Kindly ask city buses to stop near Sai Apartment, Hyd Road, Raichur, people of the apartment is suffering due to no stop, buses will not stop people need to go RIMS hospital to catch bus or old govt hospital,
Request @RaichurCityCorp & @KSRTC_Journeys to look into the matter.
ಇನ್ನು ಒಂದೇ ದಿನ ಬಾಕಿ
ರಾಯಚೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿರುವ 'ಬಣ್ಣದ ಲೋಕದಲ್ಲಿ ಹಸಿರು ಕನಸು' ವಿಶೇಷ ಚಿತ್ರಕಲಾ ಸ್ಪರ್ಧೆಗೆ ಒಂದೇ ದಿನ ಬಾಕಿ ಇದೆ.
ಕೂಡಲೇ ಇಲ್ಲಿ ನೀಡಿರುವ ಕ್ಯೂಆರ್ ಕೋಡ್ (QR Code) ಸ್ಕ್ಯಾನ್ ಮಾಡಿ ಹೆಸರು ನೋಂದಾಯಿಸಿ!
.
.
#Raichurcitycorporation#drawingcompitation
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಾಯಚೂರು ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆ.
ಘನ ತ್ಯಾಜ್ಯ ನಿರ್ವಹಣೆ, ಕಸ ಸಂಗ್ರಹಣೆ, ಶುದ್ಧ ಕುಡಿಯುವ ನೀರು ಹಾಗೂ ಅಭಿವೃದ್ಧಿ ಕಾಮಗಾರಿಗಳ ವೇಗವರ್ಧನೆ ಕುರಿತು ಸೂಚನೆ
ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ನಿರ್ದೇಶನ
ಮಹಾನಗರ ಪಾಲಿಕೆ ಆಯುಕ್ತರು ಶ್ರೀ ಜುಬೀನ್ ಮೋಹಪಾತ್ರ ಉಪಸ್ಥಿತ
Kindly ask city buses to stop near Sai Apartment, Hyd Road, Raichur, people of the apartment is suffering due to no stop, buses will not stop people need to go RIMS hospital to catch bus or old govt hospital,
Request @RaichurCityCorp & @KSRTC_Journeys to look into the matter.
A ₹9,300 Cr pharma from Raichur, Karnataka is quietly building one of India's most differentiated drug platforms. Revenue ₹1,549 Cr. EBITDA ₹445 Cr. PAT +135%.
Let me make the case. 🧵
#shilpamedicare#stockmaket
ಇಂದು ಜಿಲ್ಲಾಧಿಕಾರಿಗಳು ಜ್ಞಾನ ಭಾರತಂ ಮಿಷನ್ ಅಡಿಯಲ್ಲಿ ಕ���್ನಾಟಕ ಪ್ರಾಚೀನ ಹಸ್ತಪ್ರತಿ ಸಂರಕ್ಷಣೆ & ಡಿಜಿಟಲೀಕರಣ ಸಮೀಕ್ಷಾ ಭಿತ್ತಿಪತ್ರಗಳನ್ನು ಬಿಡುಗಡೆ ಮಾಡಿದರು
ಶತಮಾನಗಳಷ್ಟು ಹಳೆಯ ಹಸ್ತಪ್ರತಿ, ಐತಿಹಾಸಿಕ ದಾಖಲೆ ಸಂರಕ್ಷಣೆ, ಡಿಜಿಟಲೀಕರಣ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ಉಳಿಸುವುದು ಯೋಜನೆಯ ಮುಖ್ಯ ಉದ್ದೇಶ
ಇಂದು ಜಿಲ್ಲಾಧಿಕಾರಿಗಳು ನಿರ್ಮಾಣ ಹಂತದಲ್ಲಿರುವ ರಾಯಚೂರು ವಿಮಾನ ನಿಲ್ದಾಣ ಯೋಜನಾ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗಳ ಪ್ರಗತಿಯನ್ನು ಸ್ಥಳದಲ್ಲೇ ���ರಿಶೀಲಿಸಿದರು
ಭೂ ಅಭಿವೃದ್ಧಿ, ರನ್ವೇ ನಿರ್ಮಾಣ ಹಾಗೂ ಮೂಲಸೌಕರ್ಯ ಕಾಮಗಾರಿಗಳ ಕುರಿತು ಮಾಹಿತಿ ಪಡೆದು, ನಿಗದಿತ ಅವಧಿಯಲ್ಲಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
Hon’ble Prime Minister Shri Narendra Modi laid the Foundation Stone for the 4-laning of the Gudebellur–Mahabubnagar section of NH-167 in Telangana, a key stretch of the Hyderabad–Panaji Economic Corridor.
Key benefits of the project:
✔️ Seamless connectivity between Raichur and Mahabubnagar
✔️ Reduction in travel time by nearly 90 minutes
✔️ Hyderabad–Goa travel time reduced from 12 hours to 8 hours
✔️ Reduced fuel consumption and vehicle maintenance costs
✔️ Enhanced ease of travel, living, and doing business
The project marks another step towards strengthening National Highway infrastructure in the region.
Watch the video to know more: https://t.co/wLKCmdtL74
#NHAI #BuildingANation
@MORTHIndia@PIBMoRTH
ಗುಂತಕಲ್–ವಾಡಿ ನಡುವಿನ 230 ಕಿಮೀ ಉದ್ದದ 3ನೇ ಮತ್ತು 4ನೇ ರೈಲ್ವೆ ಲೈನ್ ನಿರ್ಮಾಣಕ್ಕೆ ₹4,757 ಕೋಟಿ ಅನುದಾನ
✅ ರಾಯಚೂರು, ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಿಗೆ ಭರ್ಜರಿ ಕನೆಕ್ಟಿವಿಟಿ.
✅ ಸಿಮೆಂಟ್, ಸ್ಟೀಲ್ ಮತ್ತು ಕೃಷಿ ಉತ್ಪನ್ನಗಳ ರಫ್ತಿಗೆ ಹೊಸ ವೇಗ.
✅ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಬಲ.
#KarnatakaRailways #ViksitBharat #NorthKarnataka
@RailMinIndia@AshwiniVaishnaw
Under the Swachh Bharat Mission-Urban campaign, Citizen Feedback 2026 has been launched to further improve the sanitation and services of Raichur City Corporation. Sharing your opinion online is now very simple. Just scan the QR code in this poster to record your feedback.
ನಗರದ ಚರಂಡಿಗಳನ್ನು ಕಸ ಮುಕ್ತಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಮಾಡಲು ಮಹಾನಗರ ಪಾಲಿಕೆ ಸ್ವಚ್ಛ ಹರಿವು ಕಾರ್ಯ ಆತಂಭಿಸಿದೆ. ಪಾಲಿಕೆ ಅಭಿಯಾನಕ್ಕೆ ಜನರ ಸಹಕಾರ ಮುಖ್ಯ. ಚರಂಡಿಗಳಲ್ಲಿ ಕಸ ಹಾಕದೆ ಸ್ವಚ್ಛ ಮತ್ತು ಸುಂದರ ನಗರಕ್ಕೆ ಸಹಕರಿಸಿ
#Raichurcitycorporation#UrbanDevelopment#SwachhBharatMissionUrban
ರಾಯಚೂರು ಮಹಾನಗರ ಪಾಲಿಕೆಯ ವಿವಿಧ ವಾರ್ಡ್ ಗಳಿಗೆ ಮಾನ್ಯ ಆಯುಕ್ತರಾದ ಶ್ರೀ ಜುಬಿನ್ ಮೋಹಪಾತ್ರ ಅವರು ಭೇಟಿ ನೀಡಿ ಕಾಮಗಾರಿಗಳ ಪ್ರಗ���ಿ ಪರಿಶೀಲಿಸಿದರು.
ನಗರದ ಗಾಜರಪೇಟೆಯ ನೂತನ ನೀರಿನ ಟ್ಯಾಂಕ್, ಅಂಗನವಾಡಿ ಕೇಂದ್ರ, ವಾರ್ಡ್ ನಂಬರ್ 19ರ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ತ್ವರಿತ ಹಾಗೂ ಗುಣಮಟ್ಟದಲ್ಲಿ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.
₹219 ಕೋಟಿ ವೆಚ್ಚದ ರಾಯಚೂರು ವಿಮಾನ ನಿಲ್ದಾಣ ಕಾಮಗಾರಿ ಶೇ. 60 ರಷ್ಟು ಪೂರ್ಣಗೊಂಡಿದ್ದು, ರನ್ವೇ ನಿರ್ಮಾಣ ಕಾರ್ಯ ಆರಂಭವಾಗಿದೆ. 2027ರ ಮಾರ್ಚ್ ವೇಳೆಗೆ 'ಉಕ್ಕಿನ ಹಕ್ಕಿ' ಹಾರಾಟ ನಡೆಸುವ ನಿರೀಕ್ಷೆಯೊಂದಿಗೆ ಕೆಲಸಗಳು ಚುರುಕುಗೊಂಡಿವೆ.
#raichur#airport#raichuruairport#airportconstruction
I have written to Railway Minister Shri @AshwiniVaishnaw avaru requesting the routing of the Vande Bharat Sleeper Train via Yadgir, Raichur, and Mantralayam.
This will significantly improve connectivity for the Kalyana Karnataka region, which remains underserved, and benefit daily commuters, students, and pilgrims. Urged kind consideration for this important proposal.
ಯಾದಗಿರಿ, ರಾಯಚೂರು ಹಾಗೂ ಮಂತ್ರಾಲಯ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರಕ್ಕೆ ಒತ್ತಾಯಿಸಿ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದೇನೆ.
ಈ ಸೇವೆಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದ ಸಂಪರ್ಕವು ಗಮನಾರ್ಹವಾಗಿ ಸುಧಾರಿಸಲಿದೆ ಹಾಗೂ ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಈ ಮಹತ್ವದ ಪ್ರಸ್ತಾವನೆಯನ್ನು ಪರಿಗಣಿಸುವ���ತೆ ಅವರನ್ನು ವಿನಂತಿಸಿದ್ದೇನೆ.
#Raichur #Yadgir #Railways #Development
Indian Railways 2nd and Maharashtra's 1st Sleeper Vande Bharat Express #Mumbai - #Bangalore to run via Solapur, Raichur, Guntakal.
Pune - Wadi - Guntakal - Dharmavaram section is capable of 130 Kmph without any major PSR.
The Centre for Disaster Management, ATI Mysuru organised a 5 day "Thematic Programme District Specific Disaster Management Plan: Raichur, Yadgiri, Uttara Kannada and Chamarajanagara Districts from 23 to 27 March, 2026.