21st May 1991, A Nation Shook…Ex #PM Assasinated… then the Hunt Began!
“Cyanide” Re- Releasing on the 23.05.2025 (Friday)…
Watch the State Awarded Film at your nearest theatres…
#kfi#kannadafilm#Cyanide#kannada#kannadamovies#movietime#IMDb#ImdbRating#films #KannadaNewsLive #KannadaNews #TumkurNews #TumkurLokSabha #MP #MuralidharHalappa #HalappaFoundation #Reels #Karnataka
Welcome back to Earth 🌎,
@Astro_Suni and @astro_wilmore
Pleased to hear of your safe return after an incredible journey in outer space.
Your achievements are a testament to human perseverance and scientific excellence. Sunita Williams has been a great inspiration for people here in Karnataka and across India, especially young minds aspiring to reach for the stars! ✨
@NASA@SpaceX@isro
#Tumkur #Tumakuru #TumkurRural #Gubbi #Chikkanayakanahalli #Tiptur #Turuvekere #Madhugiri #Koratagere #TumkurNews #TumkurLokSabha #MP #MuralidharHalappa #HalappaFoundation #NASA #NASAAstronautsReturn #SunitaWilliams #sunitawilliamsreturns #ButchWilmore #ISRO #isromission
Interacted with Shri. @_SandeepDikshit Ji, at his & Former CM for 15 yrs Late Smt. Sheila Dikshit Madam’s residence;
In our “कॉफ़ी पे बातचीत” (Coffee pe bathchit) discussed about the party's vision for progress & prosperity for the people of Delhi and support of Delhi Kannadiga’s in the upcoming election.
@INCIndia Secretary & Candidate for Kasturba Nagar @duttabhishek was also present.
ಫೆಬ್ರವರಿ 5 ರಂದು ನಡೆಯಲಿರುವ ದೆಹಲಿಯ ವಿಧಾನಸಭಾ ಚುನಾವಣೆ ��್ರಯುಕ್ತ; ದೆಹಲಿಯ ಮುಖ್ಯಮಂತ್ರಿಗಳಾಗಿ 15 ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿರುವಂತಹ ಶ್ರೀಮತಿ ಶೀಲಾ ದೀಕ್ಷಿತ್ ರವರ ನಿವಾಸದಲ್ಲಿ ಇವರ ಪುತ್ರ ಮತ್ತು 2 ಬಾರಿ ಲೋಕಸಭಾ ಸಂಸದರಾಗಿದ್ದಂತಹ ಸಂದೀಪ್ ದೀಕ್ಷಿತ್ ರವರು ಹಾಗೂ AICC ಕಾರ್ಯದರ್ಶಿಗಳು, ಕಸ್ತೂರಬಾ ನಗರದ ಮಾಜಿ ಶಾಸಕರಾದ ಅಭಿಷೇಕ್ ದತ್ ರವರುಗಳ ಜೊತೆ “ಕಾಫಿ ಪೇ ಬಾತ್ಚಿತ್” ಮೂಲಕ ದೆಹಲಿಯ ಕನ್ನಡಿಗರ ಬೆಂಬಲದ ಪರವಾಗಿ ಸಭೆ ನಡೆಸಲಾಯಿತು...
[Delhi Karnataka Sangha, @Delhi, @INCKarnataka]
#NewDelhi #DelhiElection2025 #delhiassemblyelection2025 #delhielections #delhi #SandeepDikshit #DelhiNews #delhidiaries #DelhiKarnatakaSangha
#Tumkur #Tumakuru #TumkurRural #Gubbi #Chikkanayakanahalli #Tiptur #Turuvekere #Madhugiri #Koratagere #TumkurNews #TumkurLokSabha #MP #MuralidharHalappa #HalappaFoundation
Heartiest congratulations to @mediasurya on being conferred the Padma Bhushan! This prestigious honor is a true reflection of your extraordinary contributions and unwavering dedication. Wishing you continued success and many more accolades in the years to come!
ದೇಶದ ಹೆಸರಾಂತ ಪತ್ರಕರ್ತರು, ಹಾಗೂ ಹಲವಾರು ರಾಷ್ಟ್ರೀಯ ಪತ್ರಿಕೆಗಳ ಸಂಪಾದಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡಿರುವಂತಹ ಮತ್ತು ಪ್ರಸ್ತುತ ದೆಹಲಿಯ ತೀನ್ ಮೂರ್ತಿ ಭವನ್ - @PMSangrahalaya ಅಧ್ಯಕ್ಷರು, ಮಾನ್ಯ ಪ್ರಧಾನಮಂತ್ರಿಗಳ ಸಲಹೆಗಾರರು ಆಗಿ��ುವಂತಹ ಹಾಸನ ಜಿಲ್ಲೆಯ ಅರಕಲಗೂಡಿನ ಆತ್ಮೀಯರಾದ ಶ್ರೀ ಎ. ಸೂರ್ಯ ಪ್ರಕಾಶ್ ರವರಿಗೆ ಪದ್ಮಭೂಷಣ ಪುರಸ್ಕೃತರಾದ ಈ ಸಂದರ್ಭದಲ್ಲಿ ಶುಭ ಹಾರೈಕೆಗಳು.…
#PadmaBhushan #PadmaAwards #PadmaBhushanAwardee #Hassan #Arakalgud #PrasarBharati #pradhanmantrisanghralay #pmsangrahalaya #Tumkur #TumkurRural #Gubbi #Chikkanayakanahalli #Tiptur #Turuvekere #Madhugiri #Koratagere #TumkurNews #TumkurLokSabha #MP #MuralidharHalappa #KannadaNews
Best wishes to @AryaCanada from Dwaralu village, Tumkur, who is contesting for the position of Prime Minister of Canada. Born in an agricultural family, his rise to prominence and speech in Kannada in the Canadian Parliament fills us with pride. Best of Luck… ✌🏼🇨🇦🇮🇳
ಕೆನಡಾ ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿರುವ ನಮ್ಮ ಜಿಲ್ಲೆಯ (ತುಮಕೂರು) ದ್ವಾರಾಳು ಗ್ರಾಮದವರಾದ ಚಂದ್ರ ಆರ್ಯ ಅವರಿಗೆ ಶುಭವಾಗಲಿ.ಕೃಷಿ ಕುಟುಂಬದಲ್ಲಿ ಜನಿಸಿ ಕೆನಡಾ ಸಂಸದರಾಗಿ ಆಯ್ಕೆಯಾಗಿ ಅಲ್ಲಿನ ಸಂಸತ್ನಲ್ಲಿ ಮಾತೃಭಾಷೆ ಕನ್ನಡದಲ್ಲಿ ಭಾಷಣ ಮಾಡಿದಾಗ ನಮಗೆಲ್ಲ ಅಪಾರ ಖುಷಿಯಾಗಿತ್ತು. ಈಗ ತಾವು ಕೆನಡಾ ಪ್ರಧಾನಿ ಹುದ್ದೆಗೆ ಸ್ಪರ್ಧೆ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ನಿಮಗೆ ಎಲ್ಲ ರೀತಿಯಲ್ಲೂ ಯಶಸ್ಸು ಲಭಿಸಲಿ ಎಂದು ಶುಭ ಹಾರೈ��ುವೆ…
#Tumkur #TumkurRural #Gubbi #Chikkanayakanahalli #Tiptur #Turuvekere #Madhugiri #Koratagere #TumkurNews #TumkurLokSabha #MP #MuralidharHalappa #KannadaNews #Canada #ChandraArya #Napean #Ottawa #Ontario #CanadaPolitics #CanadaPM #AryaCanada
We stand by the Common People against Micro Finance Agencies…💰
ಸಾಮಾನ್ಯ ಜನರೊಂದಿಗೆ ನಾವಿದ್ದೇವೆ !!
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಾರ್ಯಾಚರಣೆ ಮತ್ತು ಪರಿಣಾಮಗಳ ಕುರಿತು @CMofKarnataka@siddaramaiah ಅವರು ಸಭೆ ನಡೆಸಿದರು.
ಉಪ ಮುಖ್ಯಮಂತ್ರಿ @DKShivakumar , ಗೃಹ ಸಚಿವರಾದ @DrParameshwara , ಕಾನೂನು ಸಚಿ���ರಾದ @HKPatilINC , ಕಂದಾಯ ಸಚಿವ @krishnabgowda , ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ @ShaliniSakala , ಎಸಿಎಸ್ @lkatheeq , ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೇರಿ ಗೃಹ ಇಲಾಖೆ, ಒಳಾಡಳಿತ, ಕಂದಾಯ, ಗುಪ್ತಚರ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಮುಂದಿಟ್ಟ ಖಾರವಾದ ಪ್ರಶ್ನೆಗಳು...
➡️ ನಿಮ್ಮ ಸಿಬ್ಬಂದಿ ನಿಯಮ ಬಾಹಿರವಾಗಿ ಸಾಲ ವಸೂಲಿಗೆ ಇಳಿಯುತ್ತಿರುವುದನ್ನು ನಿಯಂತ್ರಿಸಲು ಏನು ಮಾಡಿದ್ದೀರಿ ? ಅಂಥಾ ಸಿಬ್ಬಂದಿ ವಿರುದ್ಧ ನಿಮ್ಮ ಸಂಸ್ಥೆಗಳಿಂದ ಏನು ಕ್ರಮ ಕೈಗೊಂಡಿದ್ದೀರಿ: ನೋಂದಣಿ ಆಗಿ ಪರವಾನಗಿ ಪಡೆದಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರನ್ನು ಖಾರವಾಗಿ ಪ್ರಶ್ನಿಸಿದ ಸಿ.ಎಂ.
➡️ ಸಾಲಗಾರರ ಮನೆ ಜಪ್ತಿ ಮಾಡುವ ಮೊದಲು ನೀವು ನ್ಯಾಯಾಲಯದಿಂದ ಅನುಮತಿ ಪಡೆದಿದ್ದೀರ��� ?
➡️ ಕಾನೂನು ಕೈಗೆತ್ತಿಕೊಳ್ಳಲು ನಿಮ್ಮ ಸಿಬ್ಬಂದಿಗೆ ಅನುಮತಿ ಕೊಟ್ಟವರು ಯಾರು ?
➡️ ಸಾಲ ವಸೂಲಿಗೆ ರೌಡಿಗಳನ್ನು ಬಳಸುತ್ತಿದ್ದೀರಾ ?
➡️ ರಿಸರ್ವ್ ಬ್ಯಾಂಕಿನ ಷರತ್ತು ಮತ್ತು ನಿಬಂಧನೆಗಳನ್ನು ಸಾಲಗಾರರಿಗೆ ಅವರ ಆಡು ಭಾಷೆಯಲ್ಲಿ ಅರ್ಥ ಮಾಡಿಸಿದ್ದೀರಾ ?
➡️ @RBI ನಿಯಮ ಮೀರಿ ಸಾಲ ಕೊಡುತ್ತಿದ್ದೀರಾ ? ಮರುಪಾವತಿಯ ಕೆಪಾಸಿಟಿ ಗಮನಿಸದೆ ಒಬ್ಬರೇ ಸಾಲಗಾರರಿಗೆ ಪದೇ ಪದೇ ಸಾಲ ಕೊಡುತ್ತಿರುವುದು ಏಕೆ ?
➡️ ಸಾಲಗಾರರಿಗೆ ಸಾಲ ಕೊಡುವ ಮೊದಲು ಆಧಾರ್ KYC ಮಾಡಿಸುತ್ತಿ��್ಲ ಏಕೆ ? ಇದನ್ನು ಮಾಡಿಸಿದ್ದರೆ ಒಬ್ಬರೇ ಸಾಲಗಾರರಿಗೆ ಪದೇ ಪದೇ ಸಾಲ ಕೊಡುವುದು ತಪ್ಪುತ್ತಿತ್ತು
➡️ ನಿಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಲು ನಿಯಮ ಮೀರಿ ಒಬ್ಬರೇ ಸಾಲಗಾರರಿಗೆ ಮೇಲಿಂದ ಮೇಲೆ ಸಾಲ ಕೊಡುತ್ತಿದ್ದೀರಿ. ಸಾಲ ತೀರಿಸಲು ಸಾಧ್ಯವಾಗದಿದ್ದಾಗ ನಿಯಮ ಬಾಹಿರ ಕ್ರಮಕ್ಕೆ ಮುಂದಾಗುತ್ತಿದ್ದೀರಿ. ಇದನ್ನು ಸರ್ಕಾರ ಸಹಿಸುವುದಿಲ್ಲ.
➡️ RBI ನಿಯಮಗಳನ್ನು ಉಲ್ಲಂಘಿಸಿ ಸಾಲ ನೀಡಿದ ಫೈನಾನ್ಸ್ ಕಂಪನಿಗಳ ಪರವಾನಗಿ ರದ್ದುಗೊಳಿಸಲು ಏನು ಕ್ರಮ ಕೈಗೊಂಡಿದ್ದೀರಿ?: ಆರ್ ಬಿ ��� ಅಧಿಕಾರಿಗಳಿಗೆ ಪ್ರಶ್ನಿಸಿದ ಸಿಎಂ.
➡️ ಒಬ್ಬರೇ ಸಾಲಗಾರರು ಬೇರೆ ಬೇರೆ ಗುರಿತಿನ ಚೀಟಿ (ID ಕಾರ್ಡ್ ಗಳು) ಕೊಟ್ಟು ಸಾಲ ಪಡೆದಿರುವುದು ನಿಮ್ಮ ದಾಖಲೆಗಳಲ್ಲಿದೆ. ಆದರೆ ಸಾಲಗಾರರು ಈ ರೀತಿ ದುರುಪಯೋಗ ಪಡಿಸಿಕೊಳ್ಳುವುದನ್ನು ತಪ್ಪಿಸಲು ಯಾವ ಪದ್ಧತಿ ಪಾಲಿಸುತ್ತಿದ್ದೀರಿ: ಕಂಪನಿಗಳಿಗೆ ಕೇಳಿದ ಸಿಎಂ
➡️ ಆರ್ ಬಿ ಐ ಪರವಾನಗಿ ಪಡೆದಿರುವ ಕಂಪನಿಗಳು ನಿಯಮಬಾಹಿರ ವಸೂಲಿಗೆ ಇಳಿದಿಲ್ಲ, ಆ ರೀತಿ ಮಾಡುತ್ತಿರುವುದು ಪರವಾನಗಿ ಇಲ್ಲದ ಕಂಪನಿಗಳು ಎನ್ನುವ ಉತ್ತರ ಕಂಪನಿಯವರಿಂದ ಬಂತು.
➡️ ಇದಕ್ಕೆ ಸಚಿವರುಗಳು ತಕರಾರು ವ್ಯಕ್ತಪಡಿಸಿ, ಪರವಾನಗಿ ಇದ್ದವರೇ ಈ ರೀತಿ ಮಾಡುತ್ತಿದ್ದಾರೆ ಎನ್ನುವ ವರದಿ ನಮಗೆ ಗ್ರೌಂಡ್ ರಿಪೋರ್ಟ್ ನಲ್ಲಿ ಬಂದಿದೆ. ಆದ್ದರಿಂದ ಬಡ ಜನರ ಹಿತಕಾಯಲು ನಾವು ನಿಯಮ ಉಲ್ಲಂಘಿಸುವ ಕಂಪನಿ ಎಂ.ಡಿ. ಗಳ ವಿರುದ್ಧ ��್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಸಚಿವರು ಸಭೆಯಲ್ಲಿ ಗುಡುಗಿದರು.
➡️ ಮಹಿಳೆಯರ, ವೃದ್ಧರ ಮೇಲೆ ದಬ್ಬಾಳಿಕೆ ನಡೆಸಿರುವ ಪತ್ರಿಕಾ ವರದಿಗಳೂ ನಿತ್ಯ ಬರುತ್ತಿವೆ. ಇದನ್ನೆಲ್ಲಾ ಸಹಿಸುವುದಿಲ್ಲ. ಜನರ ರಕ್ಷಣೆಗೆ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕಠಿಣ ಎಚ್ಚರಿಕೆ ನೀಡಿದರು.
🏛️ ಸಕಾ೯ರದ ದೃಢ ನಿಧಾ೯ರಗಳು ⚡️
📌 ಮೈಕ್ರೋ ಫೈನಾನ್ಸ್ ಗಳ ನಿಯಮ ಬಾಹಿರ ಸಾಲ ವಸೂಲಿಗೆ ಅಂಕುಶ ಬಿದ್ದಿದೆ.
📌 ಸಾರ್ವಜನಿಕರ ಹಿತಕ್ಕಾಗಿ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ಜಾರಿ ಮಾಡಲು ನಿರ್ಧರಿಸಲಾಗಿದೆ.
📌 ಬಲವಂತದ ಸಾಲ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ.
📌 ಪೊಲೀಸರಿಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಹೊಸ ಕಾನೂನಿನಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು.
📌 ಪ್ರತಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲು ತೀರ್ಮಾನ ಮಾಡಲಾಗಿದ್ದು, ಸಾಲ ಪಡೆದು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನೊಂದವರ ಪರ ನಮ್ಮ ಸರ್ಕಾರ ನಿಂತಿದೆ.
#microfinance #finance #financenews #FinanceTips #RBI
#Tumkur #TumkurRural #Gubbi #Chikkanayakanahalli #Tiptur #Turuvekere #Madhugiri #Koratagere #TumkurNews #TumkurLokSabha #MP #MuralidharHalappa #KannadaNews #Siddaramaiah #DKShivakumar #DrGParameshwara
Deeply saddened by the passing of former Prime Minister Shri Manmohan Singh ji. A statesman of unparalleled wisdom, his leadership and vision left an indelible mark on our nation.
It was during his tenure as PM that I became the Chairman for Skill Development Corporation for the first time. His encouragement of my measures for Skill Development & job creation shaped Karnataka's progress and welfare initiatives.
My heartfelt condolences to his family and loved ones. His legacy will continue to inspire generations.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅಪಾರ ಜ್ಞಾನ, ದೂರದೃಷ್ಟಿಯ ಆಲೋಚನೆ ಹಾಗೂ ಸಮರ್ಥ ನಾಯಕತ್ವವು ಭಾರತದ ನೆಲದಲ್ಲಿ ಅವರನ್ನು ಅಮರವಾಗಿಸಲಿದೆ.
ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ನಾನು ಕೌಶಲ್ಯಾಭಿವೃದ್ದಿ ನಿಗಮದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡೆ.
ಈ ಸಂದರ್ಭದಲ್ಲಿ ನಮ್ಮ ವಿವಿಧ “ತರಬೇತಿ ಯೋಜನೆಗಳಿಗೆ ಮತ್ತು ಹಲವಾರು ಉದ್ಯೋಗ ಅವಕಾ���ಗಳಿಗೆ ಅವರಿಂದ ದೊರೆತ ಮಾರ್ಗದರ್ಶನ ಹಾಗೂ ಬೆಂಬಲವನ್ನು” ಸ್ಮರಿಸಲೇಬೇಕು.
ಮಾತಿಗಿಂತ ಕೃತಿ ಲೇಸೆಂಬ ನುಡಿಗಟ್ಟಿಗೆ ಅನ್ವರ್ಥದಂತೆ ಬದುಕಿದ ಓರ್ವ ಮುತ್ಸದ್ದಿ ನಾಯಕನ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬ ವರ್ಗ ಮತ್ತು ಕೋಟ್ಯಂತರ ಅಭಿಮಾನಿ��ಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
#RIP #DrManmohanSingh #PM #PrimeMinisterOfIndia #IndianNationalCongress #INCIndia #INCKarnataka #SkillDevelopment
#Tumkur #TumkurRural #Gubbi #Chikkanayakanahalli #Tiptur #Turuvekere #Madhugiri #Koratagere #TumkurNews #TumkurLokSabha #MP #MuralidharHalappa #HalappaFoundation
Deeply saddened by the demise of Shri S.M. Krishna, the former Chief Minister of Karnataka, whose legacy of leadership and public service has left an indelible mark on our state and nation.
ಕರ್ನಾಟಕ ರಾಜ್ಯದ ಜನಪ್ರಿಯ ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ಕೇಂದ್ರ ಸಚಿವರಾದ ಶ್ರೀ SM ಕೃಷ್ಣ ರವರು ಇಂದು ನಮ್ಮನ್ನು ಅಗಲಿದ್ದಾರೆ.
ನಮ್ಮೆಲ್ಲರ ಭಾವಪೂಣ೯ ನಮನಗಳು…
@INCIndia@INCKarnataka
#SMKrishna #incindia #INCKarnataka
#Tumkur #Tumakuru #TumkurRural #Gubbi #Chikkanayakanahalli #Tiptur #Turuvekere #Madhugiri #Koratagere #TumkurNews #TumkurLokSabha #MP #MuralidharHalappa #HalappaFoundation #DKShivakumar #DrGParameshwara
#Tumkur ಅಂತರಾಷ���ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಹಾಗೂ ತರಬೇತಿ ಅಕಾಡೆಮಿ ನಿರ್ಮಾಣದ 41 ಎಕರೆಯಲ್ಲಿ 200 ಕೋಟಿಗೂ ಹೆಚ್ಚಿನ ಯೋಜನೆಗೆ @CMofKarnataka @siddaramaiah ರವರಿಂದ ಶಂಕುಸ್ಥಾಪನೆಯ ಸಿದ್ಧತೆಯನ್ನು @DrParameshwara, ಮಾನ್ಯ ಗೃಹ ಸಚಿವರು, ಕರ್ನಾಟಕ ಸರ್ಕಾರ ಅವರೊಂದಿಗೆ ಪರಿಶೀಲಿಸಲಾಯಿತು.
ಮುರಳೀಧರ್ ಹಾಲಪ್ಪ (ಕೇಂದ್ರ ಸಮಿತಿ ಸದಸ್ಯರು, @kscaofficial1)
ಈ ಸಂದರ್ಭದಲ್ಲಿ ಮಾನ್ಯ ಶಾಸಕರಾದ @KShadakshari , @DCGowrishankar1, ಆಡಳಿತ ಮಂಡಳಿಯ ಬ್ರಿಜೇಶ್ ಪಟೇಲ್, ರಘುರಾಂ ಭಟ್, ಅಭಿರಾಂ, ಶಂಕರ್, Prof ಸೀತಾರಾಮ್ಯ (ಹಿರಿಯ ಕ್ರಿಕೆಟಿಗ ಹಾಗೂ ಸರ್ವೋದಯ ಕಾಲೇಜ್ ಮುಖ್ಯಸ್ಥರು), ಅಕೇಷನಲ್ ಕ್ಲಬ್, ಫಿನಿಕ್ ಕ್ಲಬ್ ಸೇರಿದಂತೆ ವಿವಿಧ ಕ್ರಿಕೆಟ್ ಕ್ಲಬ್ಗಳ ಪ್ರತಿನಿದಿಗಳು, ಅಂಪೈರ್ಗಳು ಮತ್ತು ಕೋಚ್ಗಳು, ಹಿರಿಯ ಆಟಗಾರರು ಹಾಗೂ ಪ್ರೋತ್ಸಾಹಕರು , ಜಿಲ್ಲೆಯ DC, CEO, SP, KIADB ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು…
#cricket #youth #ksca #cricketupdates #Tumakuru #TumkurRural #Gubbi #Chikkanayakanahalli #Tiptur #Turuvekere #Madhugiri #Koratagere #TumkurNews #TumkurLokSabha #MP #MuralidharHalappa