Top Tweets for #Annadasoha
Belagavi Farmers Protest: ಹೋರಾಟ ನಿರತ ರೈತರಿಗೆ 15 ಸಾವಿರ ರೊಟ್ಟಿ!
#belagavibreaking #belagavifarmers #farmersprotest #hirebagewadi #15000rotis #farmerssupport #annadasoha #karnatakanews #villagerssupport #farmersunity #devalatti #khanapur #breakingnews #freedomtv #kannadanews #ಬೆಳಗಾವಿಬ್ರೇಕಿಂಗ್ #ರೈತರಹೋರಾಟ #ಹಿರೇಬಾಗೇವಾಡಿ #ರೈತರಿಗೆಬೆಂಬಲ #ಅನ್ನದಾಸೋಹ #ರೊಟ್ಟಿಪಲ್ಯ #ಗ್ರಾಮಸ್ಥರಒಗ್ಗಟ್ಟು
ದಾಸೋಹ ಸೇವೆಯಲ್ಲಿ ಭಾಲ್ಕಿಯ ಯುವಶಕ್ತಿ.
ಅಮೃತ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಸ್ವಯಂಪ್ರೇರಿತರಾಗಿ ಪ್ರಸಾದ ಬಡಿಸಲು ಮುಂದಾಗಿರುವ ಭಾಲ್ಕಿಯ ನಮ್ಮ ಯುವಕರ ಉತ್ಸಾಹ ನಿಜಕ್ಕೂ ಶ್ಲಾಘನೀಯ. ಪೂಜ್ಯರ ಆಶೀರ್ವಾದದೊಂದಿಗೆ ಈ ಅನ್ನ ದಾಸೋಹದ ಕಾರ್ಯ ಅತ್ಯಂತ ಯಶಸ್ವಿಯಾಗಿ ನೆರವೇರಲಿ.
#AnnaDasoha #BhalkiYouth #AmrutaMahotsava2026

ದೇವಸ್ಥಾನಗಳಿಗೂ ತಟ್ಟಿದ ಗ್ಯಾಸ್ ಕೊರತೆ ಬಿಸಿ: ಸಿಲಿಂಡರ್ ಅಭಾವದಿಂದ ಪ್ರಸಾದ ವಿತರಣೆ ಸ್ಥಗಿತ; ಧರ್ಮಸ್ಥಳದಲ್ಲಿ ಏನಿದೆ ಸ್ಥಿತಿ?
Read more : https://t.co/ugCzU8PzFM
.
.
#BanashankariTemple #GasCrisis #KarnatakaTemples #Annadasoha #LPGShortage #BengaluruNews #OneindiaKannada
Suttur Jatra Mahotsav | ನಾಳೆಯಿಂದ ಸುತ್ತೂರು ಜಾತ್ರೆ ಹಿನ್ನೆಲೆ ಪೂಜೆ ನೆರವೇರಿಸಿ ಅನ್ನ ದಾಸೋಹಕ್ಕೆ ಚಾಲನೆ ನೀಡಿದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ | N18V
#SutturMath #mysuru #JagadguruSriShivarathriDeshikendraMahaswamiji #AnnaDasoha #News18Kannada
ತುಮಕೂರು ಸಿದ್ದಗಂಗಾ ಶ್ರೀಗಳ ಪ್ರೇರಣೆ: ಅನ್ನದಾಸೋಹಕ್ಕೆ ಮುಂದಾದ ಬಾಗಲಕೋಟೆಯ ಯುವಕ..!
#Bagalkot #Annadasoha #Karnataka
https://t.co/lcucCTw2Lg
ವಾರಾಂತ್ಯದ ಅನ್ನ ದಾಸೋಹಕ್ಕೆ ಶಾಸಕ ಸಾ.ರಾ.ಮಹೇಶ್ ಚಾಲನೆ @SaRa_Mahesh_JDS
#karnataka #mysuru #saramahesh #annadasoha
https://t.co/ytccPLUbri
ಪ್ರತಿ ಶುಕ್ರವಾರದಂತೆ ಅದಮ್ಯ ಚೇತನ ಸಂಸ್ಥೆಯ ಸಹಕಾರದೊಂದಿಗೆ #TeamGHR ವತಿಯಿಂದ ರಾಜರಾಜೇಶ್ವರಿ ನಗರದ ಬಿಇಎಂಎಲ್ ಕಾಂಪ್ಲೆಕ್ಸ್ ಆಟೋ ಸ್ಟ್ಯಾಂಡ್ನಲ್ಲಿ ನಾಳೆ ಮಧ್ಯಾಹ್ನ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಪರಿಸರ ಸಂರಕ್ಷಣೆಗೆ ಹಾಗೂ ವಿಶ್ವ ಪರಿಸರ ದಿನದ ಹಿನ್ನೆಲೆಯಲ್ಲಿ ಅನ್ನದಾಸೋಹದ ಮೂಲಕ ಗೌರವ ಸಮರ್ಪಿಸಲಾಗುವುದು.
#AnnaDasoha

ಪ್ರತಿ ಶುಕ್ರವಾರದಂತೆ ಅದಮ್ಯ ಚೇತನ ಸಂಸ್ಥೆಯ ಸಹಕಾರದೊಂದಿಗೆ ಟೀಂ ಜಿಹೆಚ್ಆರ್ ವತಿಯಿಂದ ರಾಜರಾಜೇಶ್ವರಿ ನಗರದ ಬಿಇಎಂಎಲ್ ಕಾಂಪ್ಲೆಕ್ಸ್ ಆಟೋ ಸ್ಟ್ಯಾಂಡ್ನಲ್ಲಿ ಇಂದು ಮಧ್ಯಾಹ್ನ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ದಿವಂಗತ ಶ್ರೀ ಅಂಬರೀಶ್ ಅವರ ಸ್ಮರಣಾರ್ಥ ಅನ್ನದಾಸೋಹದ ಮೂಲಕ ಗೌರವ ಸಮರ್ಪಿಸಲಾಯಿತು.
#AnnaDasoha

ಪ್ರತಿ ಶುಕ್ರವಾರದಂತೆ ಅದಮ್ಯ ಚೇತನ ಸಂಸ್ಥೆಯ ಸಹಕಾರದೊಂದಿಗೆ ಟೀಂ ಜಿಹೆಚ್ಆರ್ ವತಿಯಿಂದ ರಾಜರಾಜೇಶ್ವರಿ ನಗರದ ಬಿಇಎಂಎಲ್ ಕಾಂಪ್ಲೆಕ್ಸ್ ಆಟೋ ಸ್ಟ್ಯಾಂಡ್ನಲ್ಲಿ ನಾಳೆ ಮಧ್ಯಾಹ್ನ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ದಿವಂಗತ ಶ್ರೀ ಅಂಬರೀಶ್ ಅವರ ಸ್ಮರಣಾರ್ಥ ಅನ್ನದಾಸೋಹದ ಮೂಲಕ ಗೌರವ ಸಮರ್ಪಿಸಲಾಗುವುದು.
#AnnaDasoha

ಪ್ರತಿ ಶುಕ್ರವಾರದಂತೆ @adamya_chetana ಸಂಸ್ಥೆಯ ಸಹಕಾರದೊಂದಿಗೆ ಟೀಂ ಜಿಹೆಚ್ಆರ್ ವತಿಯಿಂದ ರಾಜರಾಜೇಶ್ವರಿ ನಗರದ ಬಿಇಎಂಎಲ್ ಕಾಂಪ್ಲೆಕ್ಸ್ ಆಟೋ ಸ್ಟ್ಯಾಂಡ್ನಲ್ಲಿ ಇಂದು ಮಧ್ಯಾಹ್ನ ಅನ್ನದಾಸೋಹ ನಡೆಸಲಾಯಿತು.
#AnnaDasoha

ಪ್ರತಿ ಶುಕ್ರವಾರದಂತೆ @adamya_chetana ಸಂಸ್ಥೆಯ ಸಹಕಾರದೊಂದಿಗೆ ಟೀಂ ಜಿಹೆಚ್ಆರ್ ವತಿಯಿಂದ ರಾಜರಾಜೇಶ್ವರಿ ನಗರದ ಬಿಇಎಂಎಲ್ ಕಾಂಪ್ಲೆಕ್ಸ್ ಆಟೋ ಸ್ಟ್ಯಾಂಡ್ನಲ್ಲಿ ಇಂದು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿ ಹಿನ್ನೆಲೆಯಲ್ಲಿ ಅನ್ನದಾಸೋಹದ ಮೂಲಕ ಗೌರವ ಸಮರ್ಪಿಸಲಾಯಿತು.
#AnnaDasoha

ಪ್ರತಿ ಶುಕ್ರವಾರದಂತೆ @adamya_chetana ಸಂಸ್ಥೆಯ ಸಹಕಾರದೊಂದಿಗೆ ಟೀಂ ಜಿಹೆಚ್ಆರ್ ವತಿಯಿಂದ ರಾಜರಾಜೇಶ್ವರಿ ನಗರದ ಬಿಇಎಂಎಲ್ ಕಾಂಪ್ಲೆಕ್ಸ್ ಆಟೋ ಸ್ಟ್ಯಾಂಡ್ನಲ್ಲಿ ನಾಳೆ ಮಧ್ಯಾಹ್ನ ಸಾಧಕರಿಗೆ ಸನ್ಮಾನ & ಜಗಜ್ಯೋತಿ ಶ್ರೀ ಬಸವಣ್ಣನವರ ಜಯಂತಿ ಹಿನ್ನಲೆಯಲ್ಲಿ ಸ್ಥಳೀಯರಿಗೆ ಅನ್ನದಾಸೋಹದ ಮೂಲಕ ಗೌರವ ಸಮರ್ಪಿಸಲಾಗುವುದು.
#AnnaDasoha

ಪ್ರತಿ ಶುಕ್ರವಾರದಂತೆ @adamya_chetana ಸಂಸ್ಥೆಯ ಸಹಕಾರದೊಂದಿಗೆ ಟೀಂ ಜಿಹೆಚ್ಆರ್ ವತಿಯಿಂದ ರಾಜರಾಜೇಶ್ವರಿ ನಗರದ ಬಿಇಎಂಎಲ್ ಕಾಂಪ್ಲೆಕ್ಸ್ ಆಟೋ ಸ್ಟ್ಯಾಂಡ್ನಲ್ಲಿ ಇಂದು ಮಧ್ಯಾಹ್ನ ಪೌರ ಕಾರ್ಮಿಕರಿಗೆ ಅನ್ನದಾಸೋಹದ ಮೂಲಕ ಗೌರವ ಸಮರ್ಪಿಸಲಾಗುವುದು.
#AnnaDasoha

ಪ್ರತಿ ಶುಕ್ರವಾರದಂತೆ @adamya_chetana ಸಂಸ್ಥೆಯ ಸಹಕಾರದೊಂದಿಗೆ ಟೀಂ ಜಿಹೆಚ್ಆರ್ ವತಿಯಿಂದ ರಾಜರಾಜೇಶ್ವರಿ ನಗರದ ಬಿಇಎಂಎಲ್ ಕಾಂಪ್ಲೆಕ್ಸ್ ಆಟೋ ಸ್ಟ್ಯಾಂಡ್ ನಲ್ಲಿ ಇಂದು ಮಧ್ಯಾಹ್ನ ನಡೆದ ಅನ್ನದಾಸೋಹದ ಸಂದರ್ಭದಲ್ಲಿ ಡಾ. ರಾಜ್ಕುಮಾರ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಸಾಧಕರಿಗೆ ಗೌರವ ಸಮರ್ಪಿಸಲಾಯಿತು.
#AnnaDasoha

ಪ್ರತಿ ಶುಕ್ರವಾರದಂತೆ @adamya_chetana ಸಂಸ್ಥೆಯ ಸಹಕಾರದೊಂದಿಗೆ ಟೀಂ ಜಿಹೆಚ್ಆರ್ ವತಿಯಿಂದ ರಾಜರಾಜೇಶ್ವರಿ ನಗರದ ಬಿಇಎಂಎಲ್ ಕಾಂಪ್ಲೆಕ್ಸ್ ಆಟೋ ಸ್ಟ್ಯಾಂಡ್ನಲ್ಲಿ ಇಂದು ಮಧ್ಯಾಹ್ನ ಡಾ. ರಾಜ್ಕುಮಾರ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಅನ್ನದಾಸೋಹದ ಮೂಲಕ ಗೌರವ ಸಮರ್ಪಿಸಲಾಗುವುದು.
#AnnaDasoha

ಅಕ್ಕಿ ಮೂಟೆ ಹೊತ್ತು ಸರಳತೆ ಮೆರೆದ ಗವಿಸಿದ್ದೇಶ್ವರ ಸ್ವಾಮೀಜಿ
#Swamiji, #Koppal, #Gavimath, #Annadasoha, #Ricebag, #Simplicity
https://t.co/vsNJhWqQDA
In association with @adamya_chetana, we have continued our #AnnaDasoha weekly campaign into a daily seva in view of ongoing pandemic related issues.
From Nitya Annadan Centres of Adamya Chetana, we are distributing food kits to the frontline #COVID warriors & needy.

A Lady Beggar Donates Rs One Lakh To Temple Anna Dasoha In Udupi
Video Link ►https://t.co/f3yYUQxvTN
#TV9Kannada #LadyBeggar #donates #Rsonelakh #temple #AnnaDasoha #Udupi #Kannadanews

ಇಂದು ನಮ್ಮ ರಾಜರಾಜೇಶ್ವರಿ ನಗರದಲ್ಲಿ ನಡೆದ ಅನ್ನ ದಾಸೋಹದಲ್ಲಿ ಸಾಹಿತಿ ಡಾ. ಸಿದ್ಧಲಿಂಗಯ್ಯ ಅವರು ಪಾಲ್ಗೊಂಡು ಗೌರವ ಅನ್ನ ಸಂತರ್ಪಣೆ ನಡೆಸಿದರು.
ಸಮಾಜವನ್ನು ಹಸಿವು ಮುಕ್ತಗೊಳಿಸಲು ಒಂದುಗೂಡಿ ಕೆಲಸ ಮಾಡೋಣ.
#AnnaDasoha @adamya_chetana @Tej_AnanthKumar @Aishwarya_A_K @vijeta_at

ಅನ್ನ ದಾಸೋಹ - ವಾರ 5
ನಾಳೆ ಪ್ರತೀ ಶುಕ್ರವಾರದಂತೆ ನಮ್ಮ ರಾಜರಾಜೇಶ್ವರಿ ನಗರದಲ್ಲಿ ಅನ್ನ ದಾಸೋಹ ನಡೆಯಲಿದೆ. ಈ ಬಾರಿಯ ಅನ್ನದಾನ ಗೌರವ ಸಂತರ್ಪಣೆ ಖ್ಯಾತ ಸಾಹಿತಿ ಡಾ. ಸಿದ್ಧಲಿಂಗಯ್ಯ ಅವರಿಂದ. ನಾಗರಿಕರಿಗೆ ಅನ್ನ ದಾಸೋಹ ಕುರಿತು ಮಾಹಿತಿ ತಿಳಿಸಲು ನಮ್ಮ ಕೋರಿಕೆ.
@adamya_chetana @Tej_AnanthKumar @Aishwarya_A_K @vijeta_at

ಹುಬ್ಬಳ್ಳಿ: ಬರೋಬ್ಬರಿ 10 ತಿಂಗಳ ಬಳಿಕ ಸಿದ್ಧಾರೂಢ ಮಠದಲ್ಲಿ ಅನ್ನದಾಸೋಹ ಪ್ರಾರಂಭ
#Hubballi #SiddharoodhaMatha #Annadasoha @hublimandi
https://t.co/b0hqN7dhgn
Last Seen Hashtags on Sotwe
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.8M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers






















