ಹುಚ್ಚನಂತೇ ಇರು,
ಪೆದ್ದನಂತೇ ಇರು,
ನೀನು ನೀನಾಗಿರು…
ನಿನ್ನ ಗುರಿಯೆಡೆಗೆ
ಮೌನವಾಗಿ ಹೆಜ್ಜೆ ಹಾಕುತ್ತಿರು.
ನಿನ್ನ ದಾರಿಯ ಅರಿಯದವರಿಗೆ
‘ಸಾಧನೆಯ ಶಿಖರದೊಂದಿಗೆ’
ಪರಿಚಯವಾಗುವಂತಿರು!
✍️ #ದ_ರಾ_ಬೇಂದ್ರೆ
🇮🇳❤️ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು!
ನಮ್ಮ ಸ್ವಾತಂತ್ರ್ಯ, ಏಕತೆ ಮತ್ತು ದೇಶಪ್ರೇಮ ಸದಾ ಅಚಲವಾಗಿರಲಿ.
ಭಾರತದ ಹೆಮ್ಮೆಯ ಪ್ರಜೆಗಳಾಗಿ ದೇಶದ ಅಭಿವೃದ್ಧಿಗೆ ಕೈಜೋಡಿಸೋಣ. 🇮🇳
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೇ! ❤️💛
🇮🇳 ವಂದೇ ಮಾತರಂ! 🇮🇳
🇮🇳 ಆಗಸ್ಟ್ 9 — ಕನ್ನಡಿಗರು ಭಾರತೀಯರಾದ ದಿನ! 🇮🇳
1947ರ ಆಗಸ್ಟ್ 9ರಂದು ಮೈಸೂರು ಸಂಸ್ಥಾನವು ಭಾರತ ಒಕ್ಕೂಟಕ್ಕೆ ಸೇರುವ ವಿಲೀನ ಪತ್ರಕ್ಕೆ ಸಹಿ ಮಾಡಿದ ಐತಿಹಾಸಿಕ ದಿನ.
ನಮ್ಮ ಮೈಸೂರು ಸಂಸ್ಥಾನ ಭಾರತ ಒಕ್ಕೂಟದೊಂದಿಗೆ ಒಂದಾದ ಈ ದಿನವು ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯ ದಿನ. ❤️💛
“ನಾವು ಮೌನದ ಭಾಷೆಯನ್ನು ಅರ್ಥ ಮಾಡಿಕೊಳ್ಳುವುದನ್ನು ಕಲೀದೇ ಇದ್ರೆ, ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಸೆನ್ಸಿಬಿಲಿಟಿ (Sensibility) ಹೋಗಿಬಿಡುತ್ತದೆ!”
✍️ #ಕೆ_ಪಿ_ಪೂರ್ಣಚಂದ್ರ_ತೇಜಸ್ವಿ
ರಾಜಕೀಯ ಮುತ್ಸದ್ದಿ, ಜನತಾ ಪರಿವಾರದ ಹಿರಿಯ ನಾಯಕರು,
ಮಾಜಿ ಕೃಷಿ ಸಚಿವರು ಹಾಗೂ ವೇಮಗಲ್ ಮಾಜಿ ಶಾಸಕರಾದ
ಪ್ರಾತಃಸ್ಮರಣೀಯ ದಿವಂಗತ ಶ್ರೀ ಸಿ. ಬೈರೇಗೌಡರ
24ನೇ ವರ್ಷದ ಪುಣ್ಯಸ್ಮರಣೆಯಂದು ಶತ ಶತ ಭಾವಪೂರ್ಣ ನಮನಗಳು.