Top Tweets for #Alnavar
ಅಳ್ನಾವರದಲ್ಲಿ ನಾಲ್ಕು ಗಂಟೆಗೂ ಹೆಚ್ಚು ರೈಲುಗಳ ನಿಲುಗಡೆ
#Karnataka #Dharwad #Alnavar #IndianRailways #TrainDelay #RailwayNews
https://t.co/pPxBw5lG0n
₹17.20 ಕೋಟಿ ವೆಚ್ಚದಲ್ಲಿ ಅಳ್ನಾವರ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಪ್ರಧಾನಿ ಮೋದಿ ಲೋಕಾರ್ಪಣೆ
Click for Complete Details: https://t.co/lX3xcqGGmZ
#PMModi #Alnavar #RailwayStation #Dharwad

ನವೀಕರಣಗೊಂಡ ರಾಜ್ಯದ 4 ರೈಲು ನಿಲ್ದಾಣಗಳು ಜುಲೈ 17ರಂದು ಲೋಕಾರ್ಪಣೆ; ಅತ್ಯಾಧುನಿಕ ಸೌಲಭ್ಯ
https://t.co/T4ycE6xORj
#Badami #Koppal #Bantwal #Alnavar #IndianRailways

ಇಂದು ಪ್ರಕಟವಾದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ನಮ್ಮ ಕಲಘಟಗಿ ಮತಕ್ಷೇತ್ರದ ಕಲಘಟಗಿ ಹಾಗೂ ಅಳ್ನಾವರ ತಾಲೂಕುಗಳ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಅಮೋಘ ಸಾಧನೆಗೆ ಕಾರಣರಾದ ಎರಡೂ ತಾಲೂಕುಗಳ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳು.
#SSLCresults #Karnataka #Kalaghatagi #Alnavar


Dandeli to Alnavar wildlife train journey 🚆🌳
Baloon burts ,Musical track feel, dense forest views, peacocks, ponds & endless greenery 🌼🦚
Nature at its absolute best 💚
#Dandeli #Alnavar #WildlifeTrain #IncredibleIndia
Watch the full video on Youtube
https://t.co/XCiSd08Njq
ಅಳ್ನಾವರ ಪಟ್ಟಣ ಪಂಚಾಯತ್ ಕಚೇರಿಯಲ್ಲಿ ಇಂದು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ್ ಪಾಟೀಲ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
#Alnavar

ಕಲಘಟಗಿ ಹಾಗೂ ಅಳ್ನಾವರ ತಾಲೂಕುಗಳ ಟೆನೆಂಟ್ ಕೋ- ಆಫ್ ಫಾರ್ಮಿಂಗ್ ಸೊಸೈಟಿಗಳ ಜಮೀನುಗಳ ಮತ್ತು ಅರಣ್ಯ ಹಕ್ಕು ಕಾಯಿದೆ (ಎಫ್. ಆರ್. ಎ) ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು.
#Dharwad #Alnavar #Kalaghatagi

ಅಳ್ನಾವರ ಪಟ್ಟಣದ ಇಂದಿರಾ ನಗರದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಲಾಯಿತು.
ಈ ಅನ್ನ ಕುಟೀರ ದಿನನಿತ್ಯ ನೂರಾರು ಬಡವರ ಹಸಿವು ನೀಗಿಸಲಿದೆ. ಈ ಮೂಲಕ ಅಳ್ನಾವರ ಭಾಗದ ಜನರ ಬಹು ದಿನಗಳ ಬೇಡಿಕೆ ಈಡೇರಿಸಿದ ಸಮಾಧಾನ ನನ್ನದು.
#Alnavar #IndiraCanteen

ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
#SantoshLad #farmerLeader #FarmLoan #LoanWaiver #ManmohanSingh #Telangana #MaharashtraAssemblyPolls #Alnavar #Dharwad
https://t.co/eOh58gyqoF
ನಮ್ಮ ಕಲಘಟಗಿ ವಿಧಾನಸಭಾ ಕ್ಷೇತ್ರದ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದ ಇಂದಿರಮ್ಮನ ಕೆರೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು.
ನಮ್ಮ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸಿ, ಅನ್ನದಾತರಿಗೆ ನೆರವಾಗುವ ನನ್ನ ಪ್ರಯತ್ನಕ್ಕೆ ಇದು ಮತ್ತೊಂದು ಮೈಲಿಗಲ್ಲಾಗಲಿದೆ.
#Dharwad #Kalaghatagi #Alnavar

I am grateful to the domestic workers despite the heavy rains they came to collect garbage. Let's take a moment to thank them heartily. THANK YOU THANK YOU THANK YOU 🙏❤️
#Alnavar #dharwad #Hubli @CMofKarnataka


ಅಳ್ನಾವರ ತಾಲ್ಲೂಕು ಪಂಚಾಯಿತಿ ವತಿಯಿಂದ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದೆ. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ನಿರ್ದೇಶನ ನೀಡಿದೆ.
#Alnavar

#Alnavar, #Ghataprabha, #Gokak Road railway stations to redeveloped under Amrit Bharat Station Scheme - All About Belgaum https://t.co/ELQuXYrHFJ
Santosh Lad Visit Alnavar kambaraganavi bridge |ಅಳ್ನಾವರd ಕಂಬಾರಗಣವಿ ಸೇತುವೆ ವೀಕ್ಷಣೆ ಬಳಿಕ ಸಂತೋಷ ಲಾಡ್ ರಿಯಾಕ್ಷನ್
#santoshlad #minisersantoshlad #alnavar #bridge #labourminister
https://t.co/tp7Ha9XmMg
ಅಳ್ನಾವರ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಮಾಯ, ಕಸದ ರಾಶಿ, ಗಬ್ಬುನಾತ!
#Dharwad #hubballi #alnavar #busstation #mess #stink #kannadanews #today
https://t.co/bJX0hKDcJr
ನಮ್ಮ ಕಲಘಟಗಿ-ಅಳ್ನಾವರ ವಿಧಾನಸಭಾ ಕ್ಷೇತ್ರದ ಮಹತ್ವಾಕಾಂಕ್ಷಿ 'ಬೇಡ್ತಿ ನಾಲಾ ಯೋಜನೆ' ಕಾಮಗಾರಿಯ ವೇಗ ಹೆಚ್ಚಿಸುವ ಪ್ರಯತ್ನದಲ್ಲಿದ್ದೇನೆ!
ಒಮ್ಮೆ ಈ ಯೋಜನೆ ಪೂರ್ಣಗೊಂಡು ಲೋಕಾರ್ಪಣೆಯಾದರೆ ಈ ಭಾಗದ ನೀರಿನ ಬವಣೆಗೆ ಪರಿಹಾರ ಸಿಕ್ಕಂತಾಗುತ್ತದೆ!
#BedtiNalaProject #Kalaghatagi #Alnavar #Dharwad
Last Seen Hashtags on Sotwe
nolimits #omegle filter:native_video
Seen from Argentina
gay #borutouzumaki
Seen from Italy
บางวัว
Seen from Thailand
omegle()******** filter:videos
Seen from Germany
bait bait
Seen from United States
ometv brasil
Seen from Argentina
shhimmagurdy
Seen from United States
teeNager
Seen from Pakistan
最后一代
Seen from Indonesia
踩踏
Most Popular Users

Elon Musk 
@elonmusk
241.2M followers

Barack Obama 
@barackobama
119.1M followers

Cristiano Ronaldo 
@cristiano
112.9M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.3M followers

NASA 
@nasa
92.3M followers

Justin Bieber 
@justinbieber
91.5M followers

KATY PERRY 
@katyperry
89M followers

Taylor Swift 
@taylorswift13
82.9M followers

Lady Gaga 
@ladygaga
74.4M followers

Virat Kohli 
@imvkohli
71.9M followers

Kim Kardashian 
@kimkardashian
70.5M followers

YouTube 
@youtube
68.8M followers

Neymar Jr 
@neymarjr
64.9M followers

Bill Gates 
@billgates
64.6M followers

The Ellen Show
@theellenshow
62.4M followers

Selena Gomez 
@selenagomez
62.1M followers

CNN 
@cnn
61.8M followers

X 
@x
60.8M followers
























