AKSSA ಸಂಘಟನೆ ಮೊದಲೇ ಹೇಳಿದ ಹಾಗೆ ESI ಅಬಕಾರಿ ಹುದ್ದೆಗಳು ಹಾಗೂ ಕಾನ್ಸ್ಟೇಬಲ್ ಹುದ್ದೆಗಳು KEA ಪರೀಕ್ಷೆ ನಡೆಸುತ್ತೆ 👍
KEA ಗೆ ಪರೀಕ್ಷೆ ನಡೆಸುವಂತೆ ಒತ್ತಡ ಹಾಕಿದ ಕಾಂತ್ ಕುಮಾರ್ ಸರ್ ಹಾಗೂ ಎಲ್ಲರಿಗೂ ಸ್ಪರ್ಧಾಥಿಗಳ ಪರವಾಗಿ ಧನ್ಯವಾದಗಳು 🙌
AKSSA ನೇರದಿಟ್ಟನಿರಂತರ🔥
ಡಿಕೆಶಿಯವರಿಗೆ ನಾನು ಕೊಡುವ ಆ ಒಂದು ಪುಟ್ಟ ಸಲಹೆ!
'ಭಟ್ರೇ, ಇಲ್ಲಿ ತನಕ ಯಾರೂ ತೆಗೆದುಕೊಳ್ಳದ ಒಂದು ಸಣ್ಣ, ಆದರೆ ದಿಟ್ಟ ಹಾಗೂ ಕಣ್ಣಿಗೆ ಕಾಣುವ ಒಂದು ಕ್ರಾಂತಿಕಾರಕ ಕ್ರಮವನ್ನು ನಾನು ತೆಗೆದುಕೊಳ್ಳಬೇಕೆಂದು ನೀವು ಬಯಸಿದರೆ, ಆಗ ನನಗೆ ಯಾವ ಸಲಹೆ ನೀಡುತ್ತೀರಿ?' ಎಂದು ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಂದು ವೇಳೆ ನನ್ನನ್ನು ಕೇಳಿದರೆ, ನಾನು ಅವರಿಗೆ ಹೇಳೋದು ಇಷ್ಟೇ - 'ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಇದ್ದಾರೆ. ಆದರೆ ನಗರದ ಸೌಂದರ್ಯ, ನೈರ್ಮಲ್ಯ, ಸ್ವಚ್ಛತೆ ಕಾಪಾಡಲು 'ಟ್ರ್ಯಾಶ್ ಪೋಲಿಸ'ರನ್ನು (Trash Police) (ಕಸ, ಅನುಪಯುಕ್ತ ವಸ್ತು) ನೇಮಿಸಿ'.
ಒಂದು ನಗರದ ನಾಗರಿಕ ಪ್ರಜ್ಞೆ ಎನ್ನುವುದು ಅಲ್ಲಿನ ರಸ್ತೆಗಳ ವಿಸ್ತಾರದಲ್ಲಿಲ್ಲ, ಬದಲಿಗೆ ಆ ರಸ್ತೆಯ ಮೂಲೆಯಲ್ಲಿ ಬಿದ್ದಿರುವ ಕಸದ ವಿಲೇವಾರಿಯಲ್ಲಿ ಅಡಗಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ತಕ್ಷಣ ಒಂದು ದಿಟ್ಟ ಹೆಜ್ಜೆ ಇಡಲು ಮುಂದಾದರೆ, ಅವರಿಗೆ ನೀಡಬಹುದಾದ ಅತ್ಯಂತ ಪ್ರಾಯೋಗಿಕ ಮತ್ತು ಕ್ರಾಂತಿಕಾರಿ ಸಲಹೆ ಎಂದರೆ 'ಬೆಂಗಳೂರು ಟ್ರ್ಯಾಶ್ ಪೊಲೀಸ್' (BTP - Bengaluru Trash Police) ಪಡೆಯ ಸ್ಥಾಪನೆ.
ನಾನು ಆ ಸಲಹೆ ನೀಡಲು ಕಾರಣಗಳಿವೆ.
ಒಂದು ಕಾಲದ ‘ಗಾರ್ಡನ್ ಸಿಟಿ’ (ಉದ್ಯಾನ ನಗರಿ) ಇಂದು ಜಾಗತಿಕ ಮಟ್ಟದಲ್ಲಿ ‘ಗಾರ್ಬೇಜ್ ಸಿಟಿ’ (ಕಸದ ನಗರಿ) ಎಂಬ ಅಪಖ್ಯಾತಿಗೆ ಒಳಗಾಗುತ್ತಿರುವುದು ಕಹಿ ಸತ್ಯ. ಬೆಂಗಳೂರು ದಿನದಿಂದ ದಿನಕ್ಕೆ ಬೆಳೆಯುತ್ತಿದೆ, ಅದರೊಂದಿಗೆ ಇಲ್ಲಿ ಉತ್ಪತ್ತಿಯಾಗುವ ಕಸದ ಪ್ರಮಾಣವೂ ದಿನಕ್ಕೆ 5,000 ಟನ್ಗಳಿಗಿಂತ ಹೆಚ್ಚಾಗುತ್ತಿದೆ. ಜಿಬಿಎ (ಗ್ರೇಟರ್ ಬೆಂಗಳೂರು ಅಥಾರಿಟಿ) ಕಸದ ಗಾಡಿಗಳು, ಪೌರಕಾರ್ಮಿಕರ ಶ್ರಮದ ಹೊರತಾಗಿಯೂ ಕಣ್ಣಿಗೆ ಕಾಣುವ ರಸ್ತೆ ಮೂಲೆಗಳು, ಫ್ಲೈಓವರ್ಗಳ ಕೆಳಗೆ ಮತ್ತು ಖಾಲಿ ಸೈಟುಗಳು ಕಸದ ರಾಶಿಯಿಂದ ಮುಚ್ಚಿಹೋಗುತ್ತಿವೆ. ಪ್ಲಾಸ್ಟಿಕ್ ನಿಷೇಧ ಕಾಗದದ ಮೇಲಿದೆಯೇ ಹೊರತು ಕಸದ ತೊಟ್ಟಿಯಲ್ಲಲ್ಲ. ಬ್ಲ್ಯಾಕ್ ಸ್ಪಾಟ್ಗಳು (ಕಸ ಸುರಿಯುವ ಜಾಗಗಳು) ನಗರದ ಸೌಂದರ್ಯವನ್ನು ಮಾತ್ರವಲ್ಲ, ನಾಗರಿಕರ ಆರೋಗ್ಯವನ್ನೂ ಹಾಳುಮಾಡುತ್ತಿವೆ.
ಕಸ ಇಲ್ಲದ ರಸ್ತೆಗಳಿಲ್ಲ. ಕಸ ವಿಲೇವಾರಿ ವ್ಯವಸ್ಥೆ ವಿಫಲವಾದಾಗ ಜನ ಕಂಡಕಂಡಲ್ಲಿ ಕಸ ಎಸೆಯುತ್ತಾರೆ. ಬೆಂಗಳೂರಿನಲ್ಲಿ ಕಸದ ಸಮಸ್ಯೆ ಇರುವುದು ಮೂಲಸೌಕರ್ಯದ ಕೊರತೆಯಿಂದ ಮಾತ್ರವಲ್ಲ, ಬದಲಿಗೆ ದಂಡದ ಭಯವಿಲ್ಲದ ನಾಗರಿಕ ಬೇಜವಾಬ್ದಾರಿಯಿಂದ. ಪೊಲೀಸರು ಕಾನೂನು ಸುವ್ಯವಸ್ಥೆ ನೋಡಿಕೊಳ್ಳುತ್ತಾರೆ, ಆದರೆ ಫುಟ್ಪಾತ್ ಮೇಲೆ ಕಸ ಎಸೆಯುವವರನ್ನು ಕೇಳುವವರು ಯಾರೂ ಇಲ್ಲ. ಈ ಹೊಸ ಪಡೆಗೆ ಕಸ ಎಸೆಯುವವರಿಗೆ ಸ್ಥಳದಲ್ಲೇ ದಂಡ ವಿಧಿಸುವ (Spot Fine) ಮತ್ತು ಪದೇ ಪದೆ ತಪ್ಪು ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಅಧಿಕಾರ ಕೊಡಬೇಕು.
ನಗರದ ಸೌಂದರ್ಯವನ್ನು ಹಾಳುಮಾಡುವ ಪೋಸ್ಟರ್ಗಳು, ಅಕ್ರಮವಾಗಿ ರಸ್ತೆ ಬದಿಯಲ್ಲಿ, ರಾತ್ರಿ ಸಮಯದಲ್ಲಿ ಹಾಕುವ ಕಸ ಮತ್ತು ಫ್ಲೆಕ್ಸ್ ಬ್ಯಾನರ್ಗಳನ್ನು ನಿಯಂತ್ರಿಸಲು ಇವರು 'ಸೌಂದರ್ಯ ರಕ್ಷಕರಾಗಿ' ಕೆಲಸ ಮಾಡಬೇಕು. ಸಿಂಗಾಪುರ ಅಥವಾ ಸ್ವಿಟ್ಜರ್ಲೆಂಡ್ನ ಮಾದರಿಯಲ್ಲಿ, ನಗರದ ಒಂದು ಚದರ ಅಡಿ ಜಾಗವೂ ಗಲೀಜಾಗದಂತೆ ನೋಡಿಕೊಳ್ಳುವುದು ಇವರ ಪರಮೋಚ್ಚ ಗುರಿಯಾಗಬೇಕು.
ಕಸವನ್ನು ಮೂಲದಲ್ಲೇ ವಿಂಗಡಿಸುವುದು ನಮ್ಮಲ್ಲಿ ಇಂದಿಗೂ ದೊಡ್ಡ ಸವಾಲು. 'ಟ್ರ್ಯಾಶ್ ಪೊಲೀಸ್' ತಂಡವು ಪ್ರತಿ ಮನೆಯಿಂದ ಬರುವ ಕಸದ ಚೀಲಗಳನ್ನು ಆಕಸ್ಮಿಕವಾಗಿ ತಪಾಸಣೆ ಮಾಡಬೇಕು. ಹಸಿ ಕಸ ಮತ್ತು ಒಣ ಕಸವನ್ನು ಬೆರೆಸಿದರೆ ದೊಡ್ಡ ಮೊತ್ತದ ದಂಡ ವಿಧಿಸುವ ಪದ್ಧತಿ ಜಾರಿಗೆ ತಂದರೆ, ಕೆಲವೇ ತಿಂಗಳುಗಳಲ್ಲಿ ನಗರವು ಶೇ. 100ರಷ್ಟು ಕಸ ವಿಂಗಡಣೆಯ ಗುರಿ ತಲುಪಬಲ್ಲದು. ಕಸದ ವಿಂಗಡಣೆ ಎಂಬುದು ಕೇವಲ ಪರಿಸರದ ಪ್ರಶ್ನೆಯಾಗಿ ಉಳಿಯದೇ, ಅದೊಂದು ಸಾಮಾಜಿಕ ಶಿಸ್ತಿನ ಪರೀಕ್ಷೆಯಾಗಿದೆ. ಇಂದು ನಾವು ಎದುರಿಸುತ್ತಿರುವ ಅತಿ ದೊಡ್ಡ ಸವಾಲೆಂದರೆ, 'ಕಸ ಕೊಡುವವನಿಗಿಲ್ಲದ ಜವಾಬ್ದಾರಿ, ಕಸ ಎತ್ತುವವನಿಗಿದೆ' ಎಂಬ ವಿಪರ್ಯಾಸ. ಈ ಹಂತದಲ್ಲಿ 'ಟ್ರ್ಯಾಶ್ ಪೊಲೀಸ್' ಎಂಬ ಪರಿಕಲ್ಪನೆ ಕೇವಲ ಸಲಹೆಯಲ್ಲ, ಅದು ಅನಿವಾರ್ಯವಾದ ಒಂದು ಶಸ್ತ್ರಚಿಕಿತ್ಸೆ.
ಸಾರ್ವಜನಿಕವಾಗಿ ಮನವಿ ಮಾಡುವುದು ಅಥವಾ ಜಾಗೃತಿ ಮೂಡಿಸುವುದು ಒಂದು ಹಂತದವರೆಗೆ ಮಾತ್ರ ಕೆಲಸ ಮಾಡುತ್ತದೆ. ಆದರೆ, ಮನೆಯಿಂದ ಹೊರಬರುವ ಪ್ರತಿಯೊಂದು ಕಸದ ಚೀಲವನ್ನೂ ಆಕಸ್ಮಿಕವಾಗಿ (Random Sampling) ತಪಾಸಣೆ ಮಾಡುವ ಅಧಿಕಾರ ಈ ವಿಶೇಷ ಪಡೆಗೆ ಇರಬೇಕು. ಚೀಲ ಬಿಚ್ಚಿದಾಗ ಹಸಿ ಕಸದ ಜತೆ ಪ್ಲಾಸ್ಟಿಕ್ ಅಥವಾ ಅಪಾಯಕಾರಿ ತ್ಯಾಜ್ಯ ಕಂಡುಬಂದರೆ, ಅಲ್ಲಿ ಯಾವುದೇ ಮುಲಾಜಿಲ್ಲದೆ ಭಾರಿ ಮೊತ್ತದ ದಂಡ ವಿಧಿಸಬೇಕು. ದಂಡದ ಮೊತ್ತವು ಹೇಗಿರಬೇಕೆಂದರೆ, ಮತ್ತೊಮ್ಮೆ ಕಸ ಬೆರೆಸುವ ಆಲೋಚನೆ ಬಂದಾಗ ಜೇಬಿನ ಅಳತೆ ನೆನಪಾಗಬೇಕು.
ಯಾವಾಗ ನಾಗರಿಕರಿಗೆ ತಮ್ಮ ಕಸದ ಚೀಲವು ತಮ್ಮ ವಿಳಾಸ ಮತ್ತು ತಪ್ಪುಗಳನ್ನು ಬಹಿರಂಗಪಡಿಸುತ್ತದೆ ಎಂಬ ಭಯ ಶುರುವಾಗುತ್ತದೆಯೋ, ಆಗ ಶೇ. 100ರಷ್ಟು ವಿಂಗಡಣೆ ತಾನಾಗಿಯೇ ಸಾಧ್ಯವಾಗುತ್ತದೆ. ಕೇವಲ ಕೆಲವೇ ತಿಂಗಳುಗಳಲ್ಲಿ ನಗರದ ತ್ಯಾಜ್ಯ ವಿಲೇವಾರಿ ಘಟಕಗಳ ಮೇಲಿನ ಹೊರೆ ಕಡಿಮೆಯಾಗಿ, ಬೆಂಗಳೂರು ನಿಜವಾದ ಅರ್ಥದಲ್ಲಿ 'ಸ್ವಚ್ಛ ನಗರಿ'ಯಾಗಬಲ್ಲದು. ಭಯವಿಲ್ಲದ ಶಿಸ್ತು ಹೆಚ್ಚು ಕಾಲ ಉಳಿಯುವುದಿಲ್ಲ. ಆದ್ದರಿಂದ ಈ 'ದಂಡ ಪ್ರಯೋಗ'ವೇ ಸುಸ್ಥಿರ ಬದಲಾವಣೆಗೆ ಮೊದಲ ಹೆಜ್ಜೆ. ಒಂದು ತೀಕ್ಷ್ಣ ಸತ್ಯವೇನೆಂದರೆ, ಪ್ರೀತಿಯಿಂದ ಬದಲಾಗದ ಮನಸ್ಸುಗಳು, ಹೆಚ್ಚಾಗಿ ದಂಡದ ರಶೀದಿಯಿಂದ ಬದಲಾಗುತ್ತವೆ.
ಯಾರಿದು ‘ಟ್ರ್ಯಾಶ್ ಪೊಲೀಸ್’? ಇವರ ಕೆಲಸವೇನು?
‘ಟ್ರ್ಯಾಶ್ ಪೊಲೀಸ್’ ಪಡೆಯ ಪ್ರಾಥಮಿಕ ಕೆಲಸವೆಂದರೆ ಪೊಲೀಸ್’ ಪಡೆಯನ್ನು ಪ್ರಾಯೋಗಿಕವಾಗಿ ಕೆಲವು ವಾರ್ಡ್ಗಳಲ್ಲಿ ಜಾರಿಗೆ ತಂದರೂ, ಅದು ಇಡೀ ನಗರದ ನೈರ್ಮಲ್ಯದ ಚಿತ್ರಣವನ್ನೇ ಬದಲಾಯಿಸಬಲ್ಲದು.
ಮುಂದಿನ ಓದಿಗೆ : https://t.co/JwexB0vZNc
Indian Parliament
1.General Framework & Composition
2.Presiding Officers & Parliamentary Machinery
3.Disqualifications & Vacation of Seats
4.Legislative Procedures & Tools
5. Financial Procedures(The Budget)
6.General Procedures
#UPSC2026#Prelims#Constitution#Parliament
BIG NEWS - Annamalai to launch People’s Movement in Tamil Nadu.
It won't be a political party.
He will enrol like-minded people and build a strong volunteer base as per reports.
Your thoughts?
K Annamalai, the former Tamil Nadu BJP president and one of the party’s most visible faces in the South, has decided to submit his resignation from the BJP and is expected to formally convey his decision to party chief Nitin Nabin in Delhi on Tuesday (June 02), according to multiple senior BJP sources familiar with the development.
Annamalai, who will reach Delhi on Monday night, is expected to meet Nabin to formally place his decision on record.
Reliable sources in the BJP said he has already made up his mind and that the Delhi visit is intended not merely as a political meeting but also as a gesture of gratitude towards a party with which he spent the last six years of his public life
The #SupremeCourt today questioned whether children of families that have achieved educational and economic advancement through #reservation should continue to avail OBC reservation benefits, observing that such advancement results in social mobility too.
Read more: https://t.co/tBG3CZtX24
🚨 BIG! CJI Surya Kant on SC/ST reservation: “If both parents are IAS officers & the family is socially & economically empowered, should their children continue getting RESERVATION benefits?”
He backed applying CREAMY LAYER principle so benefits reach the TRULY DISADVANTAGED.
🚨 SUPREME COURT : "If both parents are IAS officers, why seek reservation?"
"The parents have studied, they are in good jobs, they are getting good income, and the children want reservation again"
"We will never get out of it"
"With educational and economic empowerment, there is social mobility"
"See, they should get out of reservation"