಿದೆ.
ಈ ಸ್ಟ್ರಿಂಗ್ ಆಪರೇಷನ್ ವಿಡಿಯೋಗೂ ನನಗೂ ಯಾವುದೇ ಸಂಬಂಧ ಇಲ್ಲದೆ ಇದ್ದರೂ ಇದನ್ನು ಬಳಸಿಕೊಂಡು ಕೆಲವು ಕಿಡಿಗೇಡಿಗಳು ನನ್ನ ವಿರುದ್ದ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ನನ್ನ ಹೆಸರಿನ ಉಲ್ಲೇಖ ಇರುವ ಈ ಸ್ಟ್ರಿಂಗ್ ಆಪರೇಷನ್ ವಿಡಿಯೋ ಅನ್ನು ಯಾವುದೇ ಪತ್ರಿಕೆ, ಚಾನೆಲ್ ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ಇಲ್ಲವೇ ಪ್ರಸಾರ ಮಾಡದಂತೆ ತಡೆನೀಡಬೇಕು ಎಂದು ಕೋರಿ ಬೆಂಗಳೂರು ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇನೆ.
ಈ ವಿಷಯದಲ್ಲಿ ನಾನು ಸಂಪೂರ್ಣ ನಿರಪರಾಧಿ ಎನ್ನುವುದು ನನ್ನ ಆತ್ಮಸಾಕ್ಷಿಗೆ ತಿಳಿದಿದೆ. ತೆರೆದ ಪುಸ್ತಕದಂತಿರುವ ನನ್ನ ಐದು ದಶಕಗಳ ರಾಜಕೀಯ ಜೀವನದ ಅರಿವು ಇರುವ ರಾಜ್ಯದ ಜನತೆಗೂ ಇದು ಗೊತ್ತಿದೆ ಎನ್ನುವ ವಿಶ್ವಾಸ ನನಗಿದೆ. ಆದರೆ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸುಳ್ಳನ್ನು ಸತ್ಯವಾಗಿ ಬಿಂಬಿಸುವುದು ಸುಲಭದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ನಾನು ನ್ಯಾಯಾಲಯದ ಮೆಟ್ಟಿಲು ಏರಿದ್ದೇನೆಯೇ ಹೊರತು ಉಳಿದಂತೆ ಯಾವ ಭಯವೂ ನನಗಿಲ್ಲ. ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎನ್ನುವ ವಿಶ್ವಾಸವೂ ನನಗಿದೆ.
ನಾನು ಸಂಪೂರ್ಣವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಇರುವವನು. ಇಲ್ಲಿಯ ವರೆಗಿನ ನನ್ನ ರಾಜಕೀಯ ಜೀವನದಲ್ಲಿ ನಾನೆಂದೂ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಪಡಿಸಿದವನಲ್ಲ. ಆದರೆ ಕೆಲವು ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನ್ಯಾಯಾಲಯದ ಮೂಲಕ ಪ್ರಕಟಣೆ-ಪ್ರಸಾರಕ್ಕೆ ತಡೆಯಾಜ್ಞೆ ತರಬೇಕಾದ ಪ್ರಸಂಗ ಬಂದಿದೆ. ಈ ಬಗ್ಗೆ ನನಗೆ ವಿಷಾದವಿದೆ.
ಈ ಸ್ಟಿಂಗ್ ಆಪರೇಷನ್ ವಿಡಿಯೋ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ನಾನು ಈಗಾಗಲೇ ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದೇನೆ. ಆ ತನಿಖೆಯಿಂದ ಸತ್ಯ ಹೊರಬರಲಿದೆ ಎಂಬ ವಿಶ್ವಾಸವೂ ನನಗಿದೆ. ಅಲ್ಲಿಯ ವರೆಗೆ ಮಾಧ್ಯಮಗಳು ಮಾತ್ರವಲ್ಲ ಸಾರ್ವಜನಿಕರು ಕೂಡಾ ಅನಗತ್ಯವಾಗಿ ಇಂತಹ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡದೆ ಸತ್ಯದ ಪರವಾಗಿ ನಿಲ್ಲಬೇಕೆಂದು ಕೋರುತ್ತೇನೆ.
The speech was so goated and packed with white pills about the KKK, I think the tukde tukde gang of “ಹಾವಿನಾಪುರದ ಹಂತಕರು” will have sleepless night tonight. Make Karnataka Great Again. 💛❤️
#MysuruDasara2026
Dear Prime Minister Ambani,
Please accept my humble apologies for not realizing that you are the real boss of India.
Naturally, you would prefer to maintain your monopolistic exploitation of the great people of India, but would you nonetheless consider allowing Starlink to compete?
There are many areas of India, as there are in all countries, with no Internet access, which denies children the opportunity for education and for small businesses the opportunity to sell their goods to a global market. Starlink would change their lives for the better.
Thank you 🙏
Go well and rest in power, Nana Patekar.
Because of Haridev Abhyankar, Kaala has become even more beautiful! Your pro-people politics and the movies you made will always be remembered.