Top Tweets for #3rdClass_Movie
Song👉https://t.co/Qf2yiR4KjU
ಜೆಸ್ಸಿಗಿಫ್ಟ್ ಸಂಗೀತ ನೀಡಿ ಕೆ ಎಸ್ ಚಿತ್ರ ಅವರೊಂದಿಗೆ ಹಾಡಿರುವ "#3rd_ಕ್ಲಾಸ್ ಹಣೆ ಬರಹಕ್ಕೆ ಹೊಣೆ ಯಾರು?" ಚಿತ್ರದ "ದಯಮಾಡಿ ನನ್ನ ಪ್ರೀತಿಸು" ವಿಡಿಯೋ ಸಾಂಗ್ ಬಿಡುಗಡೆ ಆಗಿದೆ 😊👌
#NamCinema #3rdClass_Movie #Dayamadi

ಸಿನಿಮಾ ರಂಗಕ್ಕೆ ಪ್ರೇಕ್ಷಕರೇ ಸರ್ವಸ್ವ, ಪ್ರೇಕ್ಷಕರೇ ದೇವರು, ಪ್ರೇಕ್ಷಕರೇ ಆತ್ಮಬಂಧು, ಪ್ರೇಕ್ಷಕರ ಮೆಚ್ಚಿಸಲೆಂದೇ ಫಿಲಂ ಮಾಡೋದು. "3rd ಕ್ಲಾಸ್ - ಹಣೆಬರಹಕ್ಕೆ ಹೊಣೆ..?" ಚಿತ್ರ ನೋಡಿದ ಪ್ರೇಕ್ಷಕ ಪ್ರಭು ಏನಂತಾರೆ ನೀವೇ ನೋಡಿ 😊
#NamCinema #3rdClass_Movie #AudienceResponse
Jukebox : https://t.co/m4ABR2yqf2
ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿರುವ #3rd_ಕ್ಲಾಸ್ ಚಿತ್ರದ ಎಲ್ಲಾ ಹಾಡುಗಳು Jukebox ಮುಲಕ ನಿಮ್ಮ ಮುಂದೆ 🤗
#NamCinema #3rdClass_Movie #JukeBox

ರಾಜ್ಯದಾದ್ಯಂತ ಪ್ರದರ್ಶನ ಕಾಣುತ್ತಿರುವ ನಮ್ ಜಗದೀಶ್, ರೂಪಿಕಾ, ಅವಿನಾಶ್ ಅಭಿನಯದ #3rd_ಕ್ಲಾಸ್ - ಹಣೆಬರಹಕ್ಕೆ ಹೊಣೆ ಯಾರು? ಚಿತ್ರದ ಈ ಭಾವನಾತ್ಮಕ ದೃಶ್ಯ ನೋಡಿ 😊
#NamCinema #3rdClass_Movie #NamJagadeesh
ನಮ್ ಜಗದೀಶ್ ನಿರ್ಮಾಣ ಮಾಡಿ ನಾಯಕನಾಗಿ ನಟಿಸಿರುವ #3rd_ಕ್ಲಾಸ್ - ಹಣೆಬರಹಕ್ಕೆ ಹೊಣೆ ಯಾರು? ಚಿತ್ರ ಇಂದು ರಾಜ್ಯದಾದ್ಯಂತ ತೆರೆಕಂಡಿದೆ. ಹೊಸ ತಂಡದ ಹೊಸ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ 😊🙏
#NamCinema #3rdClass_Movie #ReleasedToday

Song👉https://t.co/t3uQ6F01Bq
ಈ ಶುಕ್ರವಾರ ತೆರೆಕಾಣಲಿರುವ ಸಂಜು ವೆಡ್ಸ್ ಗೀತಾ, ಮೈನಾ ಖ್ಯಾತಿಯ #ಜೆಸ್ಸಿಗಿಫ್ಟ್ ಸಂಗೀತ ನೀಡಿರುವ, ನಮ್ ಜಗದೀಶ್ - ರೂಪಿಕಾ ಅಭಿನಯದ "#3rd_ಕ್ಲಾಸ್ - ಹಣೆ ಬರಹಕ್ಕೆ ಹೊಣೆ ಯಾರು?" ಚಿತ್ರದ ಸೂಪರ್ ಹಿಟ್ ಗೀತೆ #ಹಾಯಾಗಿದೆ ಸಾಂಗ್ ನೋಡಿ ಶೇರ್ ಮಾಡಿ😘
#NamCinema #3rdClass_Movie #Hayagide

ಸೆವೆನ್ ಹಿಲ್ಸ್ ಸ್ಟುಡಿಯೋ ನಿರ್ಮಾಣದ, ಅಶೋಕ್ ದೇವ್ ನಿರ್ದೇಶನದ, ನಮ್ ಜಗದೀಶ್, ರೂಪಿಕಾ ಅಭಿನಯದ ಫ್ಯಾಮಿಲಿ ಎಂಟರ್ಟೈನರ್ "#3rd_ಕ್ಲಾಸ್ - ಹಣೆಬರಹಕ್ಕೆ ಹೊಣೆ ಯಾರು?" ಅಡಿ ಸಿನಿಮಾ ಬಿಡುಗಡೆಗೆ ಎರಡೇ ದಿನ ಬಾಕಿ 😊
#NamCinema #3rdClass_Movie #2DaystoGo
ನಮ್ ಜಗದೀಶ್, ರೂಪಿಕಾ ಅಭಿನಯದ ತಂದೆ ಮಗಳ ಬಾಂಧವ್ಯ ಅನಾವರಣಗೊಳಿಸುವ ಕೌಟುಂಬಿಕ ಹಿನ್ನೆಲೆಯ #3rd_ಕ್ಲಾಸ್ (ಹಣೆಬರಹಕ್ಕೆ ಹೊಣೆ ಯಾರು) ಅಡಿ ಬರಹ ಹೊಂದಿರುವ ಸಿನಿಮಾ ಬಿಡುಗಡೆಗೆ ಮೂರೇ ದಿನ ಬಾಕಿ 😊
#NamCinema #3rdClass_Movie #3DaystoGo
Song👉https://t.co/t5OtfTCXOg
ನಮ್ ಜಗದೀಶ್ ಸಿನಿಮಾ ನಿರ್ಮಾಣ ಮಾಡಿ, ಹೀರೋ ಆಗಿ ನಟಿಸಿರುವ "3rd ಕ್ಲಾಸ್ - ಹಣೆ ಬರಹಕ್ಕೆ ಹೊಣೆ..?" ಚಿತ್ರ ಬಿಡುಗಡೆಗೆ ಐದೇ ದಿನ ಬಾಕಿ. ಈ ಶುಕ್ರವಾರದಿಂದ ಸಮಾಜದಲ್ಲಿನ ಮೇಲು ಕೀಳು ಭಾವನೆಗಳಿಗೆ ಚಾಲೆಂಜ್ ಮಾಡಲು ಹೊಸ ಮಾಸ್ ಹೀರೋ ಎಂಟ್ರಿ ಆಗಲಿದೆ 😊👍
#NamCinema #3rdClass_Movie #Feb7Release
Song👉https://t.co/t5OtfTCXOg
ಗೆದ್ದವನ ದೃಷ್ಟಿಯಲ್ಲಿ ಬಿದ್ದವನೇ ಥರ್ಡ್ ಕ್ಲಾಸ್.. ಬಿದ್ದವನಿಗ೦ತೂ ಗೆದ್ದವನೇ ಥರ್ಡ್ ಕ್ಲಾಸ್....
ಈ ಶುಕ್ರವಾರ ತೆರೆಕಾಣುತ್ತಿರುವ "3rd ಕ್ಲಾಸ್" ಚಿತ್ರದ ಟೈಟಲ್ ಸಾಂಗ್ ಕೇಳಿ ಎಂಜಾಯ್ ಮಾಡಿ 😍
#NamCinema #3rdClass_Movie #Feb7Release

ಅಶೋಕ ದೇವ ನಿರ್ದೇಶನದಲ್ಲಿ ಮೂಡಿಬಂದಿರುವ, ನಮ್ ಜಗದೀಶ್ - ರೂಪಿಕಾ ಅಭಿನಯದ ಪಕ್ಕಾ ಕಮರ್ಷಿಯಲ್ ಫ್ಯಾಮಿಲಿ ಎಂಟರ್ಟೈನರ್ "#3rd_ಕ್ಲಾಸ್" - ಹಣೆ ಬರಹಕ್ಕೆ ಹೊಣೆ..? ಚಿತ್ರ ಫೆಬ್ರವರಿ 7ರಿಂದ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ 😘👍
#NamCinema #3rdClass_Movie #Feb7Release

ಅಶೋಕ್ ದೇವ್ ನಿರ್ದೇಶನದ, ನಮ್ ಜಗದೀಶ್, ರೂಪಿಕಾ ಅಭಿನಯದ ಫಸ್ಟ್ ಕ್ಲಾಸ್ ಫ್ಯಾಮಿಲಿ ಎಂಟರ್ಟೈನರ್ "3rd ಕ್ಲಾಸ್" ಚಿತ್ರ ಫೆಬ್ರವರಿ 7ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಿಗೆ ಬರುತ್ತಿದೆ 😊
#NamCinema #3rdClass_Movie #Feb7thRelease

ನಮ್ ಜಗದೀಶ್ ಅವರು ನಿರ್ಮಿಸಿ ನಟಿಸಿರುವ "ಥರ್ಡ್ ಕ್ಲಾಸ್, ಹಣೆ ಬರಹಕ್ಕೆ ಹೊಣೆ..? " ಚಿತ್ರತಂಡ ಒಂದು ಅಳಿವಿನಂಚಿನಲ್ಲಿದ್ದ ಕನ್ನಡ ಶಾಲೆಯನ್ನು ದತ್ತು ಪಡೆದು ಸುಸ್ಥಿತಿಗೊಳಿಸಿದೆ. ಇಂತಹ ಜನೋಪಯೋಗಿ ಕೆಲಸಕ್ಕೆ ಮುಂದಾಗುವ ತಂಡಕ್ಕೆ ನಿಮ್ಮ ಪ್ರೋತ್ಸಾಹವಿರಲಿ 😍✌️
#NamCinema #3rdClass_Movie #Feb7thRelease

ನಮ್ಮ ಸಮಾಜ ಬಡ, ಮಧ್ಯಮ ಮತ್ತು ಶ್ರೀಮಂತ ವರ್ಗವನ್ನು ಹೇಗೆ ನೋಡುತ್ತದೆ. ಈ ಮೂರು ವರ್ಗಗಳ ಸ್ಥಿತಿ-ಗತಿಗಳೇನು, ಎಂಬುದನ್ನು ಸಾಕಷ್ಟು ರಂಜನೀಯವಾಗಿ ತೋರಿಸಲು ಬರುತ್ತಿರುವ “ಥರ್ಡ್ ಕ್ಲಾಸ್’ ಚಿತ್ರ ಫೆಬ್ರವರಿ 7 ರಂದು ರಾಜ್ಯದಾದ್ಯಂತ ತೆರೆಕಾಣಲಿದೆ 😊
#NamCinema #3rdClass_Movie #Feb7thRelease

ಗೆದ್ದವನ ದೃಷ್ಟಿಯಲ್ಲಿ ಬಿದ್ದವನೇ ಥರ್ಡ್ ಕ್ಲಾಸ್.. ಬಿದ್ದವನಿಗ೦ತೂ ಗೆದ್ದವನೇ ಥರ್ಡ್ ಕ್ಲಾಸ್..
ಒಬ್ಬೊಬ್ಬರಿಗೆ ಒಂದೊಂದರಲ್ಲಿ ಸಿಕ್ಕುತ್ತೆ ಸಕ್ಸಸ್ಸು.. ಅವರವರಿಗೆ ಅವರವರೇ ಟಾಪು ಕ್ಲಾಸು..
"3rd ಕ್ಲಾಸ್" ಸಿನಿಮಾ ತಂಡ ಭರ್ಜರಿಯಾಗಿ ಪ್ರಚಾರ ಕಾರ್ಯ ನಡೆಸುತ್ತಿದೆ 😍
#NamCinema #3rdClass_Movie #PromotionalTour
Last Seen Hashtags on Sotwe
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.6M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers
