I have been thinking to put down why #FreeHinduTemples is important, with the story of @srigokarna temple!!
The thread may look bit lengthy, but it is very important for all of us to understand why it is important.
Deity & devotee: is temple! No role for govt here!
1/
@VishweshwarBhat@LiveLawIndia Is it justice? Jealousy has not left the 'great' Saints too. The least can be expected from a CJ when a great Peetha has shown such low intentions
#FreeHinduTemples
@VishweshwarBhat@LiveLawIndia#FreeHinduTemples I myself was part of ISO implementation team and there was clear message from Swamiji that processes should be as per industry standard with detailed activities
If detailing the activities and being transparent also a crime, no words to say anything
Does CJI’s recent Shrungeri visit bear any shadow on the outcome of the order, pertaining to Gokarna temple row, which is due for tomorrow? Justice SriKrishna’s presence though is intriguing! Will Justice Sri Krishna takeover the management of the Gokarna temple !? Curious.
@SriSamsthana ನಮಗೇನಾದರೂ ಪರವಾಗಿಲ್ಲ ....ಆದರೆ ನಮ್ಮ ಗುರುಗಳಿಗೇನೇನೂ ತೊಂದರೆ ಆಗಬಾರದೆಂಬ ಭಾವ ಶಿಷ್ಯರದ್ದಾದರೆ ...ಶಿಷ್ಯರ ಸೌಖ್ಯವೇ ಬಹು ಮುಖ್ಯ ಎಂಬ ಗುರುಗಳ ಭಾವ ...ಇದುವೇ ಗುರು_ಶಿಷ್ಯರ ಅವಿನಾಭಾವ ಸಂಬಂಧ _ಬಿಡಿಸಲಾರದ ಅನುಬಂಧ
@SriSamsthana ನಮ್ಮ ಗುರುದೇವರಿಗೆ ಏನೂ ಅಪಾಯ ಆಗಬಾರದೆಂಬ ತವಕ ಶಿಷ್ಯರಿಗೆ!
ಅದಕ್ಕೆ ಮಿಗಿಲಾಗಿ, ನಮ್ಮ ಶಿಷ್ಯರಿಗೆ ಕಿಂಚಿತ್ತೂ ಅಪಾಯವಾಗಬಾರದೆಂಬ ಅಪಾರ ಕಾಳಜಿ ನಮ್ಮ ಪ್ರೀತಿಯ ಶ್ರೀಸಂಸ್ಥಾನದವರಿಗೆ 🙏🙏
ಅಂತೂ ಇಂತೂ, ಇಂಥ ಗುರುಗಳನ್ನು ಗುರುಗಳಾಗಿ ಪಡೆದ ಧನ್ಯರೆಂದು ಸಾರಿ ಸಾರಿ ಹೇಳುತಿದೆ ಮನ!!
ಹೃದಯದ ಸಮಯ:
ಮಂಗನಕಾಯಿಲೆಯ ಮಹಾದುರಂತದ ಕೇಂದ್ರಸ್ಥಳವಾದ ಅರಳುಗೋಡಿಗೆ ಇಂದು ಭೇಟಿಯಿತ್ತೆವು; ಸಮೂಹ-ಸಂಕಟದಿಂದ ಪರಿಪೀಡಿತರಾದ ನಮ್ಮ ಜನರ ನಡುವೆ ಕುಳಿತು, ಅವರ ಕರುಣಕಥೆಯನ್ನು ಆಲಿಸಿದೆವು;
‘ಅದೇನು ಬಂದರೂ ಬರಲಿ, ಸಂತ್ರಸ್ತರ ಸಂರಕ್ಷಣೆಯನ್ನು ಮಾಡಿಯೇ ಮಾಡುವೆವು’ ಎಂದು ಸಂಕಲ್ಪಿಸಿದೆವು. ಅಂತರಾಳದಿಂದ ರೋಗಶಾಂತಿಯನ್ನು ಹಾರೈಸಿದೆವು.
ಶತಮಾನಗಳ ಬಳಿಕ ವಿಟ್ಲದ ಅರಸರ ‘ರಾಜದರ್ಬಾರ್’ ನಿನ್ನೆ ಕುಂಡಡ್ಕದಲ್ಲಿ ಮತ್ತೊಮ್ಮೆ ನಡೆಯಿತು; ಐತಿಹಾಸಿಕವಾದ ಈ ಮಹಾಕಾರ್ಯಕ್ರಮದಲ್ಲಿ ನಾವು ನಿನ್ನೆ ರಾಜಗುರುವಿನ ಸ್ಥಾನದಲ್ಲಿ ಭಾಗವಹಿಸಿದಾಗ- ಬಹುಕಾಲದ ಹಿಂದೆ ಕಡಿದು ಹೋಗಿದ್ದ ಶ್ರೀಮಠ ಮತ್ತು ವಿಟ್ಲದ ಅರಸೊತ್ತಿಗೆಯ ಕೊಂಡಿಯು ಪುನಃ ಕೂಡಿತು!
#ರಾಜದರ್ಬಾರ್
ಶಾಂತಿಯೇ ನಮ್ಮ ಬದುಕು; ಶಾಂತಿಗಾಗಿಯೇ ನಮ್ಮ ಬದುಕು; ಆದರೆ #Pulwama ದ ಪಾತಕಕ್ಕೆ ತಕ್ಕ ಪ್ರತೀಕಾರವನ್ನೆಸಗದಿದ್ದರೆ ಆ ಯೋಧರ ಆತ್ಮಕ್ಕೂ- ಈ ದೇಶದ ಅಂತರಾತ್ಮಕ್ಕೂ ನಿಜವಾದ ಶಾಂತಿಯು ಲಭಿಸದು!
#PulwamaAttack
@SriSamsthana ಇದು ಅವರ 'ಎತ್ತರ'ದ ವ್ಯಕ್ತಿತ್ವವನ್ನು ತೋರಿಸುತ್ತದೆ!
ಇತರರನ್ನು ಕೆಳಗೆ ಕೂರಿಸಿ ; ಅಪಮಾನಿಸುವವರು ಎಷ್ಟು 'ದೊಡ್ಡ'ವರಾದರೇನು? ನಿಜಕ್ಕೂ ಅಂಥವರು ದೊಡ್ಡವರಲ್ಲ... ನಿಜವಾದ ಸಣ್ಣವರು ಅವರು...
@SriSamsthana ಶ್ರೇಷ್ಠತೆ - ಕೃತಿಯಲ್ಲಿ~ಮಾತಿನಲ್ಲಿ ಎಂಬುದನ್ನು ನಿರೂಪಿಸಿದರಿವರು; ಸಂತ ಶ್ರೇಷ್ಠರುಗಳು!
ಒತ್ತಡದಿಂದಲೋ, ಮಾತ್ಸರ್ಯದಿಂದಲೋ, ಶಂಕರಪೀಠದ ಮೇಲೆ ಕುಳಿತೂ ಸುಳ್ಳಾಡುತ್ತಾ ತಮ್ಮ ಸ್ಥಾನವನ್ನು ತಾವೇ ಕುಗ್ಗಿಸಿಕೊಳ್ಳುವಂತಹವರ ಈ ಕಾಲಘಟ್ಟದಲ್ಲಿ ಇಂತಹಾ ಯತಿದ್ವಯರ ನಡೆ-ನುಡಿಗಳು ಆದರ್ಶ!