Top Tweets for #BankInMyLanguage
ಹೆಚ್ ಡಿ ಎಫ್ ಸಿ ಬ್ಯಾಂಕ್ ನವರು ಗ್ರಾಹಕರಿಂದ ಹಿನ್ನುಡಿ (feedback) ಪಡೆದುಕೊಳ್ಳುವ ಮಿಂದಾಣದಲ್ಲೂ ಕನ್ನಡ ಆಯ್ಕೆ ಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಹೀಗೆ ಬ್ಯಾಂಕಿನ ಎಲ್ಲ ಸೇವೆಗಳಲ್ಲಿ ಕನ್ನಡ ಆಯ್ಕೆ ಇದ್ದರೆ ಕನ್ನಡದಲ್ಲೇ ಉಪಯೋಗಿಸಿ ಇಲ್ಲವಾದಲ್ಲಿ ಕನ್ನಡ ಆಯ್ಕೆ ಬೇಕು ಎಂದು ಒತ್ತಾಯಿಸೋಣ. #ServeInMyLanguage #BankInMyLanguage

ಏಟಿಎಂ ಗಳಲ್ಲಿ ಕನ್ನಡ ಆಯ್ಕೆ ಇದ್ದರೆ ಕನ್ನಡವನ್ನೇ ಬಳಸಿ, ಇಲ್ಲದಿರುವ ಕಡೆ ಗ್ರಾಹಕರಾಗಿ ಕನ್ನಡ ಆಯ್ಕೆ ಬೇಕು ಎಂದು ಬ್ಯಾಂಕ್ ಗಳಿಗೆ ದೂರು ನೀಡಿ. #ServeInMyLanguage #BankInMyLanguage
Dear, @UnionBankTweets
There is no Kannada option available at Hubli railway station ATM. There are English, Hindi and Telugu options available as you can see in this image. Hubli is situated in Karnataka, We request you to rectify this error and include Kannada.
#Kannada

ನನ್ನ ನುಡಿ, ನನ್ನ ಕರ್ತವ್ಯ.
ಏಟಿಎಂ ಗಳಲ್ಲಿ ಕನ್ನಡದಲ್ಲೇ ವ್ಯವಹರಿಸೋಣ.
#ಕಾಣಲಿಕನ್ನಡ_ಕೇಳಲಿಕನ್ನಡ #BankInMyLanguage #ServeInMyLanguage

ಗ್ರಾಹಕರಾಗಿ ದೂರು ಕೊಟ್ಟರೆ ಬದಲಾವಣೆ ಎಲ್ಲಾ ಕಡೆ ಸಾದ್ಯ.
#ServeInMyLanguage
#BankInMyLanguage
#ಗ್ರಾಹಕಸೇವೆಯಲ್ಲಿ_ಕನ್ನಡ
ಇಂದಿಗೆ ಸರಿಯಾಗಿ ಮೂರು ದಿನದ ಹಿಂದೆ ನಮ್ಮ ಗೆಳೆಯ ಕನ್ನಡದ ಭಕ್ತ ಕಿರಣ್ ರವರ ಏರಿಯಾದಲ್ಲಿರುವ ಹಣ ಪಡೆಯುವ ಯಂತ್ರದಲ್ಲಿ ಕನ್ನಡ ಭಾಷೆಯ ಆಯ್ಕೆ ಇಲ್ಲ ಎಂದು ಫೇಸ್ಬುಕ್ ನಲ್ಲಿ ಅಂಚೆ ಹಾಕಿದ್ದರು.. ಈ ಎಟಿಎಂ ಇರುವ ಜಾಗದ ಬಗ್ಗೆ ಮಾಹಿತಿ ತಿಳಿದು ಟ್ವಿಟ್ಟರ್ ನಲ್ಲಿ ಅಂಚೆ ಬರೆದು ಆಕ್ಸಿಸ್ ಬ್ಯಾಂಕ್ ನವರಿಗೆ ತಳುಕು ಹಾಕಿ ಟುವ್ವಿ ಮಾಡಿದ್ದೆ..

ಕನ್ನಡ ಗ್ರಾಹಕ ಕೂಟದ ವತಿಯಿಂದ
ಬಹಳಷ್ಟು ಜನ ಬ್ಯಾಂಕಿನಲ್ಲಿ ದೂರು ನೀಡಲು ಒಂದು ಟೆಂಪ್ಲೇಟ್ ಪ್ರತಿಯನ್ನು ಕೇಳಿದ್ದರು, ನೀವು ಇದನ್ನು ಉಪಯೋಗಿಸಿಕೊಳ್ಳಬಹುದು.
ಕರ್ನಾಟಕದ ಯಾವುದೇ ಬ್ಯಾಂಕ್ ಗಳಲ್ಲಿ ನಮಗೆ ಸಿಗಬೇಕಾದ ಸೇವೆ ಕನ್ನಡದಲ್ಲಿ ಅದನ್ನು ಬಿಡದೆ ಪಡೆಯೋಣ
#ServeInMyLanguage #BankInMyLanguage #KannadaCentricConsumerMovement

ಬಹಳಷ್ಟು ಜನ ಬ್ಯಾಂಕಿನಲ್ಲಿ ದೂರು ನೀಡಲು ಒಂದು ಟೆಂಪ್ಲೇಟ್ ಪ್ರತಿಯನ್ನು ಕೇಳಿದ್ದರು, ನೀವು ಇದನ್ನು ಉಪಯೋಗಿಸಿಕೊಳ್ಳಬಹುದು.
#ServeInMyLanguage #BankInMyLanguage #KannadaCentricConsumerMovement
ಕೃಪೆ:- @KannadaGrahaka

ಗ್ರಾಹಕರಾಗಿ ನಿಮ್ಮ ಬ್ಯಾಂಕ್ ಗಳಲ್ಲಿ ಕನ್ನಡದಲ್ಲಿ ಸೇವೆ ಸಿಗದೇ ಇದ್ದಾಗ ಇದೆ ರೀತಿ ಆ ಬ್ಯಾಂಕಿನ ಮ್ಯಾನೇಜರ್ ಗೆ ಮಿಂಚೆ ಮುಕಾಂತರ,ಫೋನ್ ಮೂಲಕ ಅಥವಾ ಲಿಕಿತ ದೂರು ನೀಡಿ, ದೂರಿನಲ್ಲಿ ಕೇಳಿರುವ ಎಲ್ಲಾ ಸೇವೆಗಳು ಕನ್ನಡದಲ್ಲಿ ಸಿಗುವ ತನಕ ದೂರಿನ ಟಿಕೆಟ್ ಹಾಗೆ ಓಪನ್ ಸ್ಟೇಟಸ್ ನಲ್ಲೇ ಇರಲಿ.
#ServeInMyLanguage #BankInMyLanguage n/n
ಬ್ಯಾಂಕಿನಲ್ಲಿ ಕನ್ನಡದಲ್ಲಿ ಸೇವೆ ಸಿಗದೇ ಇದ್ದಕ್ಕೆ ಗ್ರಾಹಕರೊಬ್ಬರು ಬೆಂಗಳೂರಿನ ಗಿರಿನಗರದ ಕೋಟಕ್ ಮಹೀಂದ್ರ ಬ್ಯಾಂಕ್ ಶಾಖೆಗೆ ನೀಡಿರುವ ದೂರಿನ ಪ್ರತಿ. ಇದೇ ಸರಿಯಾದ ನಡೆ. 1/n
#ServeInMyLanguage #BankInMyLanguage #KannadaCentricConsumerMovement
@ydpDgrsK114eVYV

ಬ್ಯಾಂಕುಗಳು ಜನರ ಭಾಷೆಯನ್ನು ಬಳಸದಿರುವುದರಿಂದ ಆಗುತ್ತಿರುವ ತೊಂದರೆಯು ಮಂತ್ರಿಗಳವರೆಗೆ ತಲುಪಿರುವುದು ಒಳ್ಳೆಯ ಬೆಳವಣಿಗೆ. ಬರಿ ಬಾಯಿ ಮಾತಿನಲ್ಲಿ ಸ್ಥಳೀಯ ಭಾಷೆ ಬಳಸಿ ಎನ್ನುವುದಕ್ಕಿಂತ, RBI ಮೂಲಕ ಸ್ಥಳೀಯ ಭಾಷೆಯ ಬಳಕೆಯ ವಿಚಾರವಾಗಿ ಗಟ್ಟಿಯಾದ ನಿಯಮಗಳನ್ನು ತಂದಾಗ ಮಾತ್ರ ಇದು ಕಾರ್ಯರೂಪಕ್ಕೆ ಬರಲಿದೆ.
#BankInMyLanguage

ಕನ್ನಡ ಚೆಕ್ ಕಡೆಗಣಿಸಿದ ಬ್ಯಾಂಕಿಗೆ ದಂಡ.
#ServeInMyLanguage #BankInMyLanguage
ಬ್ಯಾಂಕಿನಲ್ಲಿ ಕನ್ನಡದಲ್ಲಿ ಸೇವೆ ಪಡೆದುಕೊಳ್ಳುವುದು ಎಲ್ಲ ಕನ್ನಡ ಗ್ರಾಹಕರ ಹಕ್ಕು ಎಂಬುದನ್ನು ಮರೆಯದಿರೋಣ.

ಕರ್ನಾಟಕದಲ್ಲಿ ಕನ್ನಡದಲ್ಲಿ ಗ್ರಾಹಕ ಸೇವೆ ಪಡೆಯುವುದು ನಮ್ಮ ಹಕ್ಕು. ಎಟಿಎಂಗಳಲ್ಲಿ ಕನ್ನಡವಿಲ್ಲದಿದ್ದರೆ, ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲಿ ವ್ಯವಹಾರ ಮಾಡದಿದ್ದರೆ, ಬ್ಯಾಂಕ್ ಅರ್ಜಿಗಳು ಕನ್ನಡದಲ್ಲಿ ದೊರೆಯದಿದ್ದರೆ ಅದರ ಕುರಿತು RBIಗೆ ದೂರು ನೀಡುವ ಮೂಲಕ ಬ್ಯಾಂಕುಗಳನ್ನು ಎಚ್ಚರಿಸಬೇಕು.
#BankInMyLanguage
https://t.co/JlFjR0Nz6V
ನೀವು ಸಿಟಿ ಬ್ಯಾಂಕ್ ಖಾತೆ ಹೊಂದಿದ್ದಲ್ಲಿ ಅವರಿಗೆ ದೂರು ನೀಡಿ ಹಿಂದಿಯಂತೆ ಕನ್ನಡ ಕೂಡ ಭಾರತದ ಅಧಿಕೃತ ಭಾಷೆಗಳಲ್ಲಿ ಒಂದು. IVR ನಲ್ಲಿ ಕನ್ನಡ ಆಯ್ಕೆ ಬೇಕು ಎಂದು ಒತ್ತಾಯಿಸಿ.
#BankInMyLanguage
ಟ್ವಿಟ್ಟರ್ : https://t.co/XeCaDk0Zm3
https://t.co/oR5BKyQEpm
ಮಿಂಚೆ : [email protected]

ದೂರು ನೀಡಿದರೆ ಬದಲಾವಣೆ ಸಾದ್ಯ ಅನ್ನೋದಕ್ಕೆ ಮತ್ತೊಂದು ಉದಾಹರಣೆ.
ಕನ್ನಡದಲ್ಲಿ ಸೇವೆ ಸಿಗದಿದ್ದರೆ ದೂರು ನೀಡೋದನ್ನ ಮರೆಯಬೇಡಿ.
#ServeInMyLanguage
#BankInMyLanguage

ಬ್ಯಾಂಕಿನ ಸೇವೆಗಳು ನಿಮಗೆ ಕನ್ನಡದಲ್ಲಿ ಸಿಗದಿದ್ದರೆ ಬ್ಯಾಂಕಿಗೆ ಇಮೇಲ್ /ಫೋನ್ ಮೂಲಕ ದೂರು ನೀಡಿ ರಿಕ್ವೆಸ್ಟ್ ನಂಬರ್ ತಗೋಳಿ. ದೂರಿಗೆ ಸರಿಯಾದ ಉತ್ತರ ಸಿಗಲಿಲ್ಲವೆಂದರೆ ಅತವ ಒಂದು ತಿಂಗಳಾದರೂ ಅವರು ಸರಿಯಾಗಿ ಸ್ಪಂದಿಸಿಲ್ಲವೆಂದರೆ RBI ನ ಬ್ಯಾಂಕಿಂಗ್ ಲೋಕಾಯುಕ್ತರಿಗೆ ಮಿಂಚೆ ಕಳಿಸಿ. [email protected] #BankInMyLanguage

ಗ್ರಾಹಕರು ಬ್ಯಾಂಕ್ ಚಲನ್ ಕನ್ನಡದಲ್ಲೇ ಬರೆಯಬಹುದು. RBI ನಿಯಮಗಳಲ್ಲಿ ಅದು ಕೂಡ ಒಂದು. ಎಷ್ಟು ಜನ ಬ್ಯಾಂಕ್ ಚಲನ್ ಅನ್ನು ಕನ್ನಡದಲ್ಲಿ ತುಂಬುವಿರಿ? #ServeInMyLanguage #BankInMyLanguage

Last Seen Hashtags on Sotwe
Most Popular Users

Elon Musk 
@elonmusk
241.5M followers

Barack Obama 
@barackobama
119M followers

Cristiano Ronaldo 
@cristiano
113.8M followers

Donald J. Trump 
@realdonaldtrump
111.8M followers

Narendra Modi 
@narendramodi
107.2M followers

Rihanna 
@rihanna
98.6M followers

NASA 
@nasa
92.4M followers

Justin Bieber 
@justinbieber
91.7M followers

KATY PERRY 
@katyperry
89.7M followers

Taylor Swift 
@taylorswift13
83.6M followers

Lady Gaga 
@ladygaga
75.1M followers

Virat Kohli 
@imvkohli
72.8M followers

Kim Kardashian 
@kimkardashian
70.7M followers

YouTube 
@youtube
68.8M followers

Neymar Jr 
@neymarjr
65.8M followers

Bill Gates 
@billgates
64.9M followers

Selena Gomez 
@selenagomez
62.7M followers

The Ellen Show
@theellenshow
62.3M followers

CNN 
@cnn
61.8M followers

X 
@x
60.7M followers