Top Tweets for #BJPIndi
જય જય ગરવી ગુજરાતના સર્જનકાર, દરેક ગુજરાતીઓનું ગૌરવ એવા પ્રખ્યાત કવિરાજ નર્મદ શંકર દવેજી ની જન્મજયંતી પર સાદર નમન.
#NarendraModi #AmitShah #nitinnabin #BhupendraPatel #HarshSanghavi #JagdishVishwakarma #DrHemangJoshi #BJPGovernment #bjpindi #youngleadership #harshalakolkar

धन्यवाद 🙏🙏 अभिमन्यूजी पवार ...!
तुमच्या विश्वासाला तडा जाऊ देणार नाही हा विश्वास देते....!
प्रत्येक लातूरकराला हेवा वाटेल असेच कार्य माझ्या हातून होईल...!
#bjpindi #bjpmaharashtra
@AbhiPawarBJP
🪷 अबकी बार 400 पार.🪷
જનજનના સપનાઓ થશે સાકાર
ફરી એકવાર બનશે મોદી સરકાર.
મારો મત ભાજપ ને .
મારો મત જશવંતસિંહ ભાભોર ને .
#Jasvantsinhbhabhor #MemberofParliament #Dahod #gujarat #bharat #india #bjp #BJPGujarat #bjpindi #Loksabha2024 #dahodloksabha #LokSabhaElection2024 #NamoAgain
बीकानेर दौरे पर रहे भाजपा प्रदेशाध्यक्ष सीपी जोशी #cpjoshi #bjp #bjpindi... https://t.co/toAYKeepnh via @YouTube @cpjoshiBJP
ನಮ್ಮ ನೆಚ್ಚಿನ ಪ್ರಧಾನಿ ಶ್ರೀ @narendramodi ಜೀ ಅವರು ಜಗತ್ತಿನ ಅತ್ಯಂತ ಜನಪ್ರಿಯ ನಾಯಕ.
‘ಗ್ಲೋಬಲ್ ಲೀಡರ್ ರೇಟಿಂಗ್’ನಲ್ಲಿ ಈ ಬಾರಿಯೂ ಅವರು ಪ್ರಥಮ ಸ್ಥಾನದಲ್ಲಿರುವುದು ಅವರ ದಿಟ್ಟ ನಾಯಕತ್ವಕ್ಕೆ ಹಿಡಿದಿರುವ ಕೈಗನ್ನಡಿ.
#BJPYeBharavase #BjpINDI


ಹಿಂದೂ ಸಾಮ್ರಾಜ್ಯವನ್ನು ಪುನರಸ್ಥಾಪಿಸಿ ಇಡೀ ಭಾರತವನ್ನು ಆಳಿದ ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಪುಣ್ಯಸ್ಮರಣೆಯಂದು ಶತ ಶತ ನಮನಗಳು.
#ChatrapatiShivajimaharaj #bjpindi

ಕಾಂಗ್ರೆಸ್ ನಿರುದ್ಯೋಗ ಭತ್ಯೆ ಘೋಷಣೆ ಮಾಡಿದರೆ, ಬಿಜೆಪಿ ಸರ್ಕಾರವು ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಯುವಶಕ್ತಿಯ ಸಬಲೀಕರಣಕ್ಕೆ ಮುಂದಾಗಿದೆ. ಮಾರ್ಚ್ ತಿಂಗಳೊಂದರಲ್ಲೇ 96 ಯೋಜನೆಗಳಿಗೆ ಅನುಮೋದನೆ ನೀಡುವ ಮೂಲಕ 91,523 ಉದ್ಯೋಗಗಳನ್ನು ಸೃಷ್ಟಿಸಿ, ನಿರುದ್ಯೋಗ ಮುಕ್ತವಾಗಿಸುವತ್ತ ಹೆಜ್ಜೆ ಇರಿಸಿದೆ.
#BJPYeBharavase #Bjpindi

ದೇಶದ ಅಭಿವೃದ್ಧಿಗೆ ಮಹಿಳೆಯರ ಸಬಲೀಕರಣವೂ ಮುಖ್ಯ ಎಂದು ಶ್ರೀ Narendra Modi ಅವರ ಸರ್ಕಾರ ಮಹಿಳಾ ಸಶಕ್ತೀಕರಣದ ದಿಕ್ಕಿನಲ್ಲಿ ದಿಟ್ಟ ಹೆಜ್ಜೆಯನ್ನಿರಿಸಿದೆ. ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸುತ್ತಿದೆ.
#BJPYeBharavase #Bjpindi

"ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದೆಂತೆ"
ಹೆಣ್ಣು ಮಕ್ಕಳ ಆರೋಗ್ಯ, ಪೋಷಣೆ, ಶಿಕ್ಷಣ ಹಾಗೂ ಸುರಕ್ಷತೆ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸೋಣ.
#ರಾಷ್ಟ್ರೀಯ_ಹೆಣ್ಣುಮಕ್ಕಳ_ದಿನ
#NationalGirlChildDay
#NarendraModiji #LeaderOfRamdurga #RamdurgaLeader #CMBommai #bjpindi #NalinKumarKateel #Modiji #Karnataka

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ದೇಶದ ರಾಜತಾಂತ್ರಿಕ ಸಂಬಂಧಗಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಿರುವ ಶ್ರೀ ಎಸ್ ಜೈಶಂಕರ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು
#SJaishankar #NarendraModi #LeaderOfRamdurga #RamdurgaLeader #CMBommai #bjpindi

ಇಂದು ಇಂಡಿ ಮತಕ್ಷೇತ್ರದ ಕೆಸರಾಳ ತಾಂಡದ ಜನರ ಅಪೇಕ್ಷೆ ಮೆರೆಗೆ ಸೌಹಾರ್ದಯುತವಾಗಿ ಬೇಟಿಯಾಗಿ ಜನರನ್ನು ಉದ್ದೇಶಿಸಿ ಮಾತನಾಡಿದೆ
#bjpkarnataka #JPNadda #NarendraModi #AmitShah #BSYeddyurappa #Blsanthosh #BasavarajBommai
#NalinKumarKateel #CTRav #dayasagarapatil #bjpindi
#Karnatakanews @tv9kannada

ಇಂಡಿ ನಗರದ ಆರಾಧ್ಯ ದೇವ ಸದ್ಗುರು ಶ್ರೀ ಶಾಂತೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿ ದೇವರ ಕೃಪಾಶಿರ್ವಾದ ಪಡೆದು ಧನ್ಯನಾದೆನು..💐
#BJYMKarnataka
#bjpkarnataka #JPNadda #NarendraModi #AmitShah #BSYeddyurappa #Blsanthosh #BasavarajBommai
#NalinKumarKateel #CTRavi #dayasagarapatil #bjpindi

ಶಿರಶ್ಯಾಡ ಗ್ರಾಮದ ಭಜಂತ್ರಿ ಸಮಾಜ ಬಾಂಧವರು ಏರ್ಪಡಿಸಿದ್ದ ನವರಾತ್ರಿ ಉತ್ಸವದಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದುಕೊಳ್ಳಲಾಯಿತು .....
#ನಾಡದೇವಿಉತ್ಸವ
#navaratri2022
#bjpindi
#bjpkarnataka
#dayasagarapatil

ಝಳಕಿ ಗ್ರಾಮದಲ್ಲಿನ ದೇವಿ ಮೆರವಣಿಗೆಯಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದುಕೊಳ್ಳಲಾಯಿತು...
#ನಾಡದೇವಿಉತ್ಸವ
#BJYMKarnataka
#bjpkarnataka #JPNadda #NarendraModi #AmitShah #BSYeddyurappa #Blsanthosh #BasavarajBommai
#NalinKumarKateel #CTRavi #dayasagarapatil #bjpindi

ಇಂಡಿಯಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆದುಕೊಳ್ಳಲಾಯಿತು.....
#ನಾಡದೇವಿಉತ್ಸವ
#navaratri2022
#bjpindi
#bjpkarnataka
#dayasagarapatil

ಇಂದು ಹೊರ್ತಿಯಲ್ಲಿ ಶ್ರೀ ಶಾಂತೇಶ್ವರ ವಿವಿದೊದ್ದೇಶಗಳ ಸಹಕಾರಿ ಸಂಘದ 22ನೇ ವಾರ್ಷಿಕ ಸರ್ವ ಸಾದಾರಣ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲಾಯಿತು..
#BJYMKarnataka
#bjpkarnataka #JPNadda #NarendraModi #AmitShah #BSYeddyurappa #Blsanthosh #BasavarajBommai
#NalinKumarKateel #CTRavi #dayasagarapatil #bjpindi

Last Seen Hashtags on Sotwe
Trends for you
Most Popular Users

Elon Musk 
@elonmusk
241.7M followers

Barack Obama 
@barackobama
119M followers

Cristiano Ronaldo 
@cristiano
114.4M followers

Donald J. Trump 
@realdonaldtrump
111.9M followers

Narendra Modi 
@narendramodi
107.2M followers

Rihanna 
@rihanna
98.7M followers

NASA 
@nasa
92.4M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
83.9M followers

Lady Gaga 
@ladygaga
75.4M followers

Virat Kohli 
@imvkohli
73.4M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.4M followers

Bill Gates 
@billgates
65.2M followers

Selena Gomez 
@selenagomez
63.1M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers




























