Nasser Hussain said- ICC kept Pakistan's Super 8 matches in Sri Lanka where it rains everyday, this has risks of Pakistan getting knocked out due to rain, while India is playing all its matches in India where it doesn't rain at this time of the year.
Clear cheating from BCCI. Pakistan should've played their matches in India. BCCI is destroying world cricket.
Dear @DRMPalghat ,@CaptBrijesh,
requesting that reaching timing to Mangalore central kindly renew to 9.00am instead of 9.30am....if it's reached by 9.00am it's very help full to all.🙏
Dear @DRMPalghat sir, @DrmMys sir, thank you for extending the MAQ–KBPR passenger to SBHR. The train has received an excellent response and runs full daily. Kindly consider increasing the number of coaches to handle the growing demand.
@CaptBrijesh@GMSRailway@SWRRLY
@RailwaySeva 56626 delayed unless crossing for 7377 and 56636 delayed 1hr for office going people and students missing their class ....sad to say I am closing my training journey... starting travel again with bus.....
🚨 RAHUL KANWAL : "What kind of politician you like? My Options are Narendra Modi, Rahul Gandhi, Tejaswi Yadav, Kejriwal"
SAIF ALI KHAN - "I like a Brave Politician, an Honest Politician. I think what Rahul Gandhi has done is very impressive.
People were disrespecting Rahul Gandhi but he turned that around. Very Impressive"
ಇವಾಗ ಯಾವ ಸ್ವಯಂ ಪ್ರೇರಿತ ದೂರು ಇಲ್ಲ ದಾಖಲಾತಿ ಯು ಇಲ್ಲ......ಕರ್ನಾಟಕ ಪೋಲಿಸ್ರದ್ದು .....?ಅದೇ ಒಂ���ು ಸಾಮಾನ್ಯದವ ಮಾಡಿದ್ದಿದ್ರೆ ಪೊಲೀಸರ ಮೇಲೆ ಹಲ್ಲೆಗೆ ಯತ್ನ ಅಂತ ಪುಲ್ ಸ್ವಯಂ ದೂರು ದಾಖಲು....ಕೇಸು ದಾಖಲು ಅಲ್ವಾ ಸಾರ್......?
ಇಡೀ ವಿಶ್ವವೇ ಭಾರತಕ್ಕೆ ಸಾಂತ್ವನ ಹೇಳುತ್ತಿದೆ. ಭಯೋತ್ಪಾದಕರಿಗೆ ಅವರಿಗೆ ಅರ್ಥವಾಗುವ ಹಾಗೆಯೇ ಪಾಠ ಕಲಿಸಲು ಭಾರತಕ್ಕೆ ��ಹುತೇಕ ದೇಶಗಳು ಹೇಳುತ್ತಿ��ೆ. ಈ ಮಧ್ಯೆ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವವರನ್ನು ಶಿಕ್ಷಿಸುವುದು ಬೇಡ ನಮ್ಮ ಭದ್ರತೆಯನ್ನು ಬಲಪಡಿಸಿ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತು ಖಂಡನೀಯ.
ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯನ್ನು ಇಡೀ ವಿಶ್ವವೇ ಖಂಡಿಸುತ್ತಿದೆ. ಅದರೆ ಕಾಂಗ್ರೆಸ್ಸಿನ ನಾಯಕರಿಗೆ ವಾಸ್ತವ ಸ್ಥಿತಿ ಅರಿಯದೆ ದೇಶದ ಬಗ್ಗೆ ಸಡಿಲ ಮಾತನಾಡುವುದು ಅಭ್ಯಾಸವಾಗಿಬಿಟ್ಟಿದೆ.
Correct ಹೇಳಿದ್ರಿ.....ಕೊಲೆಗಾರ ನಟನನ್ನು ವೈಭವೀಕರಣ,ಜೈಲಿಂದ ಬಂದ ರೌಡಿಗೆ ಮೆರವಣಿಗೆ....ಇದೆ ಆಯ್ತು.....ಹೊಯ್ಸಳ,ಚಾಲುಕ್ಯರು,ಕದಂಬರು,ಯಾರ್ ಬಗ್ಗೆ ಆದ್ರೂ ಸರಿಯಾಗ್ ಪಾಠದಲ್ಲಿ ಬಂದಿಲ್ಲ.... ಎಲ್ಲಾ ಮೊಘಲರು,ನವಾಬರು ಗ್ರೇಟ್ ಅಂತ ಮಾತ್ರ ಬಂದಿರೋದು.....
ತುಕ್ಕು ಹಿಡಿದ ಲಾಂಗ್,
ಪುಡಿ ರೌಡಿಗಳು,
ಹಳೇ ಮರ ಸುತ್ತೋ ಲವ್ ಸ್ಟೋರಿ ಮಾಡೋ ಬದಲು #Chhaava ಮಾದರಿ���ಲ್ಲೇ ಅದಕ್ಕೂ ಮುಂಚಿನ ಕಾಲದಲ್ಲಿ ನಮ್ಮ ಹೆಮ್ಮೆಯ ಹೊಯ್ಸಳ ವಂಶದ ವೀರ ಬಲ್ಲಾಳ ಪ್ರಭುವನ್ನ ಮಲ್ಲಿಕಾಫರ್ ಕೊಂದ ಇತಿಹಾಸದ ಕತೆಯನ್ನ ಯಾಕೆ ಕನ್ನಡದಲ್ಲಿ ಮಾಡಲ್ಲ.
ಯಾರನ್ನ ಟ್ಯಾಗ್ ಮಾಡ್ಬೇಕು......?
#ಕನ್ನಡ_ಕರುನಾಡು