Top Tweets for #AlteredLyrics
ಅದೇ ಕಣ್ಣು ಅದೇ ಕಣ್ಣು
R ಬಾಸ್ನ ನೋಡುತಿದೆ,
ಕಥೆಯ ಬರೆಯುತಿದೆ
🫢🫢🫢🫢
#Alteredlyrics
ಈ ತಾಪವಾ ತಾಳೇನು
ಸೆಕೆಯಲ್ಲಿ ಅಡುಗೆಯ ಮಾಡೇನು
ಮಳೆರಾಯಾssss
ನಿನಗಾಗಿ ಎಲ್ಲರೂ ಕಾದಿರುವರು
ತಂಪಾಗಲೆಂದು ಹಾತೊರೆದಿಹರು
ದಯೆತೊರೆಯಾssss
#alteredlyrics
@haage_summane ಮೊದಲ ಪುಟಕು.. ಕೊನೆಯ ಪುಟಕು..
ನಡುವೆ ಇಲ್ಲಾ ಅಂತರ....
ಬಂದು ಹೋಗುವ season ಸಾವಿರ, ನಮ್ಮ ಬಂಧ ನಿರಂತರ
#RCBfan #alteredlyrics
When Raghavendra Rajkumar and Malashree are novice java programmers, they would probably sing
ನೀ java ನುಡಿಯಲೆ ನನ್ನಾಣೆ null-e
ಪ್ರೀತಿಯ range-u ಚೆಲ್ಲಿದೆ...
SunJ ಯು ಜಾರುತಲಿದೆ ಆರೇಕಲ್ ಬೀಸುತಲಿದೆ...
#alteredLyrics
@Glasto_ @SpaceRidersXYZ 🎶 I Won’t Deny It.. I’m A STRAIGHT RIDER 🎧.. You Don’t Want To Fk W/ Us.. 🎶 #2Pac #WestCoast #AlteredLyrics #RideWithUs #SpaceRiders #LFG

Bheege oats tere
Pyaz sa dil mera
Lage upma jaisa
Ha mujhe tan tera....
#AlteredLyrics
ರವಿಮಾಮ ಶ್ರೀರಾಮಚಂದ್ರ ಭಾಗ ೨ ತೆಗಿಯೋಕೆ ಯೋಚಿಸ್ತಾ ಇದ್ದಾರೆ ಅಂತ ಸುದ್ದಿ. ಕಥೆಯಲ್ಲಿ ಹೀರೋಯಿನ್ ಮೋಹಿನಿ ನಿಜವಾಗ್ಲೂ ಮೋಹಿನಿ ಆಗ್ಬಿಡ್ತಾರಂತೆ. ಅವ್ಳ ಜೊತೆ ಡ್ಯುಯೆಟ್ ಸಾಂಗ್ ಹೀಗೆ
ಹೇ ಡೆವಿಲೇ
ಹೆಣ್ ಡೆವಿಲೇ
ಹೇ ಡೆವಿಲೇ ಡೆವಿಲೇ
ಹೆಣ್ ಡೆವಿಲೇ ಡೆವಿಲೇ
ಆ ಹುಣಸೇಮರದಿಂದ ಜಾರಿದೆ
ನಿನ್ನ ಸೀರೆಗೆ ನೂರು ಮೀಟರ್ ಸಾಲದೇ
#alteredLyrics
Someone gives Ravimaama a cup of tea.
He started singing
ಈ ಫ್ರೀ ಟೀ ಗೇ ಬನ್ನು ಇಲ್ಲ
He takes a sip and then continues...
ಈ ಖಡಕ್ ಟೀ ಗೇ ಬನ್ನು ಬೇಕಿಲ್ಲ...
#alteredLyrics
Chai bina chain kaha re
Chai bina chain kaha re
Sona nahi chandi nahi
Chai toh mila
Are pyar karle.....💕
#alteredlyrics
#InternationalTeaDay
When actor Govinda is writing a will,
He be like:
" Kagaz kalaam dawat lao
Likh du Will tere naam pe"
#AlteredLyrics
ಬಿಸಿ ಗಾಳಿ
ಬಿಸಿ ಗಾಳಿ
ಬರೆ ಹಾಕಿದೆ ಬಯಲಿನಲಿ
ಸುಡು ಸೆಕೆಯು
ಸುಳಿದಾಡಿ
ಭಯ ಮೂಡಿದೆ ಮನಸಿನಲಿ
ಮನೆಯೊಳಗಿದ್ದರೆ ಸಾಕು
ಬಯಲು ಯಾತಕೆ ಬೇಕು
ಜಾಣ ಜೋಪಾನsss 🎶🎶🎶🎶
#AlteredLyrics

ಯಾವ ಹೂವು ಯಾರ ಕಿವಿಗೊ
ಯಾರ ಒಲವು ಯಾರ ಕಡೆಗೋ
ಇಂತ ರಾಜಕೀಯದಾಟದೇ ಯಾರ ವೋಟು ಯಾರಿಗೋ.....
#alteredlyrics
@Vaaridhii ಬೆಂಗಳೂರಲ್ಲಿ ರಸ್ತೆಯಲ್ಲಿ ಬಂದಾಗ ಉಗಿತಾರೆ
ಮಂಗಳೂರಲ್ಲಿ ಬೀಚ್ಮೆಲೆ ಕೂತ್ಕೊಂಡು ಉಗಿತಾರೆ
#alteredlyrics
ಯಾವ ಭಾಷೆ ದೊಡ್ಡದು ಯಾವುದು ಚಿಕ್ಕದು
ಯಾವ ದೋಸೆ ತಿನ್ನೋದು ಯಾವುದು ಬಿಡೋದು.
ಬೆಂಗಳೂರಲಿ ಒಂದು ದೋಸೆಗೆ ghee roast ಅಂತಾರೆ.
ಮಂಗಳೂರಲಿ ಕಾಯಿ ಚಟ್ನಿಗೆ ನೀರ್ ದೋಸೆ ಕೊಡ್ತಾರೆ.
#alteredlyrics
ಬೇಯಿಸಿದರೆ ಉಸಲಿಯಾದೆ,
ರುಬ್ಬಿದರೆ ಹುಮುಸ್ ಆದೇ
ಸುಟ್ಟರೇ ಫಲಫೆಲ್ ಆದೇ,
ತಟ್ಟಿ ಹಾಕಿದರೆ ವಡೆಯಾದೇ
ನೀನಾರಿಗಾದೆಯೋ ಎಲೆ ಮಾನವಾ, ಹರಿ ಹರೀ ಕಡಲೆ ನಾನು..
(ನರಸಿಂಹಾಚಾರರೇ ಕ್ಷಮಿಸಿ)
#alteredlyrics #kabulkadalefanhere
Function ಮಾಡೋಕೆ ಒಳ್ಳೆ ಮುಹೂರ್ತಗಳಿಗೆ ಕಾಯ್ತಾ ಇದ್ದೋರು ಇವತ್ತು.....
"ಮಾಘ ಬಂತು ಮಾಘ,
ಮಾಘ ಬಂತು ಮಾಘ,
ಮಾಘ ಶುಭಧ ಮಾಘ....."
#alteredlyrics
*ಗಡಿಬಿಡಿ ಅಳಿಯದ ಜಮಾಜಮಾ ಹಾಡಿನ ಧಾಟಿಯಲ್ಲಿ*
ಜಾಮೂನ್ ಜಾಮೂನ್ ಜಾಮೂನ್ ಜಾಮೂನ್ ತಿನ್ಸೀ
ಕತ್ತಲಲ್ಲಿ ಕರ್ಡಿ ಬಂದ್ರೂ ಜಾಮೂನ್ ತಿನ್ಸಿ
#alteredLyrics
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers







