@siddaramaiah@narendramodi@siddaramaiah ಸರ್ ಒಳಮೀಸಲಾತಿ ಹಂಚಿಕೆಯಲ್ಲಿ ಬಲಗೈ ಸಮುದಾಯದವರಿಗೆ ಮೋಸ, ಅನ್ಯಾಯ ಆಗಿದೆ. ಹೊಲೆಯ ಮತ್ತು ಛಲವಾದಿ ಎರಡೂ ಒಂದೇ ಸಮುದಾಯವಾದರೂ, ಅದನ್ನು ಬೇರ್ಪಡಿಸಿ ವರದಿ ಕೊಡಲಾಗಿದೆ. ಸಮುದಾಯಗಳ ಕನಿಷ್ಠ ಪರಿಜ್ಞಾನವೂ ಆಯೋಗದ ಅಧ್ಯಕ್ಷರಿಗಿಲ್ಲ.ನಾವು ಇದನ್ನು ಖಂಡಿಸುತ್ತೇವೆ, ನಮಗೆ ನ್ಯಾಯ ಕೊಡಿ ಸೂಕ್ತ ತೀರ್ಮಾನ ಕೈಗೊಳ್ಳಿ.