Dear @BSNL_KTK officials. we don't have network here since a couple weeks. please take quick action before all people leave the network. Place- Village called "Shirlal and And Karambaru"
Dear @BSNL_KTK officials. we don't have network here since a couple weeks. please take quick action before all people leave the network. Place- Village called "Shirlal and And Karambaru"
@nalinkateel Very bad organised program. No proper seating arrangements. No good sound system. No drinking water facility. Thousands of people lost their umbrellas like me. Due to bad rules of u people. Karyakarthas will be asked by meeting attenders for sure.
@siddaramaiah@BJP4Karnataka@CTRavi_BJP ತಾವು ಸಾಲ ಮಾಡುವಾಗ ‘ಕೋವಿಡ್’ ಬಂದಿತ್ತೇ ? ಇಡೀ ದೇಶ ‘ಲಾಕ್ ಡೌನ್’ ಆಗಿತ್ತೇ ? ರಾಜ್ಯಗಳ ಗಡಿಗಳು ಬಂದಾಗಿತ್ತೇ ? ದೇಶಗಳ ನಡುವೆ ಆಮದು ನಿಂತಿತ್ತೇ ? ದೇಶಗಳ ಗಡಿ ಬಂದಾಗಿತ್ತೇ ?
ರಾಜ್ಯವು ಸಂಕಷ್ಟವಿಲ್ಲದ ಸಮಯದಲ್ಲಿ ತಾವು ಮಾಡಿದ ಸಾಲ ಯಾರಿಗೋಸ್ಕರ ?
ಇಟಲಿ ಮೇಡಂಗಾಗಿ���ೇ ಅಥವಾ ಅವರ ಮಗನಿಗಾಗಿಯೇ ?
#ಬುರುಡೆ
‘ Atal Sethu ‘ , the bridge over river Mandovi , Panaji , Goa . This is the kind of infrastructure that has been brought to Goa by successive BJP led govts . BJP is & will be the first choice of Goans fir stability & development . @BJP4Goa@DrPramodPSawant
ಶತಮಾನದ ಇತಿಹಾಸ ಇರುವ ತುಳು ಭಾಷೆಗೆ ಮಾನ್ಯತೆ ಸಿಗಲಿ, ತುಳುನಾಡ ದೈವಾರಾಧನೆಯಂತಹ ಸಂಸ್ಕೃತಿ ಸಂಪ್ರದಾಯವನ್ನು ಗೌರವಿಸಿ, ರಾಜಕೀಯ ಕೇವಲ ಅಧಿಕಾರಕ್ಕೆ ಸೀಮಿತವಾಗಿರದೆ ತುಳುನಾಡಿನ ಎಲ್ಲಾ ಬೇಡಿಕೆಗಳಿಗೆ ಮನ್ನಣೆ ನೀಡಿ, ತುಳುನಾಡನ್ನು, ತುಳು ಭಾಷೆ ಸಂಸ್ಕೃತಿ ಯನ್ನು ಮುಂದಿನ ಜನಾಂಗಕ್ಕೆ ಉಳಿಸುವ ಪ್ರಯತ್ನವಾಗಲಿ.
#TuluTo8thSchedule
ಶತಮಾನದ ಇತಿಹಾಸ ಇರುವ ತುಳು ಭಾಷೆಗೆ ಮಾನ್ಯತೆ ಸಿಗಲಿ, ತುಳುನಾಡ ದೈವಾರಾಧನೆಯಂತಹ ಸಂಸ್ಕೃತಿ ಸಂಪ್ರದಾಯವನ್ನು ಗೌರವಿಸಿ, ರಾಜಕೀಯ ಕೇವಲ ಅಧಿಕಾರಕ್ಕೆ ಸೀಮಿತವಾಗಿರದೆ ���ುಳುನಾಡಿನ ಎಲ್ಲಾ ಬೇಡಿಕೆಗಳಿಗೆ ಮನ್ನಣೆ ನೀಡಿ, ತುಳುನಾಡನ್ನು, ತುಳು ಭಾಷೆ ಸಂಸ್ಕೃತಿ ಯನ್ನು ಮುಂದಿನ ಜನಾಂಗಕ್ಕೆ ಉಳಿಸುವ ಪ್ರಯತ್ನವಾಗಲಿ.
#TuluTo8thSchedule
ಕರ್ನಾಟಕ ಏಕೀಕರಣದ ಸಮಯದಲ್ಲಿ, ತುಳುವರು ಸಹ ನಮ್ಮ ಜೊತೆ ಕೈ ಜೋಡಿ��ಿ ಚಳುವಳಿಯಲ್ಲಿ ಭಾಗವಹಿಸಿದನ್ನು ನಾವು ಎಂದಿಗೂ ಮರೆಯುವಂತಿಲ್ಲ..
ಬನ್ನಿ ತುಳುವಪ್ಪೆಗೆ ಸಿಗಬೇಕಾದ ಸಕಲ ಹಕ್ಕನ್ನು ಪಡೆಯುವಂತಾಗಲಿ ಎಂದು ಅವರೊಂದಿಗೆ ನಿಲ್ಲೋಣ...
ತುಳು ಭಾಷೆ 8 ನೇ ಪರಿಚ್ಚೇದಕ್ಕೆ ಸೇರಲಿ..
🙏🙏🙏
#TuluTo8thSchedule
ಜೈ ಕರ್ನಾಟಕ..💛❤️
ಕರ್ನಾಟಕ ಏಕೀಕರಣದ ಸಮಯದಲ್ಲಿ, ತುಳುವರು ಸಹ ನಮ್ಮ ಜೊತೆ ಕೈ ಜೋಡಿಸಿ ಚಳುವಳಿಯಲ್ಲಿ ಭಾಗವಹಿಸಿದನ್ನು ನಾವು ಎಂದಿಗೂ ಮರೆಯುವಂತಿಲ್ಲ..
ಬನ್ನಿ ತುಳುವಪ್ಪೆಗೆ ಸಿಗಬೇಕಾದ ಸಕಲ ಹಕ್ಕನ್ನು ಪಡೆಯುವಂತಾಗಲಿ ಎಂದು ಅವರೊಂದಿಗೆ ನಿಲ್ಲೋ���...
ತುಳು ಭಾಷೆ 8 ನೇ ಪರಿಚ್ಚೇದಕ್ಕೆ ಸೇರಲಿ..
🙏🙏🙏
#TuluTo8thSchedule
ಜೈ ಕರ್ನಾಟಕ..💛❤️
ಹದಿನೈದನೆಯ ಶತಮಾನದವರೆಗೆ ತನ್ನ ಸ್ವಂತ ಲಿಪಿಯನ್ನು ಹೊಂದಿದ್ದ ಭಾಷೆ ತುಳು. 19 ಲಕ್ಷಕ್ಕೂ ಅಧಿಕ ತುಳು ಮಾತೃಭಾಷಿಕರು ಆಡುವ ಹಾಗೂ ಮುಖ್ಯವಾಗಿ ದಕ್ಷಿಣ ಕನ್ನಡ,ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಮತ್ತು ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಕೆಲ ಭಾಗಗಳಲ್ಲಿ ವ್ಯವಹಾರದ ಭಾಷೆಯಾಗಿ ಬಳಸಲ್ಪಡುವ ಭಾಷೆ ತುಳು.
#TuluTo8thSchedule
1/2
ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ತುಳು ಭಾಷೆಯನ್ನು ಭಾರತ ಸಂವಿಧಾನದ 8ನೆಯ ಪರಿಚ್ಛೇದಕ್ಕೆ ಸೇರಿಸುವುದು ತುಳು ಭಾಷೆಯ, ಭಾಷಿಕರ ಸಂಸ್ಕೃತಿ ಹಾಗೂ ಸಾಂಸ್ಕೃತಿ��� ಅಸ್ಮಿತೆಯನ್ನು ಬೆಳೆಸುವಲ್ಲಿ ಹಾಗೆಯೇ ಇದು ತುಳು ಲಿಪಿಯ ಪುನರುತ್ಥಾನದಲ್ಲಿಯೂ ಪ್ರಮುಖ ಪಾತ್ರ ವಹಿಸಲಿದೆ.
#TuluTo8thSchedule
2/2
ಹದಿನೈದನೆಯ ಶತಮಾನದವರೆಗೆ ತನ್ನ ಸ್ವಂತ ಲಿಪಿಯನ್ನು ಹೊಂದಿದ್ದ ಭಾಷೆ ತುಳು. 19 ಲಕ್ಷಕ್ಕೂ ಅಧಿಕ ತುಳು ಮಾತೃಭಾಷಿಕರು ಆಡುವ ಹಾಗೂ ಮುಖ್ಯವಾಗಿ ದಕ್ಷಿಣ ಕನ್ನಡ,ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಮತ್ತು ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಕೆಲ ಭಾಗಗಳಲ್ಲಿ ವ್ಯವಹಾರದ ಭಾಷೆಯಾಗಿ ಬಳಸಲ್ಪಡುವ ಭಾಷೆ ತುಳು.
#TuluTo8thSchedule
1/2
ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವನ್ನು 8ನೇ ಪರಿಚ್ಛೇದದಲ್ಲಿ ಸೇರಿಸಲು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ.
18 ಲಕ್ಷಕ್ಕೂ ಹೆಚ್ಚು ಭಾಷಿಕರಿರುವ ತುಳುವಿಗೆ ಸಾಂಸ್ಕೃತಿಕ ಹಿನ್ನೆಲೆಯಿದೆ, ತುಳುವಿಗೆ ಅಧಿಕೃತ ಭಾಷಾ ಸ್ಥಾನಮಾನ ನೀಡುವುದರಿಂದ ಆ ಭಾಷೆಯ ಬೆಳವಣಿಗೆಗೆ ಅನುಕೂಲಕರವಾಗಲಿದೆ.
#TuluTo8thSchedule
Tulu is not only a language but also a culture & tradition with its own history.
Oldest available inscriptions in Tulu are from 14-15 century AD
Inscriptions also found at Ullur Subrahmanya Temple.
22 languages are in 8th schedule of Constitution. Govt should also include Tulu
ಶತಮಾನದ ಇತಿಹಾಸ ಇರುವ ತುಳು ಭಾಷೆಗೆ ಮಾನ್ಯತೆ ಸಿಗಲಿ, ತುಳುನಾಡ ದೈವಾರಾಧನೆಯಂತ ಸಂಸ್ಕೃತಿ ಸಂಪ್ರದಾಯವನ್ನು ಗೌರವಿಸಿ, ರಾಜಕೀಯ ಕೇವಲ ಅಧಿಕಾರಕ್ಕೆ ಸೀಮಿತವಾಗಿರದೆ ತುಳುನಾಡಿನ ಎಲ್ಲಾ ಬೇಡಿಕೆಗಳಿಗೆ ಮನ್ನಣೆ ನೀಡಿ, ತುಳುನಾಡನ್ನು, ತುಳು ಭಾಷೆ ಸಂಸ್ಕೃತಿ ಯನ್ನು ಮುಂದಿನ ಜನಾಂಗಕ್ಕೆ ಉಳಿಸುವ ಪ್ರಯತ್ನವಾಗಲಿ.
#TuluTo8thSchedule
ಪ್ರೀತಿಯ ಕನ್ನಡಿಗರಿಗೆ,
ನಾವು ತುಳುನಾಡಿನವರು ನಮ್ಮ ನೆಲದ ಭಾಷೆಯನ್ನು ಪ್ರೀತಿಸುತ್ತೇವೆ ಹಾಗೆಯೇ ಕನ್ನಡವನ್ನು ಗೌರವಿಸುತ್ತೇವೆ. ಆದರೆ ನೀವು ನಮ್ಮನ್ನು ಪ್ರತ್ಯೇಕವಾಗಿ ಕಾಣಬಲ್ಲಿರಾದರೆ ಆ ಪ್ರತ್ಯೇಕತೆಯನ್ನು, ಮಾನ್ಯತೆಯನ್ನು ನಾವು ಖಂಡಿತಾ ಬಲವಾಗಿ ಬಯಸುತ್ತೇವೆ.
#TuluTo8thSchedule