10ನೆತರಗತಿ ಹುಡುಗಿ ಮದುವೆ ಆದಾಗ ಕೇಳಿದ್ದುಒಂದೆ
ನನ್ನಓದು ನಿಲ್ಲಿಸಬೇಡ ಎಂದು!
ಆಗ ನಾನು ಕೊಟ್ಟಮಾತು ನಿನಗೆ ಸಾಕು ಎನ್ನುವವರೆಗು ಓದಿಸುವೆ ಎಂದು!BE(Arc)computer diploma,typing,American health degree,ಡಾಕ್ಟರೇಟ್ ಪಡೆದು!ಭಾರತದ50ಸಾಧಕ ಮಹಿಳೆಯರ ಸಾಲಲ್ಲಿನಿಂತಳು ಮಡದಿ!ಸಾಧನೆಗೆ ಛಲಗುರಿ ಬೇಕು!ಹೆಣ್ಣು ಅಡುಗೆ ಮನೆಗೆ ಮಾತ್ರವಲ್ಲಾ!