Top Tweets for #BelgaviSession
ಅಸ್ಪೃಶ್ಯತೆಯಂತಹ ಪಾಪದ ಕಾರ್ಯ ಬೇರೊಂದಿಲ್ಲ. ಇಂತಹ ಪಾಪದ ಕಾರ್ಯ ಯಾರೊಬ್ಬರೂ ಮಾಡಬಾರದು. ಇದನ್ನು ಎಚ್ಚರಿಸುವ ಕೆಲಸ ನಾವೆಲ್ಲರೂ ಮಾಡಬೇಕು. ಸಮಾಜದಲ್ಲಿನ ಅಸ್ಪೃಶ್ಯತೆ ನಿವಾರಣೆಯಾಗಬೇಕು.
#BelgaviSession
ದ್ವೇಷ ಭಾಷಣ ಮಸೂದೆ ರಚನೆ ಮಾಡುವುದರ ಮೂಲಕ ಸರಕಾರ ಈ ನಾಡಿನ ಜನಪರ,ನಾಡಪರ,ದಲಿತ,ಕಾಮಿ೯ಕ,ವಿದ್ಯಾಥಿ೯ ಪರ ಹೋರಾಟಗಳನ್ನು ಹತ್ತಿಕ್ಕಲು ಮುಂದಾಗಿರುವುದು ಖಂಡನಿಯ.ಸರಕಾರದ ಈ ಹೊಸ ಮಸೂದೆಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ.
#HatespeechBill #Belgavisession

ಇನ್ಮುಂದೆ ನಾಡ ದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಪುಂಡರ ವಿರುದ್ಧ ಘೋಷಣೆ ಕೂಗಿ ಚಳುವಳಿ ಮಾಡುವ ಹಾಗಿಲ್ಲ.!
#Hatespeechbill
#BelgaviSession
#ಬೆಳಗಾವಿಅಧಿವೇಶನ

ಚಳುವಳಿಯಿಂದಲೇ ಹುಟ್ಟಿದ ಈ ನಾಡಿನಲ್ಲಿ ಚಳುವಳಿಗಾರರಿಗೆ ಇದೆಂತಹ ಅನ್ಯಾಯ?
#Hatespeechbill
#BelgaviSession #ಬೆಳಗಾವಿಅಧಿವೇಶನ
@CMofKarnataka @kanase_KNS

ದ್ವೇಷ ಭಾಷಣ ಮಸೂದೆ ಚಳುವಳಿಗಾರರಿಗೆ ಮರಣ ಶಾಸನವಿದ್ದಂತೆ ಇದನ್ನು ನಾನು ಬಲವಾಗಿ ವಿರೋಧಿಸುತ್ತೇನೆ.
#Hatespeechbill
#BelgaviSession #ಬೆಳಗಾವಿಅಧಿವೇಶನ
@CMofKarnataka @kanase_KNS

ದ್ವೇಷ ಭಾಷಣ ಮಸೂದೆಯಿಂದ ನಾಡಿನ ಎಲ್ಲಾ ಚಳುವಳಿಗಾರರನ್ನು ಹೊರಗಿಡುವಂತೆ ನಾನು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ.
#Hatespeechbill
#BelgaviSession #ಬೆಳಗಾವಿಅಧಿವೇಶನ
@CMofKarnataka @kanase_KNS

ನಾನೇ ವಿಪಕ್ಷ ನಾಯಕ ಎಂದ ಯತ್ನಾಳ್: ಸ್ಪೀಕರ್ ರಿಯಾಕ್ಷನ್ ಹೇಗಿತ್ತು?
https://t.co/ugCNUHpBLs
#belgavisession #BasangoudaPatilYatnal
ಕನ್ನಡದ ಗಡಿ ಕಾಯೆ,ಗುಡಿ ಕಾಯೆ,ನುಡಿ ಕಾಯೆ ಕಾಯಲಾರನೆ ಸಾಯೆ !
#ಬೆಳಗಾವಿಅಧಿವೇಶನ
#Belgavisession @BelgaviRayanna

ಇದೇ ಡಿಸೆಂಬರ್ 9 ರಿಂದ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನ ದಿನಾಂಕ 19ರವರೆಗೆ ಇರಲಿದ್ದು, 20ನೇ ಡಿಸೆಂಬರ್ ನಿಂದ ಎಂದಿನಂತೆ ಕ್ಷೇತ್ರದಲ್ಲಿರುತ್ತೇನೆ.
#session #belgavisession #nayanamotamma #mudigere #chikkamagaluru

ಇಂದು ಚಳಿಗಾಲದ ಅಧಿವೇಶನ ಮುಕ್ತಾಯಗೊಂಡ ನಂತರದ ಕ್ಷಣಗಳು.
#nayanamotamma #SuvarnaSoudha #belagavi #belgavisession #MonsoonSession2023

ಇಂದಿನ ಅಧಿವೇಶನ ವಿರಾಮದ ಸಮಯ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಂದಿಗೆ ಕಳೆದೆ.
@laxmi_hebbalkar #nayanamotamma #belgavisession #belagavi #chikkamagaluru #mudigere #laxmihebbalkar

ಪಡಿತರ ಅಕ್ಕಿ ಅಕ್ರಮ: ಸಿಐಡಿ ತನಿಖೆಗೆ ಸದನದಲ್ಲಿ ಶಾಸಕ ಕಂದಕೂರು ಆಗ್ರಹ
#SharanaGowdaKandakur #CID #BelgaviSession #IllegalRationRice
https://t.co/pRArUShAqc
ಬೆಳಗಾವಿ ಸುವರ್ಣಸೌಧದ ಬಳಿ ರಾಷ್ಟ್ರೀಯ ಹೆದ್ದಾರಿ 4ಕ್ಕೆ ನುಗ್ಗಿದ ರೈತರು
#BelgaviSession #Belgavi #farmers
https://t.co/4VUTZyvLzR
In the spontaneity of a candid moment.!
#nayanamotamma #belgavisession #chikkamagaluru #mudigere #MonsoonSession #candid

ನಮ್ಮ ಕ್ಷೇತ್ರ ವ್ಯಾಪ್ತಿಯು ಅತಿ ಹೆಚ್ಚು ಗುಡ್ಡ-ಗಾಡು ಪ್ರದೇಶವನ್ನು ಹೊಂದಿದ್ದು, ನಮ್ಮಲ್ಲಿನ ಶಿಕ್ಷಕರಿಗೆ ಗಿರಿಭತ್ಯೆ ನೀಡಲೇಬೇಕೆಂದು ಒತ್ತಾಯಿಸಿ, ಇಂದಿನ ಸದನದಲ್ಲಿ ಮನವಿ ಮಾಡಿದೆ.
#nayanamotamma #belagavi #MonsoonSession #belgavisession #chikkamagaluru #teachers
ಚಿಕ್ಕಮಗಳೂರು ತಾಲೂಕಿನ ಭಾಗಶಃ ಹೋಬಳಿಗಳು ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದು, ಮೂಡಿಗೆರೆ ಹಾಗೂ ಕಳಸ ತಾಲೂಕಿನಂತೆಯೇ ಚಿಕ್ಕಮಗಳೂರು ತಾಲೂಕನ್ನು ಸಹ ಬರಪೀಡಿತ ಪ್ರದೇಶವೆಂದು ಘೋಷಿಸಬೇಕಾಗಿ ಕೋರಿ ನಿನ್ನೆ ಅಧಿವೇಶನದಲ್ಲಿ ಚಿಕ್ಕಮಗಳೂರು ಶಾಸಕರೊಂದಿಗೆ ಧ್ವನಿಗೂಡಿಸಿದ ಕ್ಷಣಗಳು.
#belgavisession #belagavi #congressgovernment #nayanamotamma
ಚಳಿಗಾಲದ ಅಧಿವೇಶನದ ಹಿನ್ನೆಲೆ, ಡಿಸೆಂಬರ್ 04ರಿಂದ 15ರವರೆಗೆ ಕ್ಷೇತ್ರದಲ್ಲಿ ಹಾಗೂ ಫೋನ್ ಕರೆಗಳಿಗೆ ನಾನು ಲಭ್ಯವಿರಲು ಸಾಧ್ಯವಾಗದ ಕಾರಣ ಆಪ್ತ ಸಹಾಯಕರನ್ನು ಸಂಪರ್ಕಿಸಿ, ಸಹಕರಿಸಬೇಕಾಗಿ ಕ್ಷೇತ್ರದ ಜನತೆಯಲ್ಲಿ ಮನವಿ.
#belgavisession #MonsoonSession2023 #belagavi #mudigere #chikkamagaluru #nayanamotamma

CM HD Kumaraswamy Apologises For His Comment On Farmer Jayashree In Belagavi Session
Video Link ► https://t.co/Ul6UJ4ggPA
#CMHDKumaraswamy #BelgaviSession #FarmerJayashree #CMKumaraswamyApology #HDK #SugarcaneFarmers #KarnatakaPolitics #CMApologisesToFarmerJayashree #TV9Live

Farmers Overnight Protest Continues Against Govt In Belagavi Demanding FRP For Sugarcane
Video Link ► https://t.co/0iOPvpNFRK
#BelgaviSession #SuvarnaSoudha #KarnatakaWinterSession #FarmersProtest #SugarcaneFarmers #KuruburuShanthakumar #SugarcaneSupportPrice #TV9Kannada

Last Seen Hashtags on Sotwe
淫叫
Seen from United States
yenge #sex (*)+ filter:media
Seen from Turkey
317freaks
Seen from United States
ชายแท้รับงานกทม
Seen from Thailand
MaduraCaliente
Seen from Argentina
นมเด็ก
Seen from Thailand
OMG
Seen from Chile
big tits milk
Seen from Turkey
gayboss
Seen from Japan
mom son + videos
Seen from Turkey
Trends for you
Most Popular Users

Elon Musk 
@elonmusk
241.5M followers

Barack Obama 
@barackobama
118.8M followers

Cristiano Ronaldo 
@cristiano
114.5M followers

Donald J. Trump 
@realdonaldtrump
111.9M followers

Narendra Modi 
@narendramodi
107.1M followers

Rihanna 
@rihanna
98.7M followers

NASA 
@nasa
92.3M followers

Justin Bieber 
@justinbieber
91.8M followers

KATY PERRY 
@katyperry
90M followers

Taylor Swift 
@taylorswift13
84M followers

Lady Gaga 
@ladygaga
75.5M followers

Virat Kohli 
@imvkohli
73.5M followers

Kim Kardashian 
@kimkardashian
70.9M followers

YouTube 
@youtube
68.8M followers

Neymar Jr 
@neymarjr
66.5M followers

Bill Gates 
@billgates
65.3M followers

Selena Gomez 
@selenagomez
63.1M followers

The Ellen Show
@theellenshow
62.2M followers

CNN 
@cnn
61.7M followers

X 
@x
60.7M followers





