Top Tweets for #AABElection
ಯಶಸ್ವಿಯಾಗಿ ನೆರವೇರಿದ ಬೆಂಗಳೂರು ವಕೀಲರ ಸಂಘದ ಚುನಾವಣೆ
ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಹೆಗಲಿಗೆ ಹೆಗಲು ಕೊಟ್ಟು ಹಗಲಿರುಳು ದುಡಿದ ನನ್ನೆಲ್ಲ ಆತ್ಮೀಯ ವಕೀಲ ಮಿತ್ರರಿಗೆ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ತುಂಬ�� ಹೃದಯದ ಧನ್ಯವಾದಗಳು
#teamAPR #aabelection #onceagainAPR #APRforAAB

ಅಭಿವೃದ್ಧಿಯೇ ನನ್ನ ಮೂಲ ಮಂತ್ರ.
ಇಂದು ನಡೆಯುತ್ತಿರುವ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಕ್ರಮ ಸಂಖ್ಯೆ 4ಕ್ಕೆ ಮತ ನೀಡಿ.
ಸಂಘದ ಅಭಿವೃದ್ಧಿಗೆ ಮುನ್ನುಡಿ ಬರೆಯಿರಿ.
#VoteforAPR #teamAPR #aabelection #onceagainAPR #APRforAAB
ಪಿಡಬ್ಲ್ಯೂಡಿ ಇಲಾಖೆಯಿಂದ ಸಿಟಿ ಸಿವಿಲ್ ಕೋರ್ಟಿನಲ್ಲಿ ನಿರ್ಮಿಸಿದ ಹೈಟೆಕ್ ಟಾಯ್ಲೆಟ್ ಅನ್ನು ಸ್ವಂತ ಹಣದಿಂದ ನಿರ್ಮಿಸಿದ್ದೇವೆ ಎಂದು ಹೇಳುತ್ತಿರುವ ಮಾಜಿ ಅಧ್ಯಕ್ಷರೇ ನಿಮಗೆ ನೈತಿಕತೆ ಇದೆಯೇ ?
ಉತ್ತರಿಸಿ.….
#VoteforAPR #teamAPR #aabelection #APRforAAB #onceagainAPR
ನ್ಯಾಷನಲ್ ಲಾ ಸ್ಕೂಲ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಕನ್ನಡದವರಿಗೆ ಶೇ.50 ರಷ್ಟು ಸೀಟು ನೀಡಬೇಕು ಎಂದು ಹೋರಾಟ ಮಾಡುತ್ತಿದ್ದೇನೆ.
ವಕೀಲರ ಹಿತಾಸಕ್ತಿಯನ್ನೇ ಧ್ಯೇಯವಾಗಿಟ್ಟುಕೊಂಡಿರುವ ನನಗೆ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ��ತ ನೀಡಿ ಗೆಲ್ಲಿಸಿ.
ಕ್ರಮ ಸಂಖ್ಯೆ 4ಕ್ಕೆ ಮತ, ವಕೀಲರಿಗೆ ಹಿತ.
#VoteforAPR #teamAPR #aabelection
ನನ್ನ ಗೆಲುವು ನಿಮ್ಮ ಗೆಲುವಾಗಲಿ, ನಿಮ್ಮ ಗೆಲುವು ವಕೀಲ ಸಮುದಾ��ದ ಗೆಲುವಾಗಲಿದೆ. 24x7 ಕೆಲಸ ಮಾಡುವ ಭರವಸೆ ನೀಡುತ್ತೇನೆ.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನ್ನನ್ನು ಬೆಂಬಲಿಸಿ, ಕ್ರಮ ಸಂಖ್ಯೆ 4 ಕ್ಕೆ ಮತ ನೀಡಿ.
#VoteforAPR #teamAPR #aabelection #onceagainAPR #APRforAAB
ಸಂಘಕ್ಕಾಗಿ, ವಕೀಲರಿಗಾಗಿ ದುಡಿಯುವ ಎ.ಪಿ.ರಂಗನಾಥ್ ಅವರಿಗೆ ನಮ್ಮ ಮತ.
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನಗೆ ಬೆಂಬಲ ಸೂಚಿಸುತ್ತಿರುವ ವಕೀಲರು.
ನಿಮ್ಮ ಬೆಂಬಲ ನನ್ನ ಶಕ್ತಿಯನ್ನು ದುಪ್ಪಟ್ಟುಗೊಳಿಸಿದೆ.
ತಪ್ಪದೇ ಕ್ರಮ ಸಂಖ್ಯೆ 4ಕ್ಕೆ ಮತ ಚಲಾಯಿಸಿ.
#VoteforAPR #teamAPR #aabelection
ನಿಮ್ಮೆಲ್ಲರ ಬೆಂಬಲ ನನ್ನ ಧ್ಯೇಯಕ್ಕೆ ಮತ್ತಷ್ಟು ಬಲ ತುಂಬಿದೆ.
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನ್ನ ಪರವಾಗಿ, ಪ್ರೀತಿಯ ವಕೀಲರ ಮಿತ್ರರು ಮತಯಾಚಿಸಿರುವ ಕ್ಷಣ.
ನಿಮ್ಮ ಅಮೂಲ್ಯ ಮತ ಕ್ರಮ ಸಂಖ್ಯೆ 4ಕ್ಕಿರಲಿ.
#VoteforAPR #teamAPR #aabelection #onceagainAPR #APRforAAB
ಬೆಂಗಳೂರು ವಕೀಲರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಯೂನಿಟ್ ನಲ್ಲಿ ಸಭೆ ನಡೆಸಿ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನಗೆ ಮತ ಚಲಾಯಿಸುವಂತೆ ವಕೀಲ ಮಿತ್ರರಲ್ಲಿ ಮನವಿ ಮಾಡಿದೆ.
ಸಂಘದ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ರಮ ಸಂಖ್ಯೆ 4ಕ್ಕೆ ಮತ ಚಲಾಯಿಸಿ.
#VoteforAPR #teamAPR #aabelection #APRforAAB

ಇಂದು ಬೆಂಗಳೂರಿನ ಮಾಯೋ ಹಾಲ್ ನಲ್ಲಿ ವಕೀಲ ಮಿತ್ರರನ್ನು ಭೇಟಿಯಾಗಿ, ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿರುವ ನನಗೆ ಮತ ಚಲಾಯಿ��ುವಂತೆ ಮನವಿ ಮಾಡಿದೆ.
ವಕೀಲರ ಹಿತಕ್ಕಾಗಿ, ಸಂಘದ ಅಭಿವೃದ್ಧಿಗಾಗಿ ಕ್ರಮ ಸಂಖ್ಯೆ 4ಕ್ಕೆ ಮತ ಚಲಾಯಿಸಿ.
#VoteforAPR #teamAPR #aabelection #APRforAAB #onceagainAPR

ಬೆಂಗಳೂರು ವಕೀಲರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ಇಂದು ಸಿವಿಲ್ ಕೋರ್ಟ್ ಯೂನಿಟ್ ನಲ್ಲಿ ಪ್ರೀತಿಯ ವಕೀಲ ಮಿತ್ರರನ್ನು ಭೇಟಿಯಾಗಿ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನಗೆ ಮತ ಚಲಾಯಿಸುವಂತೆ ಮನವಿ ಮಾಡಿದೆ.
ಕ್ರಮ ಸಂಖ್ಯೆ 4 ಕ್ಕೆ ಮತ ಚಲಾಯಿಸಿ, ಸಂಘದ ಪ್ರಗತಿಗೆ ನನ್ನೊಂದಿಗೆ ಜೊತೆಯಾಗಿ.
#VoteforAPR #teamAPR #aabelection

ವಕೀಲ ಮಿತ್ರರು ಹಾಗೂ ಆತ್ಮೀಯರಾದ ಶ್ರೀ ಪ್ರಸನ್ನ ಅವರಿಗೆ ಜನ್ಮದಿನದ ಶುಭಾಶಯ ಕೋರಿದೆನು.
#VoteforAPR #teamAPR #aabelection #onceagainAPR #APRforAAB

ಸಂಘದ ಪ್ರಗತಿಗಾಗಿ ಮತ ನೀಡಿ.
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಹಿನ್ನೆಲೆಯಲ್ಲಿ ಇಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣದಲ್ಲಿ ವಕೀಲ ಮಿತ್ರರನ್ನು ಭೇಟಿಯಾಗಿ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನನಗೆ ಮತ ನೀಡುವಂತೆ ಮನವಿ ಮಾಡಿದೆ.
ಕ್ರಮ ಸಂಖ್ಯೆ 4 ಕ್ಕೆ ಮತ ವಕೀಲರ ಸಂಘಕ್ಕೆ ಹಿತ.
#VoteforAPR #teamAPR #aabelection

ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಮಯೊ ಹಾಲ್ ಕೋರ್ಟ್ ಯೂನಿಟ್ ��ಲ್ಲಿ ವಕೀಲ ಮಿತ್ರರನ್ನು ಭೇಟಿಯಾಗಿ, ಮತ ಯಾಚಿಸಿದೆ.
ಕ್ರಮ ಸಂಖ್ಯೆ 4 ಕ್ಕೆ ಮತ ಚಲಾಯಿಸಿ, ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ನನ್ನೊಂದಿಗೆ ಹೆಜ್ಜೆ ಹಾಕಿ.
#VoteforAPR #teamAPR #aabelection #APRforAAB

ವಕೀಲರ ಮಿತ್ರರು ಹಾಗೂ ಆತ್ಮೀಯರಾದ ಶ್ರೀ ಮಂಜುನಾಥ್ ಅವರಿಗೆ ಜನ್ಮದಿನದ ಶುಭಾಶಯ ಕೋರಿದೆನು.
#VoteforAPR #teamAPR #aabelection #onceagainAPR #APRforAAB

ವಕೀಲರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಎ.ಪಿ.ರಂಗನಾಥ್ ಅವರನ್ನು ಗೆಲ್ಲಿಸಬೇಕು.
ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ��ುವ ನನ್ನ ಪರವಾಗಿ ವಕೀಲ ಮಿತ್ರರು ಮತಯಾಚಿಸಿದ ಕ್ಷಣ...
ಕ್ರಮ ಸಂಖ್ಯೆ 4 ಕ್ಕೆ ಮತ ಚಲಾಯಿಸಿ, ಪ್ರಗತಿಗೆ ಜೊತೆಯಾಗಿ.
#VoteforAPR #teamAPR #aabelection #APRforAAB
ವಕೀಲರಾಗಿದ್ದ ಜೀವಾ ಅವರ ಆತ್ಮಹತ್ಯೆ ಪ್ರಕರಣಕ್ಕೆ ನ್ಯಾಯ ದೊರಕಿಸುವಂತೆ ಇಂದು ಪ್ರತಿಭಟನೆ ಕೈಗೊಳ್ಳಲಾಯಿತು. ಜೀವಾ ಅವರ ಸಾವಿಗೆ ಕಾರಣರಾದ DYSP ಕನಕಲಕ್ಷ್ಮಿಯವರನ್ನು ಬಂಧಿಸಿ ಜೀವಾ ಕುಟುಂಬಕ್ಕೆ ನ್ಯಾಯ ದೊರಕಿಸುವಂತೆ ಒತ್ತಾಯಿಸಿ ಈ ಪ್ರತಿಭಟನೆ ಕೈಗೊಳ್ಳಲಾಯಿತು.
#VoteforAPR #teamAPR #aabelection #APRforAAB #onceagainAPR

ಎಎಬಿ ಚುನಾವಣೆ ಫೆ.16ಕ್ಕೆ
ಬೆಂಗಳೂರು ವಕೀಲರ ಸಂಘದ ಚುನಾವಣೆಯನ್ನು ಫೆಬ್ರವರಿ 16ರಂದು ನಡೆಸಲು ನಿರ್ಧರಿಸಿರುವ ಉನ್ನತಾಧಿಕಾರ ಸಮಿತಿ. ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಉಮೇದುವಾರಿಕೆ ಹಿಂಪಡೆಯಲು ಫೆಬ್ರವರಿ 6 ಕೊನೆಯ ದಿನವಾಗಿದೆ.
@VivekSReddy9 @APRanganath #AABElection

Advocates Association Bengaluru Election 2025-28
Empower our profession with your vote.
Together, we can cultivate leadership that listens to and acts upon the needs of our community.
#VoteforAPR #teamAPR #aabelection #onceagainAPR #APRforAAB

ಬೆಂಗಳೂರು ವಕೀಲರ ಸಂಘದ ಚುನಾವಣೆ ದಿನಾಂಕ ಬದಲಾವಣೆ
ಫೆಬ್ರವರಿ 2 ರಂದು ನಡೆಯಬೇಕಾಗಿದ್ದ ��ೆಂಗಳೂರು ವಕೀಲರ ಸಂಘದ ಚುನಾವಣೆ ಫೆಬ್ರವರಿ 16 ರಂದು ನಡೆಯಲಿದೆ
ದಿನಾಂಕ: 16-02-2025
ಸಮಯ: ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ
ಸ್ಥಳ: ಬೆಂಗಳೂರು ಸಿಟಿ ಸಿವಿಲ್ ಕೋರ್ಟ್
#VoteforAPR #teamAPR #aabelection #APRforAAB #onceagainAPR

Advocates Association Bengaluru Election 2025-28
Advocates play a vital role in maintaining the rule of law and justice.
Leadership should focus on addressing their challenges and enhancing their growth.
#VoteforAPR #teamAPR #aabelection #onceagainAPR #APRforAAB

Most Popular Users

Elon Musk 
@elonmusk
240.9M followers

Barack Obama 
@barackobama
119.2M followers

Donald J. Trump 
@realdonaldtrump
111.8M followers

Cristiano Ronaldo 
@cristiano
111.4M followers

Narendra Modi 
@narendramodi
107M followers

Rihanna 
@rihanna
97.9M followers

NASA 
@nasa
92.2M followers

Justin Bieber 
@justinbieber
91.1M followers

KATY PERRY 
@katyperry
88.1M followers

Taylor Swift 
@taylorswift13
82M followers

Lady Gaga 
@ladygaga
73.5M followers

Virat Kohli 
@imvkohli
70.6M followers

Kim Kardashian 
@kimkardashian
70M followers

YouTube 
@youtube
68.7M followers

Bill Gates 
@billgates
64.1M followers

Neymar Jr 
@neymarjr
63.4M followers

The Ellen Show
@theellenshow
62.4M followers

CNN 
@cnn
61.9M followers

Selena Gomez 
@selenagomez
61.2M followers

X 
@x
60.8M followers






















