Drastic reduction of accidents on this Highway was a challenge and involved risk of public criticism and uncertainty of outcome.
Heartening to note that deaths has come to zero
Worth emulating initiative on other Highways too
Kudos team KSP👏👏
https://t.co/e8kFCSks4z
ಗೋಕಾಕ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಕಬ್ಬು ಸಾಗಿಸುವ ಟ್ರಾಕ್ಟರ್ಗಳಿಂದ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಟ್ರ್ಯಾಕ್ಟರ್ ಚಾಲಕರಿಗೆ ಸಂಚಾರ ನಿಯಮಗಳ ಪಾಲನೆಯ ಬಗ್ಗೆ ಮತ್ತು ಕಬ್ಬು ಸಾಗಿಸುವ ವಾಹನಗಳಲ್ಲಿ ಸುರಕ್ಷತಾ ಮುನ್ನೆಚ್ಚರಿಕೆಯಾಗಿ ಪ್ರತಿಫಲಿತ ಬ್ಯಾನರ್ಗಳನ್ನು ಹಾಕಲು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
Don't miss out on any updates! LIKE, share, and subscribe to our Social Media channels to stay connected with the latest updates and safety tips.
#WeServeWeProtect
ನಮ್ಮ ಯಾವುದೇ ಅಪ್ ಡೇಟ್ ಮಿಸ್ ಮಾಡಿಕೊಳ್ಳಬೇಡಿ! ನಮ್ಮ ನೂತನ ಅಪ್ ಡೇಟ್ ಹಾಗೂ ನಮ್ಮ ಸುರಕ್ಷತಾ ಸಲಹೆಗಳನ್ನು ಪಡೆಯಲು ಸಾಮಾಜಿಕ ಮಾಧ್ಯಗಳಲ್ಲಿರುವ ನಮ್ಮ ಅಧಿಕೃತ ಖಾತೆಗಳನ್ನು ಅನ್ನು ಲೈಕ್, ಶೇರ್ ಹಾಗೂ ಸಬ್ಸ್ ಕ್ರೈಬ್ ಮಾಡಿಕೊಳ್ಳಿ.