Top Tweets for #Feb7Release
Trailer👉https://t.co/69EJSb7a9q
ಕೋಡ್ಲು ರಾಮಕೃಷ್ಣ ಅವರ ನಿರ್ದೇಶನದ 90ರ ದಶಕದ ಬ್ಲಾಕ್ ಬಸ್ಟರ್ ಸಿನಿಮಾ #ಉದ್ಭವ ಸೀಕ್ವೆಲ್ #ಮತ್ತೆ_ಉದ್ಭವ ಈ ಶುಕ್ರವಾರ ತೆರೆಕಾಣುತ್ತಿದೆ. ಟ್ರೈಲರ್ ನೋಡಿ, ಸಿನಿಮಾ ಬಗ್ಗೆ ಡಿಸೈಡ್ ಮಾಡಿ 😊✌️
#NamCinema #MatteUdbhava #Feb7Release @pramodactor1 @MilanaNagaraj


Trailer👉https://t.co/q26DYvLKX3
ಮನೋಜ್ಞ ಅಭಿನಯಕ್ಕೆ ಹೆಸರಾದ ವಿಜಯರಾಘವೇಂದ್ರ ಅವರು #ಮಾಲ್ಗುಡಿ_ಡೇಸ್ ಚಿತ್ರದ ಮೂಲಕ ತಮ್ಮ ಅಭಿನಯ ಚಾತುರ್ಯವನ್ನು ಮತ್ತಷ್ಟು ದೊಡ್ಡಮಟ್ಟದಲ್ಲಿ ಜಗಜ್ಜಾಹೀರು ಮಾಡಲಿದ್ದಾರೆ. ಈ ವಾರ ಮಿಸ್ ಮಾಡದೆ ನೋಡಿ ಮಾಲ್ಗುಡಿ ಡೇಸ್ 😘
#NamCinema #MalgudiDays #Trailer #Feb7Release

ಹಿರಿಯ ನಿರ್ದೇಶಕರಾದ ಕೋಡ್ಲು ರಾಮಕೃಷ್ಣ ಅವರಿಂದ ಮತ್ತೊಂದು ಸದಭಿರುಚಿ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ, ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಮತ್ತು Love Mocktail ಖ್ಯಾತಿಯ ಮಿಲನ ನಾಗರಾಜ್ ಅಭಿನಯದ #ಮತ್ತೆ_ಉದ್ಭವ ಈ ಶುಕ್ರವಾರದಿಂದ ನಿಮ್ಮ ಮುಂದೆ 🤗✌️
#NamCinema #ಮತ್ತೆಉದ್ಭವ #MatteUdbhava #Feb7Release

ದಯವಿಟ್ಟು ನಮ್ಮ ಕನ್ನಡ ಜನ ಸ್ವಲ್ಪ ಎದ್ದೇಳಬೇಕು.. ಅಂತ ನಮ್ಮ ನಿಮ್ಮೆಲ್ಲರ ಪ್ರೀತಿಯ "ಡಿ ಬಾಸ್" ಜಂಟಲ್ಮ್ಯಾನ್ ಪ್ರಿ ರಿಲೀಸ್ ಇವೆoಟ್ ನಲ್ಲಿ ಹೇಳಿದ್ದು ಏಕೆ?.. ಈ ವಾರ ತೆರೆಕಾಣುತ್ತಿರುವ ಜೆಂಟಲ್ ಮ್ಯಾನ್ ಸಿನಿಮಾ ನಾವೇಕೆ ನೋಡಬೇಕು? ಈ ವಿಡಿಯೋ ನೋಡಿ ಗೊತ್ತಾಗುತ್ತೆ 🤗👌
#NamCinema #Gentleman2020 #Feb7Release @aanandaaudio
Trailer👉https://t.co/q26DYvLKX3
ಈ ಶುಕ್ರವಾರ ತೆರೆಕಾಣುತ್ತಿರುವ ವಿಜಯ ರಾಘವೇಂದ್ರ, ಗ್ರೀಷ್ಮಾ ಶ್ರೀಧರ್ ಅಭಿನಯದ #ಮಾಲ್ಗುಡಿ_ಡೇಸ್ ಟ್ರೈಲರ್ ನೋಡಿದರೆ ಈ ಸಿನಿಮಾನ ಥೀಯೇಟರ್ ನಲ್ಲಿ ನೋಡ್ಲೇಬೇಕು ಅನ್ಸೋದು ಖಂಡಿತ 👇✌️
#NamCinema #MalgudiDays #Trailer #Feb7Release

Trailer👉https://t.co/q26DYvLKX3
ಈ ಶುಕ್ರವಾರ ತೆರೆಕಾಣುತ್ತಿರುವ ವಿಜಯ ರಾಘವೇಂದ್ರ, ಗ್ರೀಷ್ಮಾ ಶ್ರೀಧರ್ ಅಭಿನಯದ #ಮಾಲ್ಗುಡಿ_ಡೇಸ್ ಟ್ರೈಲರ್ ಅನ್ನು ಒಮ್ಮೆ ನೋಡಿ. ಥಿಯೇಟರ್ ನಲ್ಲಿ ಸಿನಿಮಾ ನೋಡಲು ಫಿಕ್ಸಾಗಿ ಬಿಡಿ 🤗😍
#NamCinema #MalgudiDays #Feb7Release

Song👉https://t.co/t5OtfTCXOg
ನಮ್ ಜಗದೀಶ್ ಸಿನಿಮಾ ನಿರ್ಮಾಣ ಮಾಡಿ, ಹೀರೋ ಆಗಿ ನಟಿಸಿರುವ "3rd ಕ್ಲಾಸ್ - ಹಣೆ ಬರಹಕ್ಕೆ ಹೊಣೆ..?" ಚಿತ್ರ ಬಿಡುಗಡೆಗೆ ಐದೇ ದಿನ ಬಾಕಿ. ಈ ಶುಕ್ರವಾರದಿಂದ ಸಮಾಜದಲ್ಲಿನ ಮೇಲು ಕೀಳು ಭಾವನೆಗಳಿಗೆ ಚಾಲೆಂಜ್ ಮಾಡಲು ಹೊಸ ಮಾಸ್ ಹೀರೋ ಎಂಟ್ರಿ ಆಗಲಿದೆ 😊👍
#NamCinema #3rdClass_Movie #Feb7Release
Song👉https://t.co/t5OtfTCXOg
ಗೆದ್ದವನ ದೃಷ್ಟಿಯಲ್ಲಿ ಬಿದ್ದವನೇ ಥರ್ಡ್ ಕ್ಲಾಸ್.. ಬಿದ್ದವನಿಗ೦ತೂ ಗೆದ್ದವನೇ ಥರ್ಡ್ ಕ್ಲಾಸ್....
ಈ ಶುಕ್ರವಾರ ತೆರೆಕಾಣುತ್ತಿರುವ "3rd ಕ್ಲಾಸ್" ಚಿತ್ರದ ಟೈಟಲ್ ಸಾಂಗ್ ಕೇಳಿ ಎಂಜಾಯ್ ಮಾಡಿ 😍
#NamCinema #3rdClass_Movie #Feb7Release

Trailer👉https://t.co/q26DYvLKX3
ಈ ಶುಕ್ರವಾರ ತೆರೆಕಾಣುತ್ತಿರುವ ವಿಜಯ ರಾಘವೇಂದ್ರ, ಗ್ರೀಷ್ಮಾ ಶ್ರೀಧರ್ ಅಭಿನಯದ #ಮಾಲ್ಗುಡಿ_ಡೇಸ್ ಟ್ರೈಲರ್ ಅನ್ನ ಒಮ್ಮೆ ನೋಡಿ, ಲೋಕಾರ್ಪಣೆ ಮಾಡಿದ ಜಂಟಲ್ಮ್ಯಾನ್ ಆಕ್ಟರ್ ರಮೇಶ್ ಅರವಿಂದ್ ಅವರು ಏನು ಹೇಳಿದರೆಂದು ನೀವೇ ನೋಡಿ👇✌️
#NamCinema #MalgudiDays #Feb7Release @Ramesh_aravind
Trailer👉https://t.co/q26DYvLKX3
ವಿಜಯ ರಾಘವೇಂದ್ರ, ಗ್ರೀಷ್ಮಾ ಶ್ರೀಧರ್ ಅಭಿನಯದ #ಮಾಲ್ಗುಡಿ_ಡೇಸ್ ಟ್ರೈಲರ್ ನೋಡಿದ ಮೇಲೆ ಸಿನಿಮಾ ಬಗ್ಗೆ ಈವರೆಗೆ ಸಿನಿಪ್ರಿಯರಿಗೆ ಇದ್ದ ಒಳ್ಳೆಯ ಅಭಿಪ್ರಾಯ ದುಪ್ಪಟ್ಟಾಗಿದೆ. ಫೆಬ್ರವರಿ 7ಕ್ಕೆ ಥೀಯೇಟರ್ ಕಡೆ ಬರೋಕೆ ಫಿಕ್ಸ್ ಆಗಿಬಿಡಿ 👌✌️
#NamCinema #MalgudiDays #Trailer #Feb7Release

Trailer👉https://t.co/q26DYvLKX3
ಕೆಲವು ಕಥೆಗಳು ಅಂತ್ಯದಿಂದಲೇ ಪ್ರಾರಂಭವಾಗುತ್ತವೆ... ಫೆಬ್ರವರಿ 7ರಂದು ತೆರೆಕಾಣುತ್ತಿರುವ ಒಳ್ಳೆಯ ನಿರೀಕ್ಷೆಯ ಸಿನಿಮಾ #ಮಾಲ್ಗುಡಿ_ಡೇಸ್ ಟ್ರೈಲರ್ ಸಿನಿಮಾ ಬಗ್ಗೆ ಮತ್ತಷ್ಟು ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕುತ್ತಿದೆ 👌✌️
#NamCinema #MalgudiDays #Trailer #Feb7Release

ಅಶೋಕ ದೇವ ನಿರ್ದೇಶನದಲ್ಲಿ ಮೂಡಿಬಂದಿರುವ, ನಮ್ ಜಗದೀಶ್ - ರೂಪಿಕಾ ಅಭಿನಯದ ಪಕ್ಕಾ ಕಮರ್ಷಿಯಲ್ ಫ್ಯಾಮಿಲಿ ಎಂಟರ್ಟೈನರ್ "#3rd_ಕ್ಲಾಸ್" - ಹಣೆ ಬರಹಕ್ಕೆ ಹೊಣೆ..? ಚಿತ್ರ ಫೆಬ್ರವರಿ 7ರಿಂದ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ 😘👍
#NamCinema #3rdClass_Movie #Feb7Release

Another poster from #VaraneAvashyamund
Official Teaser : https://t.co/sEvejwInYz
Mullapoove Song : https://t.co/H13LGxmUO7
Nee Vaa En Aarumukha Song : https://t.co/SAx33LsIIe
@dqswayfarerfilm @kalyanipriyan #SureshGopi #Shobana
#Feb7Release

Varane Avashyamund Latest stills
#Feb7Release
#dulquer #sureshgobi
#anoopsathyan #shobana
#kalyani #wayfarerfilms
@dulQuer @kalyanipriyan @homescreenent @DQsWayfarerFilm

Song👉https://t.co/Qz8kx4V0qI
ಕಿಶೋರ್ ಮೂಡಬಿದ್ರೆ ನಿರ್ದೇಶನದ, ವಿಜಯ ರಾಘವೇಂದ್ರ ಅಭಿನಯದ #ಮಾಲ್ಗುಡಿ_ಡೇಸ್ ಚಿತ್ರದ "ಊರೊಂದು ಕರೆದಂತೆ, ಹಿಂದೇನೊ ಮರೆತಂತೆ" ಹಾಡು ಬಿಡುಗಡೆ ಆದ ಎರಡೇ ದಿನದಲ್ಲಿ 1 ಲಕ್ಷ ವ್ಯೂಸ್ ಪಡೆದು ಜನಪ್ರಿಯವಾಗಿದೆ 😊
#NamCinema #MalgudiDays2020 #Feb7Release

Song👉https://t.co/Qz8kx4V0qI
ವಿಜಯ ರಾಘವೇಂದ್ರ ಅಭಿನಯದ #ಮಾಲ್ಗುಡಿ_ಡೇಸ್ ಚಿತ್ರದ ಮೊದಲ ಹಾಡು "ಊರೊಂದು ಕರೆದಂತೆ, ಹಿಂದೇನೊ ಮರೆತಂತೆ" ಬಿಡುಗಡೆ ಮಾಡಿ ಹಾಡಿನ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು ಕರುನಾಡ ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ 😊
#NamCinema #MalgudiDays2020 #Feb7Release
Song👉https://t.co/Qz8kx4Dpza
"ಊರೊಂದು ಕರೆದಂತೆ, ಹಿಂದೇನೊ ಮರೆತಂತೆ"
ವಿಜಯ ರಾಘವೇಂದ್ರ ಅಭಿನಯದ #ಮಾಲ್ಗುಡಿ_ಡೇಸ್ ಚಿತ್ರದ ಈ ಮೊದಲ ಹಾಡು, ರಘು ದೀಕ್ಷಿತ್ ಗಾಯನದಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಸಿಕ್ಕಿರುವ ಸಂಗೀತ ವಾದನ ದಂತಿದೆ 🤗👌
*ಊರಿನ ನೆನಪು ಬರೀ ನೆನಪಲ್ಲ...*
#NamCinema #MalgudiDays2020 #Feb7Release
Last Seen Hashtags on Sotwe
anxiouspanda
Seen from United States
uk Gilf
Seen from United Kingdom
夏五
Seen from Ecuador
sprunkigray
Seen from United States
solo #ride
teenageee)(
Seen from United Kingdom
tamil incest
Seen from India
deniednanonmv
Seen from United States
blowjob
Seen from United States
lucy
Seen from United States
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers









