I treat Hindi as a language of Hindi speaking states, not as my national language. No language can be superior to my langauge in my land.
#StopHindiImposition
ಹಂಸಲೇಖ ಅವರ 75ನೇ ಹುಟ್ಟುಹಬ್ಬಕ್ಕೆ ಅವರು ಬರೆದ 10 ಅಪರಂಜಿ ಸಾಲುಗಳು... ನಿಮ್ಮ ನೆಚ್ಚಿನ ಹಾಡಿನ ಸಾಲು ಕಾಮೆಂಟ್ ಮಾಡಿ.
* ಹುಟ್ಟೋದ್ಯಾಕೆ ಸಾಯೋದ್ಯಾಕೆ ಏನಾದರು ಸಾಧಿಸಿ ಹೋಗೋಕೆ
* ಹೊಕ್ಕಳ ಬಳ್ಳಿಗೆ ಕುಡುಗೊಲ್ ಇಟ್ಟರು ನಗುತಾಳೆ
* ಹಾಡಾಗಲಿ, ಗೂಡಾಗಲಿ, ನಾಡಾಗಲಿ, ಕಟ್ಟೋಕೆ ನಾನಾ ದಿನ, ಕೆಡವೂಕೆ ಮೂರೇ ದಿನ
* ಕಲಿಯೋಕೆ ಕೋಟಿ ಭಾಷೆ ಆಡೋಕೆ ಒಂದೇ ಭಾಷೆ ಕನ್ನಡ
* ಬೇಡಾ ಎಂದರೆ ನೀನು, ಸುಡದೆ ಇರುವುದೆ ನೋವ್ವು?
* ಸಾವಿರ ಹೂವ ಎದೆಹನಿ ಬೇಕು ಜೇನಿನ ಗೂಡಾಗಲು,
ಸಾವಿರ ಭಾವ ಸಂಧಿಸಬೇಕು ಕನ್ನಡ ನಾಡಾಗಲು
*ಈ ಭೂಮಿ ಬಣ್ಣದ ಬುಗುರಿ, ಆ ಶಿವನೇ ಚಾಟಿ ಕಣೋn
*ಪ್ರೇಮಕೆ ಮದುವೆಯೇ?
ಪ್ರೇಮಕೆ ಒಡವೆಯೇ?
ಪ್ರೇಮಕೆ ಶಾಸ್ತ್ರವೇ?
ಪ್ರೇಮಕೆ ಮಂತ್ರವೇ?
*ಪ್ರೀತಿ ಮಾಡಬಾರದು ಮಾಡಿದರೆ ಜಗಕ್ಕೆ ಹೆದರಬಾರದು
*ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣ ಮೆಟ್ಟ ಬೇಕು
Some Tutturi Nadadrohis claim Karnataka had no flag before Independence.
Then what is this?
The attached historical photograph records the hoisting of the Kannada Desha flag decades before Independence. The Kannada flag flew long before the Indian Union flag came into existence
See how the Hindi speaker is scolding the auto driver , @BlrCityPolice this is truly non sense from North Indians who are wrongly thought Hindi is national language . The truth is Hindi is national language in only ImagiNation .
"ಅಬಳಕ" (ಆಬಳಿಕ) ಪದವನ್ನು ಹಳ್ಳಿ ಜನಗಳು ತಮ್ಮ ಮಾತುಗಳಲ್ಲಿ ಬಳಸುವುದನ್ನು ಗಮನಿಸಿದ್ದೇನೆ. ನಾವೆಲ್ಲ ಸಾಮಾನ್ಯವಾಗಿ "ಆಮೇಲೆ" "ಆನಂತರ" ಎಂಬ ಪದಗಳನ್ನು ಬಳಸುತ್ತೇವೆ.
#ಕನ್ನಡ#ನಮ್ಮೂರಪದಗಳು
Undated inscription on a pillar in the north porch of the temple of Virupaksha, at Pattadakal,
it is mentioned that the Dharavarsha (mostly Dhruva Dharavarsha, r. 780 – 793 CE of Rashtrakuta) king of earth, king of kings and then comes his pure Kannada title or name i.e. ಕಲಿಬಲ್ಲಹನ್ (kaliballahan) was ruling the kingdom
ಕಲಿಬಲ್ಲಹನ್ (ಕ) = ಕಲಿ+ಬಲ್ಲಹನ್
=battle + valorous man (E)
= ಯುದ್ಧ+ ಪರಾಕ್ರಮಿ (ಸಂ)
"I can understand Malayalam, but I'm not fluent in speaking it right now, but in my next visit here my Anugraha Bashana will be in Malayalam".
This was the promise made by Paramapujya Jagadguru Sri Sri Vidhushekhara Bharati Sannidhana to the Shishyas at Kozhikode, Keralam.
Recently discovered Kannada inscription in Nitturu, (Siruguppa, Ballari) has been deciphered. It is from the reign of Akalavarsha Krishna (Krishna I), the same emperor who commissioned the Kailasa temple in Ajanta.
This inscription holds significance in the history of Kannada. It stands as evidence for:
• The use of ancient Kannada language and script as an administrative language
• The land grant system during the Rashtrakuta period
• Regional administrative divisions
• The tradition of religious blessings and curse clauses in inscriptions
Key highlights of the inscription:
• It belongs to the reign of Akalavarsha Krishna I (756–774 CE)
• It records the royal grant of 12 "mattars" of irrigated land to an individual
• The land was measured according to “Rajamana,” the royal system of measurement
• The grant also included rights of “Unchabhoga”
• It mentions two administrative divisions ending with “100” and “70”
• It also refers to the official administering the Nittur region
The inscription concludes with a customary religious warning.
What makes this inscription even more remarkable is its proximity to the region associated with Ashokan inscriptions, highlighting the historical importance of this area from the Mauryan era to the Rashtrakuta period.
inscription clearly demonstrates that Kannada had already been firmly established as an administrative language by the 8th century CE.
Inscription was discovered by a team led by Manu Tekkalakote and Ashok Abkari.
"ಹಳಗನ್ನಡ ಶಬ್ದಾರ್ಥಕೋಶ" ಹೊತ್ತಗೆಯಲ್ಲಿರುವ ಕೆಲವು #ಕನ್ನಡದ್ದೇ ಒರೆಗಳು:-
೧. ನಾಲ್ವಟ್ಟೆ - ಚೌಕ
೨. ಅಱಿ(ರಿ)ವೆ - ಬಟ್ಟೆ
೩. ಇರುಳೆಱೆ(ರೆ)ಯ - ಚಂದ್ರ
೪. ಎಣೆ - ಸಮ
೫. ಕಾದಲ್ಮೆ - ಪ್ರೀತಿ
೬. ಚೆಂಗದಿರ - ಸೂರ್ಯ
೭. ತುೞಿ(ಳಿ)ಲ್ - ನಮಸ್ಕಾರ
೮. ನೀರೊಟ್ಟಿಲು - ಸಮುದ್ರ
೯. ಪೂಣ್ಕೆ - ಪ್ರತಿಜ್ಞೆ
https://t.co/rKrBDiCmgw
ತಾಳಗುಂದದ ಪ್ರಣವೇಶ್ವರ ಗುಡಿಯ ಹತ್ತಿರ ಇರುವ ಕಲ್ಲಿನಲ್ಲಿ (ಕ್ರಿ.ಶ.೧೧೫೮) 'ಕನ್ನಡಕ್ಷರ ಸಿಕ್ಷೆ' ಎಂಬ ಬಳಕೆ ಇದೆ
ಅಂದರೆ 'ಕನ್ನಡದ ಅಕ್ಷರಗಳನ್ನು ಕಲಿಸುವುದು'
ಗಮನಿಕೆ:-
೧೨ನೇ ನೂರೇಡಿನ ಹೊತ್ತಿಗೆ ಲಿಪಿಗೆ/ಅಕ್ಷರಕ್ಕೆ 'ಕನ್ನಡಕ್ಷರ' ಎನ್ನುತ್ತಿದ್ದರು ಎಂಬುದಕ್ಕೆ ಈ ಕಲ್ಬರಹವೇ ನಿಂದರಿಕೆ
'ತೆಲುಗು-ಕನ್ನಡ' ಲಿಪಿ ಎಂಬುದು ಅಪ್ಪಟ ಸುಳ್ಳು
ಥಾವರ್ ಚಂದ್ ರವರು ಸ್ವಂತ ರಾಜ್ಯ ಮಧ್ಯಪ್ರದೇಶದಲ್ಲಿ ಧ್ವಿಭಾಷಾ ನೀತಿ ಜಾರಿಯಲ್ಲಿದೆ, ಅಲ್ಲಿನ ಮಕ್ಕಳು ಕೇವಲ ತಮ್ಮ ಭಾಷೆ ಹಿಂದಿ ಮತ್ತು ಇಂಗ್ಲೀಶ್ ಕಲಿಯುತ್ತಾರೆ. ಆದರೆ, ಕರ್ನಾಟಕದ ಮಕ್ಕಳು ಇವರ ಹಿಂದಿಯನ್ನು ಕಲಿತು ಪರೀಕ್ಷೆ ಪಾಸ್ ಮಾಡಬೇಕು ಅನ್ನೋದು ಯಾವ ನ್ಯಾಯ? ಇಂತಹ ಹಿಂದಿ ಮೂಲಭೂತವಾದಿಗಳು ಕರ್ನಾಟಕಕ್ಕೆ ಯಾಕೆ ಬೇಕು?
#GoBackGovernor
ಕೇಂದ್ರದಿಂದ ಕನ್ನಡಿಗರಿಗೆ ಅನ್ಯಾಯ ಆಗ್ತಿದೆ
ಈಗ ನಿಮ್ಮ ಧ್ವನಿ ಗಟ್ಟಿಯಾಗಿ ತೋರಿಸಿ
ಕರ್ನಾಟಕಕ್ಕೆ ಆಗ್ತಿರೋ ಅನ್ಯಾಯ ಸರಿಪಡಿಸಿ
ಕನ್ನಡಿಗರಿಗೆ ನ್ಯಾಯ ಕೊಡಿಸಿ,
ನಿಮ್ಮ ಕನ್ನಡಪ್ರೇಮ ಸಾಬೀತು ಪಡಿಸಿ.
@ShobhaBJP@JoshiPralhad@Tejasvi_Surya@nimmasuresh
ಕರ್ನಾಟಕದಿಂದಲೇ ಆಯ್ಕೆ ಆಗಿ ಹೋಗಿ
ಇದು ಸರಿಯೇ?
@nsitharaman
ಕನ್ನಡಿಗರಿಗೆ ರಾಷ್ಟ್ರ ಭಾಷೆ ಬೇಕು ಮತ್ತು ಅದು ಕನ್ನಡವೇ ಆಗಿರಬೇಕು. ಕನ್ನಡ ಹೊರತಾದ ರಾಷ್ಟ್ರ ಭಾಷೆಯು ನಮ್ಮನ್ನು ಗುಲಾಮಗಿರಿಗೆ ಈಡು ಮಾಡುತ್ತದೆ, ಕೀಳರಿಮೆ ಉಂಟು ಮಾಡುತ್ತದೆ. ಉದಾಹರಣೆಗೆ ನಮ್ಮ ರಾಜಕೀಯ ಪಕ್ಶಗಳನ್ನೇ ನೋಡಿ ಹೇಗೆ ದೆಹಲಿ ದಾಸ್ಯದಲ್ಲಿ ಇದ್ದಾರೆ ಅಂತ.
ಬಿಜೆಪಿ ಬೆಂಬಲಿಗ ಕನ್ನಡಿಗರಿಗೆ ಉರ್ದು ಮೇಲೆ ದ್ವೇಷ ಹಿಂದಿ ಮೇಲೆ ಪ್ರೀತಿ. ಆದ್ರೆ ಸುಪ್ರೀಂ ಕೋರ್ಟ್ ಪ್ರಕಾರ ಉರ್ದು ಮತ್ತು ಹಿಂದಿ ಎರಡೂ ಒಂದೇ.
ಇನ್ನು ಮೋದಿಯವರ ಸರಕಾರ ಉರ್ದುಗೆ 835 ಕೋಟಿ, ಕನ್ನಡಕ್ಕೆ ಕೇವಲ 12 ಕೋಟಿ ಕೊಟ್ಟಿರೋ ದಾಖಲೆಗಳು ಸಾರ್ವಜನಿಕವಾಗಿ ಸಿಕ್ಕರೂ ಕನ್ನಡ ವಿಚಾರ ಬಂದಾಗ ಉರ್ದು ವಿಚಾರ ಹಿಡಿದುಕೊಂಡು ಬರುವ ಬಿಜೆಪಿ ಬೆಂಬಲಿಗರು ಮಾನ ಮರ್ಯಾದೆ ಬಿಟ್ಟು ಮೊಂಡು ವಾದ ಮಾಡೋಕ್ಕೆ ಬದುಕಿದ್ದಾರೆ ಅಂತ ಅನ್ನಿಸುತ್ತೆ.